Video | ಲತಾ ಮಂಗೇಶ್ಕರ್‌ – ಕೆ.ಎಲ್.‌ ಸೈಗಲ್ ‌ರ ದನಿಸಿರಿಯ ಡ್ಯುಯೆಟ್ ಹಾಡು ಶೇರ್‌ ಮಾಡಿದ ಉದ್ಯಮಿ ಹರ್ಷ್ ಗೋಯೆಂಕಾ

ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಉದ್ಯಮಿಗಳಲ್ಲಿ ಒಬ್ಬರು ಆರ್‌ಪಿಜಿ ಸಮೂಹದ ಚೇರ್ಮನ್ ಹರ್ಷ್ ಗೋಯೆಂಕಾ. ಭಾರತೀಯ ಚಿತ್ರರಂಗದ ಸಂಗೀತ ಲೋಕದ ದಂತಕಥೆ ಲತಾ ಮಂಗೇಶ್ಕರ್‌ ಅವರು ಮತ್ತೊಬ್ಬ ಸಂಗೀತ ಗಾರುಡಿಗ ಕೆ.ಎಲ್. ಸೈಗಲ್‌ರೊಂದಿಗೆ ಡ್ಯುಯೆಟ್ ಹಾಡುತ್ತಿರುವ ವಿಡಿಯೋವೊಂದನ್ನು ಶೇರ್‌ ಮಾಡಿದ್ದಾರೆ ಗೋಯೆಂಕಾ.

ಇದರಲ್ಲಿ ಅಚ್ಚರಿಯ ಸಂಗತಿ ಏನು ಅಂದ್ರಾ? ಸೈಗಲ್‌ರೊಂದಿಗೆ ಡ್ಯುಯೆಟ್ ಹಾಡಬೇಕೆಂಬ ಅಗಾಧ ಆಸೆಯನ್ನು ಲತಾ ಮಂಗೇಶ್ಕರ್‌ರ ಬಯಕೆ ಈಡೇರಲೇ ಇಲ್ಲ. ಆದರೆ ಆಧುನಿಕ ತಂತ್ರಜ್ಞಾನ ಈ ಸಾಧ್ಯತೆಯನ್ನು ವರ್ಚುವಲ್‌ ಆಗಿ ಈಡೇರಿಸಿದೆ…!

’ಮೈನ್ ಕ್ಯಾ ಜಾನೂ ಕ್ಯಾ ಜಾದೂ ಹೈನ್’ ಎಂಬ ಈ ಹಾಡನ್ನು ಸೆಪ್ಟೆಂಬರ್‌ 28, 2021ರಲ್ಲಿ ಬಿಡುಗಡೆ ಮಾಡಲಾಗಿದೆ. ಲತಾ ಮಂಗೇಶ್ಕರ್‌ರ 92ನೇ ಹುಟ್ಟುಹಬ್ಬದ ವೇಳೆ ಈ ಹಾಡನ್ನು ಬಿಡುಗಡೆ ಮಾಡಲಾಗಿತ್ತು.

ಲತಾರ ಸಹೋದರ ಸಂಬಂಧಿ ಬೈಜು ಮಂಗೇಶ್ಕರ್‌ ಹಾಗೂ ಕಾಂಪೋಸರ್‌ ಜತಿನ್ ಶರ್ಮಾ ರಚಿಸಿದ್ದರು. ತಂತ್ರಜ್ಞಾನದ ನೆರವಿನಿಂದ ಇಬ್ಬರು ದಿಗ್ಗಜರ ದನಿಗಳನ್ನು ಒಂದೇ ಹಾಡಿನಲ್ಲಿ ತರುವ ಬಯಕೆ ಹೀಗೆ ಈಡೇರಿತ್ತು.

https://twitter.com/hvgoenka/status/1669303689696378881?ref_src=twsrc%5Etfw%7Ctwcamp%5Etweetembed%7Ctwterm%5E1669303689696378881%7Ctwgr%5Ee207099540f00e705b795e161aa1d19a1f03f9e1%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fharsh-goenka-shares-melodious-duet-of-lata-mangeshkar-and-kl-saigal-created-by-her-nephew-baiju-dont-miss-2393628-2023-06-16

https://twitter.com/msteckchandani/status/1669329007828168704?ref_src=twsrc%5Etfw%7Ctwcamp%5Etweetembed%7Ctwterm%5E1669329007828168704%7Ctwgr%5Ee207099540f00e705b795e161aa1d19a1f03f9e1%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fharsh-goenka-shares-melodious-duet-of-lata-mangeshkar-and-kl-saigal-created-by-her-nephew-baiju-dont-miss-2393628-2023-06-16

https://twitter.com/HIRAMEHTA3/status/1669308086799179776?ref_src=twsrc%5Etfw%7Ctwcamp%5Etweetembed%7Ctwterm%5E1669308086799179776%7Ctwgr%5Ee207099540f00e705b795e161aa1d19a1f03f9e1%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fharsh-goenka-shares-melodious-duet-of-lata-mangeshkar-and-kl-saigal-created-by-her-nephew-baiju-dont-miss-2393628-2023-06-16

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read