BIG NEWS : ಪೊಲೀಸ್ ವಶದಲ್ಲಿರುವ ಆಪಾದಿತರಿಗೆ ಆಹಾರ ಭತ್ಯೆ 150 ರೂ.ಗೆ ಹೆಚ್ಚಳ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಪೊಲೀಸ್ ವಶದಲ್ಲಿರುವ ಆಪಾದಿತರಿಗೆ ಆಹಾರ ಭತ್ಯೆ 150 ರೂ.ಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪೊಲೀಸ್ ವಶದಲ್ಲಿರುವ ಆಪಾದಿತರಿಗೆ ಆಹಾರ ಭತ್ಯೆ (ಲಾಕಪ್ ಕಾಂಟಿಜೆನ್ಸಿ) ದರವನ್ನು ರೂ.75/- ಗಳಂದ ರೂ.150/-ಗಳಿಗೆ ಹೆಚ್ಚಳ ಮಾಡಲಾಗಿದೆ.

ಸರ್ಕಾರದ ಆದೇಶದಂತೆ ಪೊಲೀಸ್ ವಶದಲ್ಲಿರುವ ಆಪಾದಿತರಿಗೆ ಪ್ರಸ್ತುತ ಪ್ರತಿ ದಿನಕ್ಕೆ ನೀಡುತ್ತಿರುವ ಆಹಾರ ಭತ್ಯೆ (ಲಾಕಪ್ ಕಾಂಟಿಜೆನ್ಸಿ) ದರವನ್ನು ರೂ.75/-ಗಳಿಂದ ರೂ.150/-ಗಳಗೆ ಹೆಚ್ಚಿಸಿ ಮಂಜೂರಾತಿ ನೀಡಿ ಆದೇಶಿಸಿದೆ. ಸದರಿ ಆದೇಶವನ್ನು ಈ ಪತ್ರದೊಂದಿಗೆ ಲಗತ್ತಿಸಿ ಸೂಕ್ತ ಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ಐಪಿಎಸ್ ಅಧಿಕಾರಿ ಡಾ.ಎಂ ಅಶ್ವಿನಿ ಸುತ್ತೋಲೆ ಹೊರಡಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read