HomeLatest NewsGold Rate fall : ಚಿನ್ನ ಖರೀದಿಗೆ ಸುವರ್ಣಾವಕಾಶ 10 ಗ್ರಾಂ ಬಂಗಾರ ₹1,030 ಇಳಿಕೆ,...

Gold Rate fall : ಚಿನ್ನ ಖರೀದಿಗೆ ಸುವರ್ಣಾವಕಾಶ 10 ಗ್ರಾಂ ಬಂಗಾರ ₹1,030 ಇಳಿಕೆ, ಬೆಳ್ಳಿ ₹5,000 ಕುಸಿತ

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಯುದ್ಧದ ಆತಂಕಗಳ ನಡುವೆಯೂ ಭಾರತೀಯ ಗ್ರಾಹಕರಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಸುರಕ್ಷಿತ ಹೂಡಿಕೆಯ ಮೂಲ ಎಂದು ನಂಬಲಾದ ಚಿನ್ನದ ಬೆಲೆ ಈಗ ಸತತ ಮೂರನೇ ದಿನವೂ ಇಳಿಕೆಯ ಹಾದಿಯಲ್ಲಿದೆ.

ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಸಾಮಾನ್ಯವಾಗಿ ಚಿನ್ನದ ಬೆಲೆ ಏರಬೇಕಿತ್ತು, ಆದರೆ ಮಾರುಕಟ್ಟೆಯ ವಿಭಿನ್ನ ನಡೆ ಹೂಡಿಕೆದಾರರನ್ನು ಅಚ್ಚರಿಗೊಳಿಸಿದೆ.ಕಳೆದೆರಡು ದಿನಗಳಿಂದ ಕುಸಿಯುತ್ತಿದ್ದ ಹಳದಿ ಲೋಹದ ಬೆಲೆ, ಇಂದು ಕೂಡ ಇಳಿಕೆಯಾಗುವ ಮೂಲಕ ಗ್ರಾಹಕರಿಗೆ ಖರೀದಿಯ ಅವಕಾಶ ನೀಡಿದೆ.ಹೂಡಿಕೆದಾರರು ಅಮೂಲ್ಯ ಲೋಹಗಳ ಮೇಲೆ ಹಣ ಹೂಡಲು ಆಸಕ್ತಿ ತೋರುತ್ತಿದ್ದರೂ, ಬೆಲೆಯಲ್ಲಿನ ಈ ಇಳಿಕೆ ಆಭರಣ ಪ್ರಿಯರಲ್ಲಿ ಹರ್ಷ ತಂದಿದೆ.

24K) ಚಿನ್ನದ ಇಂದಿನ ದರ ಪಟ್ಟಿ ಹೀಗಿದೆ:

1 ಗ್ರಾಂ: ₹15,966 (ನಿನ್ನೆಗಿಂತ ₹103 ಇಳಿಕೆ)

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

8 ಗ್ರಾಂ : ₹1,27,728 (ನಿನ್ನೆಗಿಂತ ₹824 ಇಳಿಕೆ)

10 ಗ್ರಾಂ: ₹1,59,660 (ನಿನ್ನೆಗಿಂತ ₹1,030 ಇಳಿಕೆ)

100 ಗ್ರಾಂ: ₹15,96,600 (ನಿನ್ನೆಗಿಂತ ₹10,300 ಇಳಿಕೆ)

ಭಾರತದ ವಿವಿಧ ನಗರಗಳಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ಬೆಲೆ (1 ಗ್ರಾಂ):

ಚೆನ್ನೈ – ₹16,102

ಮುಂಬೈ – ₹15,966

ದೆಹಲಿ – ₹15,981

ಕೋಲ್ಕತ್ತಾ – ₹15,966

ಬೆಂಗಳೂರು – ₹15,966

ಹೈದರಾಬಾದ್ – ₹15,966

ಕೇರಳ – ₹15,966

ಪುಣೆ – ₹15,966

ವಡೋದರಾ – ₹15,971

ಅಹಮದಾಬಾದ್ – ₹15,971

ಇಂದಿನ ಬೆಳ್ಳಿ ದರ ಪಟ್ಟಿ (Silver Rate Today):

1 ಗ್ರಾಂ ಬೆಳ್ಳಿ: ₹275 (ನಿನ್ನೆಗಿಂತ ₹4.90 ಇಳಿಕೆ)

8 ಗ್ರಾಂ ಬೆಳ್ಳಿ: ₹2,200 (ನಿನ್ನೆಗಿಂತ ₹39.20 ಇಳಿಕೆ)

10 ಗ್ರಾಂ ಬೆಳ್ಳಿ: ₹2,750 (ನಿನ್ನೆಗಿಂತ ₹49.00 ಇಳಿಕೆ)

100 ಗ್ರಾಂ ಬೆಳ್ಳಿ: ₹27,500 (ನಿನ್ನೆಗಿಂತ ₹490 ಇಳಿಕೆ)

1 ಕೆಜಿ (1000 ಗ್ರಾಂ): ₹2,75,000

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular