KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಹಣ ಬಾರದೆ ಇರುವ ʻಅನ್ನಭಾಗ್ಯʼ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌ : ಇವರ ಖಾತೆಗೆ ಹಣ ಜಮಾ!

Published December 6, 2023 at 11:59 am
Share
SHARE

ಬೆಂಗಳೂರು : ಅನ್ನಭಾಗ್ಯ ಯೋಜನೆಯ ಹಣ ಬಾರದೆ ಇರುವ ಫಲಾನುಭವಿಗಳಿಗೆ ಆಹಾರ ಇಲಾಖೆಯು ಸಿಹಿಸುದ್ದಿಯೊಂದನ್ನು ನೀಡಿದ್ದು, ಕುಟುಂಬದ ಯಜಮಾನನ ಅನುಪಸ್ಥಿತಿಯಲ್ಲಿ 2ನೇ ಯಜಮಾನನ ಖಾತೆಗೆ ಹಣ ಜಮಾ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹೆಚ್ಚುವರಿ 5 ಕೆಜೆ ಅಕ್ಕಿ ಬದಲಾಗಿ ಹಣವನ್ನು ಕುಟುಂಬದ ಯಜಮಾನರ ಖಾತೆಗೆ ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ಆದರೆ, ಕೆಲವು ತಾಂತ್ರಿಕ ಕಾರಣದಿಂದಾಗಿ ಸುಮಾರು 9 ಲಕ್ಷ ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಿದ್ದಾರೆ.

ರಾಜ್ಯದ 9 ಲಕ್ಷ ಜನರಿಗೆ ಇದುವರೆಗೆ ಅನ್ನಭಾಗ್ಯದ ದುಡ್ಡು ಜಮೆಯಾಗಿಲ್ಲ. ಈ ಪಲಾನುಭವಿಗಳ ಪಡಿತರ ಚೀಟಿಯಲಿ ಮನೆಯ ಹಿರಿಯ ಸದಸ್ಯರ ಆಕೌಂಟ್ ನಿಷ್ಕ್ರಿಯ, ಆಧಾರ್ ಸೀಡಿಂಗ್ ಮತ್ತು ಕೆವೈಸಿ ಸಮಸ್ಯೆ ಸರಿಪಡಿಸಲಾಗಿದ್ದು, ಈ ತಿಂಗಳಿಂದಲೇ ಬಿಪಿಎಲ್‌ ಪಡಿತರದಾರರ ತಾಂತ್ರಿಕ ದೋಷವಿರುವ ರೇಷನ್ ಕಾರ್ಡ್‌ 2ನೇ ಯಜಮಾನರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

You Might Also Like

ಈ ಸಮಯದಲ್ಲಿ ಗ್ರೀನ್ ಟೀ ಕುಡಿಯುತ್ತೀರಾ…..? ತಕ್ಷಣ ಅಭ್ಯಾಸವನ್ನು ಬದಲಾಯಿಸಿ, ಇಲ್ಲದಿದ್ದರೆ ಖಚಿತ ಅಪಾಯ….!

‌ʼಸಿಕ್ಸ್ ಪ್ಯಾಕ್ʼ ದೇಹ ಪಡೆಯಲು ಬಯಸುವವರು ಈ ಯೋಗ ಮಾಡಿ

ಅತಿಯಾದ ಮಸಾಲೆಯುಕ್ತ ಆಹಾರ ಸೇವಿಸಿ ಹೊಟ್ಟೆ ಭಾರವಾಗಿದೆಯಾ…? ಸಮಸ್ಯೆ ನಿವಾರಣೆಗೆ ಇವುಗಳನ್ನು ಸೇವಿಸಿ

ನಿತ್ಯ ಪೇಸ್ಟ್ ಬಳಸುವ ಬದಲು ಹೀಗೆ ಮಾಡಿ ನೋಡಿ

ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ವಿಭು ಬಖ್ರು ಅಧಿಕಾರ ಸ್ವೀಕಾರ

TAGGED:BeneficiariesಫಲಾನುಭವಿಗಳುOwnerಖಾತೆಗೆ ಹಣಅನ್ನಭಾಗ್ಯAnnabhagyaMoney to Accountಯಜಮಾನ
Share This Article
Facebook Copy Link Print

