ಅಹ್ಮದಾಬಾದ್ : ಹೋಳಿ ಹಬ್ಬದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ರೋಹಿತ್ ಪತ್ನಿ ರಿತಿಕಾ ಸಜ್ದೇಹ್ ಅವರನ್ನು ತಬ್ಬಿಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈಗ ವೈರಲ್ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಕಮೆಂಟ್ ಬರುತ್ತಿದೆ. ‘HE PRABHU!! YE KYA HOGIA’ ಎಂದು ಹಲವರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
ಎಲ್ಲಾ ಆಟಗಾರರು ಹೋಳಿ ಆಡಿ ಸಂಭ್ರಮಿಸುತ್ತಿದ್ದರು. ರೋಹಿತ್ ಪತ್ನಿ ರಿತಿಕಾ ಅವರು ತಮ್ಮ ಮಗಳು ಸಮೈರಾ ಹೋಳಿ ಆಡುತ್ತಿದ್ದ ವೇಳೆ ಹಾರ್ದಿಕ್ ಪಾಂಡ್ಯ ಅವರು ಧಾವಿಸಿ ರಿತಿಕಾ ಅವರನ್ನು ತಬ್ಬಿಕೊಂಡರು ಶುಭ ಹಾರೈಸಿದರು. ರಿತಿಕಾ ಕೂಡ ಹಾರ್ದಿಕ್ ಅವರನ್ನು ತಬ್ಬಿಕೊಂಡು ಹಾರೈಸಿದರು. ವಿಡಿಯೋಗೆ HE PRABHU!! YE KYA HOGIA’ ಎಂದು ಹಲವರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ.
Ritika must surely have felt awkward hugging Hardik Pandya! Why can't he just stay away from them mahn….😭 pic.twitter.com/nBxXtGg2bb
— S࿐ (@pullshotx45) March 25, 2024

