ಇಂದು ನಡೆಯಲಿರುವ ವಿಶ್ವ ಕಪ್ ನಲ್ಲಿ ಭಾರತ ಹಾಗೂ ಆಫ್ಘಾನಿಸ್ತಾನ ಮುಖಾಮುಖಿ

India vs Afghanistan Head to Head Match Records in ODI, T20 and Test

ಇಂದು ವಿಶ್ವ ಕಪ್ ನ ಒಂಬತ್ತನೇ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ಮುಖಮುಖಿಯಾಗಲಿವೆ. ಬ್ಯಾಟಿಂಗ್ ಪಿಚ್ ಎಂದೆ ಹೆಸರುವಾಸಿಯಾಗಿರುವ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ರನ್ ಹೊಳೆ ಹರಿದು ಬರುವ ಸಾಧ್ಯತೆ ಹೆಚ್ಚಿದೆ ವಿರಾಟ್ ಕೊಹ್ಲಿ ತಮ್ಮ ತವರಿನಲ್ಲಿ ಸಾಕಷ್ಟು ದಾಖಲೆ ಬರೆದಿದ್ದು, ಇಂದು ಅವರ ಬ್ಯಾಟಿಂಗ್ ಮೇಲೆ ಎಲ್ಲರ ಕಣ್ಣಿದೆ.

ಅಫ್ಘಾನಿಸ್ತಾನ ತಂಡದ ಬೌಲರ್ಗಳಾದ ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ಮಹಮ್ಮದ್ ನಬಿ ಈ ಪಿಚ್ ನಲ್ಲಿ  ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಕಾದುನೋಡಬೇಕಾಗಿದೆ.

ಅಫ್ಘಾನಿಸ್ತಾನದ ಈ ಆಟಗಾರರು ಐಪಿಎಲ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದು, ದೊಡ್ಡ ತಂಡಗಳಿಗೂ ನಡುಕ ಹುಟ್ಟಿಸುವ ಸಾಮರ್ಥ್ಯ ಹೊಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read