HomeLatest NewsBIG NEWS: ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ವಿಜಯಪುರ ನಡುವೆ ಈ ರೈಲುಗಳ ಸಂಚಾರ ರದ್ದು

BIG NEWS: ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ವಿಜಯಪುರ ನಡುವೆ ಈ ರೈಲುಗಳ ಸಂಚಾರ ರದ್ದು

ಹುಬ್ಬಳ್ಳಿ: ರೈಲು ಸುರಕ್ಷತಾ ಕಾಮಗಾರಿ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ವಿಜಯಪುರ ನಡುವೆ ಸಂಚರಿಸುವ ಕೆಲ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಈ ಬಗ್ಗೆ ನೈಋತ್ಯ ರೇಲ್ವೆ ಇಲಾಖೆ ಮಾಹಿತಿ ನೀಡಿದೆ.

ರೈಲು ನಿಲ್ದಾಣಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ನೈಋತ್ಯ ರೈಲ್ವೆಯು ಕಾಮಗಾರಿ ಕಾರ್ಯವನ್ನು ಹಮ್ಮಿಕೊಂಡಿದೆ. ಇದರ ಜೊತೆಗೆ ಹುಬ್ಬಳ್ಳಿ- ಗದಗ-ವಿಜಯಪುರ ಮಾರ್ಗದ ಕೆಲವು ರೈಲುಗಳ ಸಂಚಾರವನ್ನು ಐದು ದಿನ ರದ್ದು ಮಾಡಲಾಗಿದೆ. ರದ್ದುಗೊಂಡಿರುವ ರೈಲುಗಳ ಮಾಹಿತಿ ಈ ಕೆಳಗಿನಂತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈಲು ಸಂಖ್ಯೆ 06920 : ವಿಜಯಪುರ-ಹುಬ್ಬಳ್ಳಿ

06919 : ಹುಬ್ಬಳ್ಳಿ-ವಿಜಯಪುರ

56906 : ಹುಬ್ಬಳ್ಳಿ-ಸೋಲಾಪುರ

56903 : ಸೋಲಾಪುರ-ಧಾರವಾಡ

11415 : ಸೋಲಾಪುರ-ಹೊಸಪೇಟೆ

11416 : ಹೊಸಪೇಟೆ-ಸೋಲಾಪುರ

07329 : ಹುಬ್ಬಳ್ಳಿ-ವಿಜಯಪುರ

07330 : ವಿಜಯಪುರ-ಹುಬ್ಬಳ್ಳಿ ರೈಲು ಸಂಚಾರ ತಾತ್ಕಲೈಕವಾಗಿ ರದ್ದುಗೊಂಡಿವೆ.

For Latest News Updates, Join Our Whatsapp Community🚩
RELATED ARTICLES

Most Popular