HomeBusinessಚಿನ್ನದ ದರ ದಿಢೀರ್ ಜಿಗಿತ, ಬೆಳ್ಳಿ ಬೆಲೆ ಕೆಜಿಗೆ ₹10,000 ಏರಿಕೆ: ಇಂದಿನ ಲೇಟೆಸ್ಟ್ ದರ...

ಚಿನ್ನದ ದರ ದಿಢೀರ್ ಜಿಗಿತ, ಬೆಳ್ಳಿ ಬೆಲೆ ಕೆಜಿಗೆ ₹10,000 ಏರಿಕೆ: ಇಂದಿನ ಲೇಟೆಸ್ಟ್ ದರ ಪಟ್ಟಿ ಇಲ್ಲಿದೆ

ಬೆಂಗಳೂರು: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಮೇ 1ರಂದು ಬೆಲೆ ಇಳಿಕೆಯಾಗಿ ನೆಮ್ಮದಿ ತಂದಿದ್ದ ಬೆಲೆಗಳು, ಇಂದು (ಮೇ 2) ಏರಿಕೆಯ ಹಾದಿ ಹಿಡಿದಿವೆ.

ಬೆಲೆ ಏರಿಕೆಗೆ ಕಾರಣವೇನು?

ಇರಾನ್ ಮತ್ತು ಅಮೆರಿಕಾ ನಡುವಿನ ಬಿಕ್ಕಟ್ಟು ಮಾತುಕತೆಯ ಮೂಲಕ ಬಗೆಹರಿಯಬಹುದು ಎಂಬ ಭರವಸೆಯ ನಡುವೆ, ಕಚ್ಚಾ ತೈಲ ಬೆಲೆ ಅಲ್ಪ ತಗ್ಗಿದ್ದು ಅಮೂಲ್ಯ ಲೋಹಗಳ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದಿನ ಚಿನ್ನದ ದರಗಳು (ಮೇ 02, 2026):
22 ಕ್ಯಾರೆಟ್ ಆಭರಣ ಚಿನ್ನ:

1 ಗ್ರಾಂ: ₹13,835 (₹20 ಏರಿಕೆ)

8 ಗ್ರಾಂ: ₹1,10,680

10 ಗ್ರಾಂ: ₹1,38,350

100 ಗ್ರಾಂ: ₹13,83,500

24 ಕ್ಯಾರೆಟ್ ಅಪರಂಜಿ ಚಿನ್ನ:

1 ಗ್ರಾಂ: ₹15,093 (₹33 ಏರಿಕೆ)

8 ಗ್ರಾಂ: ₹1,20,744

10 ಗ್ರಾಂ: ₹1,50,930

100 ಗ್ರಾಂ: ₹15,09,300

ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ

ಚಿನ್ನದ ದರ ಏರಿಕೆಯ ಜೊತೆಗೆ ಬೆಳ್ಳಿ ಬೆಲೆಯೂ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಬೆಳ್ಳಿಯ ಬೆಲೆ ಇಂದು ಕೆಜಿಗೆ ಒಮ್ಮೆಲೆ 10,000 ರೂಪಾಯಿ ಹೆಚ್ಚಳವಾಗುವ ಮೂಲಕ ಭಾರಿ ಏರಿಕೆ ಕಂಡಿದೆ.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ (1 ಗ್ರಾಂ):

ನಗರಗಳು24 ಕ್ಯಾರೆಟ್ ಇಂದಿನ ದರ (1 ಗ್ರಾಂ)

ಬೆಂಗಳೂರು₹15,093

ಚೆನ್ನೈ₹15,273

ಮುಂಬೈ₹15,093

ದೆಹಲಿ₹15,123

ಹೈದರಾಬಾದ್₹15,093

ಕೋಲ್ಕತ್ತಾ₹15,093

ಪುಣೆ₹15,093

ಕೇರಳ₹15,093

ಅಹಮದಾಬಾದ್₹15,103

ವಡೋದರಾ₹15,103

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular