HomeBeautyಈ ʼಆಹಾರʼಗಳನ್ನು ಸೇವಿಸಿದರೆ ಉಲ್ಬಣಗೊಳ್ಳುತ್ತೆ ಮೊಡವೆ ಸಮಸ್ಯೆ

ಈ ʼಆಹಾರʼಗಳನ್ನು ಸೇವಿಸಿದರೆ ಉಲ್ಬಣಗೊಳ್ಳುತ್ತೆ ಮೊಡವೆ ಸಮಸ್ಯೆ

ಹದಿಹರೆಯದ ವಯಸ್ಸಿನಲ್ಲಿ ಮುಖದಲ್ಲಿ ಮೊಡವೆ, ಗುಳ್ಳೆಗಳು ಮೂಡುವುದು ಸಹಜ. ಹಾರ್ಮೋನ್ ಗಳ ಬದಲಾವಣೆಯಿಂದ ಈ ಸಮಸ್ಯೆ ಉಂಟಾಗುತ್ತದೆ.

ಅಲ್ಲದೇ ನಾವು ಸೇವಿಸುವ ಆಹಾರ ಮತ್ತು ಪಾನೀಯಗಳಿಂದಲೂ ಕೂಡ ಈ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಸಮಸ್ಯೆಯಿಂದ ದೂರವಿರಲು ಕೆಲವು ಆಹಾರ ಪದಾರ್ಥಗಳಿಂದ ದೂರವಿರಬೇಕು.

* ತುಪ್ಪ ಮತ್ತು ಎಣ್ಣೆಯ ಸೇವನಯಿಂದ ಮೊಡವೆ, ಗುಳ್ಳೆಗಳ ಸಮಸ್ಯೆ ಕಾಡುತ್ತದೆ. ಹಾಗಾಗಿ ಈ ಸಮಸ್ಯೆ ಇರುವವರು ತುಪ್ಪ, ಎಣ್ಣೆಯಿಂದ ದೂರವಿರಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಮೊಡವೆ, ಗುಳ್ಳೆಗಳ ಸಮಸ್ಯೆ ಮಾಂಸಾಹಾರ ಸೇವನೆಯಿಂದಲೂ ಉಂಟಾಗುತ್ತದೆ. ಹಾಗಾಗಿ ಈ ಸಮಸ್ಯೆ ಇರುವವರು ಮಾಂಸಹಾರದಿಂದ ದೂರವಿರಿ.

*ತಂಬಾಕು. ಸಿಗರೇಟುಗಳು ಆರೋಗ್ಯವನ್ನು ಹಾಳು ಮಾಡುವುದರ ಜೊತೆಗೆ ಇದರ ಸೇವನೆಯಿಂದ ಮುಖದಲ್ಲಿ ಗುಳ್ಳೆಗಳು, ಮೊಡವೆಗಳು ಮೂಡುತ್ತವೆ.

*ಕಾಫಿ, ಟೀಯನ್ನು ಹೆಚ್ಚಾಗಿ ಸೇವಿಸುವುದರಿಂದ ಮೇದೋಗ್ರಂಥಿಗಳ ಸ್ರಾವ ಹೆಚ್ಚಾಗುತ್ತದೆ. ಇದರಿಂದ ಗುಳ್ಳೆಗಳು ಮೂಡುತ್ತವೆ.

For Latest News Updates, Join Our Whatsapp Community🚩
RELATED ARTICLES

Most Popular