HomeLatest NewsGOOD NEWS : ರಾಜ್ಯದ 'ಗ್ರಾಮೀಣ ಭಾಗ'ದ ಜನತೆಗೆ ಗುಡ್ ನ್ಯೂಸ್ : 'ಬಾಪೂಜಿ  ಸೇವಾ...

GOOD NEWS : ರಾಜ್ಯದ ‘ಗ್ರಾಮೀಣ ಭಾಗ’ದ ಜನತೆಗೆ ಗುಡ್ ನ್ಯೂಸ್ : ‘ಬಾಪೂಜಿ  ಸೇವಾ ಕೇಂದ್ರ’ದಲ್ಲಿ ಸಿಗಲಿದೆ ಈ ಎಲ್ಲಾ ಸೇವೆಗಳು

ಬಾಪೂಜಿ ಸೇವಾ ಕೇಂದ್ರ ಎಂದರೆ ಕರ್ನಾಟಕದ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಜನರಿಗೆ ವಿವಿಧ ಅತ್ಯಗತ್ಯ ಸರ್ಕಾರಿ ಸೇವೆಗಳನ್ನು ಒಂದೇ ಕಡೆ ಒದಗಿಸುವ ವ್ಯವಸ್ಥೆ. ಇಲ್ಲಿ ಪಹಣಿ, ಜಾತಿ ಪ್ರಮಾಣ ಪತ್ರ, ಬೆಳೆ ದೃಢೀಕರಣ, ಆಸ್ತಿ ತೆರಿಗೆ ಪಾವತಿ, ಮಾಸಾಶನ, ಮತ್ತು ಇತರ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಸೇವೆಗಳು ಲಭ್ಯವಿವೆ, ಇದರಿಂದಾಗಿ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾಗಿಲ್ಲ.

ಬಾಪೂಜಿ  ಸೇವಾ ಕೇಂದ್ರ’ದಲ್ಲಿ ಸಿಗಲಿದೆ ಈ ಎಲ್ಲಾ ಸೇವೆಗಳು

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular