HomeKarnatakaBREAKING NEWS: ಮನೆ ತೆರವು ವೇಳೆ ಕಾಂಕ್ರಿಟ್ ಬೀಮ್ ಕುಸಿದು ದುರಂತ: ಇಬ್ಬರು ದುರ್ಮರಣ

BREAKING NEWS: ಮನೆ ತೆರವು ವೇಳೆ ಕಾಂಕ್ರಿಟ್ ಬೀಮ್ ಕುಸಿದು ದುರಂತ: ಇಬ್ಬರು ದುರ್ಮರಣ

ಮಂಗಳೂರು: ಮನೆ ತೆರವು ವೇಳೆ ಕಾಂಕ್ರಿಟ್ ಬೀಮ್ ಕುಸಿದು ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ಮಂಗಳೂರು ನಗರದ ಸಿ.ಜೆ.ಕಾಮತ್ ರಸ್ತೆಯಲ್ಲಿ ನಡೆದಿದೆ.

ಮಿಷನ್ ಕಾಂಪೌಂಡ್ ನಲ್ಲಿ ಹಳೆ ಮನೆ ಡೆಮಾಲಿಷನ್ ಮಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಜೇಮ್ಸ್ ಜತ್ತಣ್ಣ (56) ಹಾಗೂ ಎಡ್ವಿನ್ ಹೆರಾಲ್ಡ್ ಮಾಬೇನ್ (54) ಮೃತ ದುರ್ದೈವಿಗಳು.

ಮಂಗಳೂರಿನ ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular