ಬರೋಬ್ಬರಿ 178 ಟನ್ ಚಿನ್ನ ಖರೀದಿಸಿದ ಆರ್.ಬಿ.ಐ.

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) 178 ಚಿನ್ನ ಖರೀದಿಸಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಕೇಂದ್ರೀಯ ಬ್ಯಾಂಕುಗಳು ಚಿನ್ನ ಖರೀದಿಗೆ ಮುಂದಾಗಿವೆ.

ಭಾರತದ ಕೇಂದ್ರೀಯ ಬ್ಯಾಂಕ್ ಆರ್.ಬಿ.ಐ. ಕೂಡ ಚಿನ್ನ ಖರೀದಿಯಲ್ಲಿ ಮುಂಚೂಣಿಯಲ್ಲಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ 178 ಟನ್ ಚಿನ್ನ ಖರೀದಿಸಿದೆ. ಇದರಿಂದಾಗಿ ಮೂರು ವರ್ಷಗಳ ಅವಧಿಯಲ್ಲಿ ಆರ್.ಬಿ.ಐ. ಚಿನ್ನ ಸಂಗ್ರಹಣೆಯಲ್ಲಿ ಶೇಕಡ 79 ರಷ್ಟು ಹೆಚ್ಚಳ ಆಗಿದೆ. ಪ್ರಸ್ತುತ ಆರ್.ಬಿ.ಐ. ನಲ್ಲಿ ಚಿನ್ನದ ಮೀಸಲು ಸಂಗ್ರಹ 790 ಟನ್ ಗಳಿಗೆ ಏರಿಕೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read