
ಸಿಕಂದರಾಬಾದ್ನಲ್ಲಿ ಈ ಘಟನೆ ನಡೆದಿದೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ನಾನು ನನ್ನ ಮಗಳನ್ನು ಸ್ವಲ್ಪ ಸಮಯದವರೆಗೆ ಮನೆಯಲ್ಲಿ ಬಿಟ್ಟು ಹತ್ತಿರದ ಅಂಗಡಿಯಿಂದ ದಿನಸಿ ಖರೀದಿಸಲು ಹೊರಗೆ ಹೋಗಿದ್ದೆ . ವಾಪಸ್ ಮನೆಗೆ ಬಂದು ನೋಡಿದಾಗ ತನ್ನ ಮಗಳ ಹಾಸಿಗೆ ಮತ್ತು ಒಳ ಉಡುಪುಗಳ ಮೇಲೆ ರಕ್ತವನ್ನು ನೋಡಿದೆ, ಮಗಳ ಮೇಲೆ ಅತ್ಯಾಚಾರ ನಡೆದಿತ್ತು ಎಂದು ತಾಯಿ ನಡೆದ ಘಟನೆ ಬಗ್ಗೆ ಹೇಳಿದ್ದಾರೆ. ಮಹಿಳೆ ತನ್ನ ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ.

