ಸಿಹಿ ತಿನ್ನಲು ನಿಮ್ಮ ಶರೀರ ಬಯಸಿದರೆ ಈ ಅಂಶ ಕಡಿಮೆಯಾಗಿದೆ ಎಂದೇ ಅರ್ಥ

ನಮ್ಮ ದೇಹದಲ್ಲಿರುವ ಯಾವುದಾದರೂ ಅಂಶ ಕಡಿಮೆಯಾದರೆ ಆ ಬಗ್ಗೆ ನಮ್ಮ ದೇಹವೇ ನಮಗೆ ತಿಳಿಸುತ್ತದೆ. ಆದ್ದರಿಂದ ಸಂಶೋಧಕರು, ನಮ್ಮ ದೇಹದಲ್ಲಿ ಯಾವ ಅಂಶ ಕಡಿಮೆ ಇದ್ದಾಗ, ಯಾವ ತಿಂಡಿ ತಿನ್ನಬೇಕೆನ್ನಿಸುತ್ತದೆ ಎಂಬುದನ್ನು ತಿಳಿಸಿದ್ದಾರೆ. ಅದರ ಮಾಹಿತಿ ಇಲ್ಲಿದೆ.

* ಸಿಹಿ ತಿನ್ನಲು ನಿಮ್ಮ ಶರೀರ ಬಯಸಿದರೆ, ನಿಮ್ಮ ದೇಹದಲ್ಲಿ ಕ್ರೋಮಿಯಂ ಅಂಶ ಕಡಿಮೆಯಿದೆ ಎಂದು ಅರ್ಥ.

* ಚಾಕೋಲೆಟ್ ತಿನ್ನಬೇಕೆಂದು ಆಸೆಯಾದರೆ, ಮೆಗ್ನೀಷಿಯಂ ಪ್ರಮಾಣ ಕಡಿಮೆಯಾಗಿದೆ ಎಂದು ನೀವು ಅರ್ಥ ಮಾಡಿಕೊಳ್ಳಿ.

* ಉಪ್ಪು ಅಥವಾ ಉಪ್ಪಿನಂಶದ ತಿಂಡಿ ಬಯಸಿದರೆ ಸೋಡಿಯಂ ಕಡಿಮೆಯಾಗಿದೆ ಎಂಬುದು ಸ್ಪಷ್ಟ.

* ಕಬ್ಬಿಣದ ಅಂಶ ಕಡಿಮೆ ಇದ್ದರೆ ನಾಲಿಗೆ ಮಾಂಸದ ಆಹಾರ ಸೇವಿಸಲು ಇಚ್ಛಿಸುತ್ತದೆ.

* ಮಸಾಲೆಯುಕ್ತ ಪದಾರ್ಥ ತಿನ್ನುವಂತಾದರೆ, ನಿಮ್ಮ ಹೊಟ್ಟೆಯಲ್ಲೇನೋ ಸಮಸ್ಯೆ ಇದೆ ಎಂದು ಅರ್ಥ ಮಾಡಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read