ಬೆಂಗಳೂರು : ಗ್ಯಾರಂಟಿ ಯೋಜನೆಗಳಿಂದ ಬಡಜನರಿಗೆಷ್ಟು ಅನುಕೂಲವಾಗುತ್ತಿದೆ ನೋಡಿ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ತಮಗೇನು ಲಾಭವಾಗಿದೆ ಅನ್ನುವುದಕ್ಕಿಂತ ತಮಗಿಂತ ಬಡಜನರಿಗೆಷ್ಟು ಅನುಕೂಲವಾಗುತ್ತಿದೆ ಎಂಬುದನ್ನು ಪ್ರಜ್ಞಾವಂತ ಮಹಿಳೆಯೊಬ್ಬರು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಬಡತನದ ಸವಾಲು, ಸಂಕಷ್ಟಗಳ ಅರಿವಿಲ್ಲದೆ ಗ್ಯಾರಂಟಿಗಳನ್ನು ಲೇವಡಿ ಮಾಡುವ ಹೊಟ್ಟೆ ತುಂಬಿದ ಜನರ ನಡುವೆ ಇತರರಿಗೆ ಅನುಕೂಲವಾದದ್ದನ್ನು ನೋಡಿ ಖುಷಿ ಪಡುವ ಇಂತಹ ಜನರ ಸಂಖ್ಯೆ ನೂರು ಪಟ್ಟಿದೆ. ನಮ್ಮ ಯೋಜನೆಗಳು ಅರ್ಹರನ್ನು ತಲುಪುತ್ತಿವೆ ಎಂಬುದಕ್ಕೆ ಬಡವರ ಮೊಗದಲ್ಲಿ ಮೂಡಿರುವ ಭರವಸೆಯ ನಗು ಸಾಕ್ಷಿ ಎಂದು ಸಿಎಂ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ತಮಗೇನು ಲಾಭವಾಗಿದೆ ಅನ್ನುವುದಕ್ಕಿಂತ ತಮಗಿಂತ ಬಡಜನರಿಗೆಷ್ಟು ಅನುಕೂಲವಾಗುತ್ತಿದೆ ಎಂಬುದನ್ನು ಪ್ರಜ್ಞಾವಂತ ಮಹಿಳೆಯೊಬ್ಬರು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
ಬಡತನದ ಸವಾಲು, ಸಂಕಷ್ಟಗಳ ಅರಿವಿಲ್ಲದೆ ಗ್ಯಾರಂಟಿಗಳನ್ನು ಲೇವಡಿ ಮಾಡುವ ಹೊಟ್ಟೆ ತುಂಬಿದ ಜನರ ನಡುವೆ ಇತರರಿಗೆ ಅನುಕೂಲವಾದದ್ದನ್ನು… pic.twitter.com/zdAyMThZ8K
— Siddaramaiah (@siddaramaiah) January 24, 2024