Latest News

ಈ ಸಮಯದಲ್ಲಿ ಗ್ರೀನ್ ಟೀ ಕುಡಿಯುತ್ತೀರಾ…..? ತಕ್ಷಣ ಅಭ್ಯಾಸವನ್ನು ಬದಲಾಯಿಸಿ, ಇಲ್ಲದಿದ್ದರೆ ಖಚಿತ ಅಪಾಯ….!
‌ʼಸಿಕ್ಸ್ ಪ್ಯಾಕ್ʼ ದೇಹ ಪಡೆಯಲು ಬಯಸುವವರು ಈ ಯೋಗ ಮಾಡಿ
ಅತಿಯಾದ ಮಸಾಲೆಯುಕ್ತ ಆಹಾರ ಸೇವಿಸಿ ಹೊಟ್ಟೆ ಭಾರವಾಗಿದೆಯಾ…? ಸಮಸ್ಯೆ ನಿವಾರಣೆಗೆ ಇವುಗಳನ್ನು ಸೇವಿಸಿ
ನಿತ್ಯ ಪೇಸ್ಟ್ ಬಳಸುವ ಬದಲು ಹೀಗೆ ಮಾಡಿ ನೋಡಿ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING : ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಆಗುವ ಹುಡುಗನ ಫೋಟೋ ವೈರಲ್.!
SHOCKING : ಆಂಟಿ ಪ್ರೀತ್ಸೆ…! ಅಂತ ಸುತ್ತಾಟ : ಕೊಲೆಗೈದು ತನ್ನದೇ ಜಮೀನಿನಲ್ಲಿ ಶವ ಬಚ್ಚಿಟ್ಟ ಮಂಡ್ಯದ ಯುವಕ.!

Automotive

ಇಲ್ಲಿದೆ 2025-2026 ರ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳ ಪಟ್ಟಿ !
ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬಜಾಜ್ ಅಬ್ಬರ ; ಗೋ ಗೋ ಸರಣಿ ಸೂಪರ್ ಹಿಟ್ | Video
ದ್ವಿಚಕ್ರ ವಾಹನಗಳಿಗೂ ಟೋಲ್ ತೆರಿಗೆ ಪ್ರಸ್ತಾಪ ಇಲ್ಲ, ತಪ್ಪು ಮಾಹಿತಿ: ಸಂಪೂರ್ಣ ವಿನಾಯಿತಿ ಬಗ್ಗೆ NHAI, ನಿತಿನ್ ಗಡ್ಕರಿ ಸ್ಪಷ್ಟನೆ

Entertainment

ತೆಳ್ಳಗಿದ್ದಾರೆಂಬ ಕಾರಣಕ್ಕೆ ಮಾಧುರಿ ದೀಕ್ಷಿತ್ ಜೊತೆಗಿನ ಮದುವೆ ತಿರಸ್ಕರಿಸಿದ್ದರು ಈ ಖ್ಯಾತ ಗಾಯಕ !
BREAKING : ಖ್ಯಾತ ಗಾಯಕಿ ‘ಮಂಗ್ಲಿ’ ಹುಟ್ಟುಹಬ್ಬದ ಪಾರ್ಟಿ ವೇಳೆ ಪೊಲೀಸರ ದಾಳಿ : ಡ್ರಗ್ಸ್, ಗಾಂಜಾ ಪತ್ತೆ.!
BREAKING : ಟಾಲಿವುಡ್ ಸೂಪರ್ ಸ್ಟಾರ್ ರವಿತೇಜ ತಂದೆ ರಾಜಗೋಪಾಲ್ ರಾಜು ನಿಧನ

Sports

ಕ್ರಿಕೆಟಿಗ ಶಮಿ ಪತ್ನಿಗೆ ಹೊಸ ಸಂಕಷ್ಟ ; ನೆರೆಹೊರೆಯವರ ಮೇಲೆ ಹಲ್ಲೆ ನಡೆಸಿದ್ದಕ್ಕೆ ಕೇಸ್‌ | Watch Video
ಶ್ರೀಲಂಕಾ ಆಟಗಾರನ ವಿಚಿತ್ರ ಬೌಲಿಂಗ್ ಆಕ್ಷನ್ ಗೆ ಬ್ಯಾಟ್ಸ್‌ಮನ್ ಕಂಗಾಲು | Old Video
ಸಚಿನ್ ಮಾಜಿ ಪ್ರತಿಸ್ಪರ್ಧಿ ಈಗ ಲಂಡನ್‌ನಲ್ಲಿ ವರ್ಣಚಿತ್ರಕಾರ ; ʼಕ್ರಿಕೆಟ್‌ʼ ನಿಂದ ಗಳಿಸಿದ್ದಕ್ಕಿಂತ ಈಗ ಹೆಚ್ಚು ಸಂಪಾದನೆ !

Special

ಆಯಾಸ ದೂರಗೊಳಿಸಿ ದೇಹಕ್ಕೆ ಶಕ್ತಿ ನೀಡುತ್ತೆ ಈ ʼನೈಸರ್ಗಿಕʼ ಆಹಾರ
ಮನಸ್ಸಿಗೆ ಆಹ್ಲಾದಕರ ಅನುಭವ ನೀಡುವ ಪರ್ಫ್ಯೂಮ್
ಮೊಟ್ಟೆ ಬೇಯಿಸಲು ಇಲ್ಲಿದೆ ಸುಲಭ ದಾರಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?