ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಬಗ್ಗೆ ವ್ಯಕ್ತಿಯೊಬ್ಬರು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಆ ವ್ಯಕ್ತಿ ಒಬಾಮಾ ಜೊತೆ ಲೈಂಗಿಕ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದಾನೆ.
ಫಾಕ್ಸ್ ನ್ಯೂಸ್ನ ಮಾಜಿ ನಿರೂಪಕ ಟಕರ್ ಕಾರ್ಲ್ಸನ್ ಅವರೊಂದಿಗಿನ ಸಂದರ್ಶನದಲ್ಲಿ ವ್ಯಕ್ತಿಯೊಬ್ಬರು ಈ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ನಾನು ಬರಾಕ್ ಒಮಾಮಾ ಜೊತೆಗೆ ಎರಡು ಬಾರಿ ಲೈಂಗಿಕ ಸಂಬಂಧ ಬೆಳೆಸಿದ್ದೆ, ಅವರಜೊತೆಗೆ ಡ್ರಗ್ಸ್ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ವರದಿಯ ಪ್ರಕಾರ, ಬರಾಕ್ ಒಬಾಮಾ ಬಗ್ಗೆ ಇಂತಹ ಹೇಳಿಕೆಗಳನ್ನು ನೀಡಿದ ವ್ಯಕ್ತಿಯ ಹೆಸರು ಲ್ಯಾರಿ ಸಿಂಕ್ಲೇರ್. ಲೈಂಗಿಕ ಕ್ರಿಯೆ ನಡೆಸುವ ಮೊದಲು ಒಬಾಮಾ ಸಿಗರೇಟ್ ಸೇದುತ್ತಿದ್ದರು ಎಂದು ಅವರು ಹೇಳುತ್ತಾರೆ. ಅಷ್ಟೇ ಅಲ್ಲ, ಆತ ಮಾದಕ ದ್ರವ್ಯಗಳ ವ್ಯಸನಿಯೂ ಆಗಿದ್ದಾನೆ. ವರದಿಯ ಪ್ರಕಾರ, ಈ ವ್ಯಕ್ತಿ 2008 ರಲ್ಲಿ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮೊದಲು ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದರು, ಆದಾಗ್ಯೂ ಒಬಾಮಾ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುವ ಹಾದಿಯಲ್ಲಿದ್ದ ಕಾರಣ ಈ ಹೇಳಿಕೆಗಳನ್ನು ಯುಎಸ್ ಮಾಧ್ಯಮಗಳು ಹೆಚ್ಚಾಗಿ ತಿರಸ್ಕರಿಸಿದವು.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ
ಕಾರ್ಲ್ಸನ್ ಸಂದರ್ಶನದ ಸಣ್ಣ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಸಂಪೂರ್ಣ ವೀಡಿಯೊವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಒಂದು ನಿಮಿಷದ ಕ್ಲಿಪ್ ಅನ್ನು ಪೋಸ್ಟ್ ಮಾಡಿದ ಕೇವಲ ಒಂದು ಗಂಟೆಯೊಳಗೆ, ಇದು ಸುಮಾರು 4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಸಿಂಕ್ಲೇರ್ ಅವರು ನವೆಂಬರ್ 1999 ರಲ್ಲಿ ಚಿಕಾಗೋ ಬಾರ್ ಹೊರಗೆ ಒಬಾಮಾ ಅವರನ್ನು ಭೇಟಿಯಾದರು ಎಂದು ಹೇಳಿದರು.
A man who claims he had sex with Barack Obama in 1999 tells his story.
Wednesday. 6pm ET. pic.twitter.com/iDYMSww1KS
— Tucker Carlson (@TuckerCarlson) September 5, 2023