HomeHealthಮೊಟ್ಟೆ ಹೇಗೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.....?

ಮೊಟ್ಟೆ ಹೇಗೆ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು…..?

ದಿನಕ್ಕೊಂದು ಮೊಟ್ಟೆ ಸೇವಿಸುವುದರಿಂದ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಆರೋಗ್ಯದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಎಂಬುದನ್ನು ನಾವು ಹಲವೆಡೆ ಓದಿ ಕೇಳಿ ತಿಳಿದಿದ್ದೇವೆ. ಆದರೆ ಮೊಟ್ಟೆಯನ್ನು ಬಳಸುವ ವಿಧಾನ ಯಾವುದು ಎಂಬುದು ನಿಮಗೆ ಗೊತ್ತೇ?

ಮೊಟ್ಟೆಯನ್ನು ನೀರಿಗೆ ಹಾಕಿ ಕುದಿಯಲು ಇಡಿ. ಹತ್ತು ನಿಮಿಷ ಬೆಂದ ಬಳಿಕ ಕೆಳಗಿಳಿಸಿ. ಇದು ಮೊಟ್ಟೆ ಸೇವನೆಯ ಅತ್ಯುತ್ತಮ ವಿಧಾನ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊಟ್ಟೆಯನ್ನು ಒಡೆದು ತವಾಗೆ ಹಾಕಿ ಕಡಿಮೆ ಬೆಂಕಿಯಲ್ಲಿ ಬೇಯಿಸಿ ತಿನ್ನಬಹುದು. ಅದಕ್ಕೆ ಮಸಾಲೆ ಹಾಕಿಕೊಂಡು ಆಮ್ಲೇಟ್ ಮಾಡಿಕೊಳ್ಳಬಹುದು.

ಫ್ರೈ ಮಾಡಿಕೊಂಡಾಗ ಅದಕ್ಕೆ ಮಸಾಲೆ ವಸ್ತುಗಳ ಜೊತೆ ಎಣ್ಣೆಯನ್ನೂ ಸೇರಿಸಬೇಕಾಗುತ್ತದೆ. ಇದರಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಾವು. ಹಾಗಾಗಿ ಆರೋಗ್ಯಕರ ರೂಪದಲ್ಲಿ ಇದನ್ನು ಸೇವಿಸುವುದು ಬಹಳ ಮುಖ್ಯ.

For Latest News Updates, Join Our Whatsapp Community🚩
RELATED ARTICLES

Most Popular