HomeBusinessಸತತ ಏರಿಳಿತದ ಬಳಿಕ ವೀಕೆಂಡ್‌ನಲ್ಲಿ ಬಂಗಾರ ಸ್ಥಿರ: ಇಂದಿನ ಲೇಟೆಸ್ಟ್ ರೇಟ್ ಇಲ್ಲಿದೆ ನೋಡಿ

ಸತತ ಏರಿಳಿತದ ಬಳಿಕ ವೀಕೆಂಡ್‌ನಲ್ಲಿ ಬಂಗಾರ ಸ್ಥಿರ: ಇಂದಿನ ಲೇಟೆಸ್ಟ್ ರೇಟ್ ಇಲ್ಲಿದೆ ನೋಡಿ

ಕಳೆದ ಕೆಲವು ದಿನಗಳಿಂದ ಸತತ ಏರಿಳಿತಕ್ಕೆ ಸಾಕ್ಷಿಯಾಗಿದ್ದ ಚಿನ್ನದ ಮಾರುಕಟ್ಟೆ ಇಂದು ಗ್ರಾಹಕರಿಗೆ ಸ್ವಲ್ಪ ಸಮಾಧಾನ ನೀಡಿದೆ. ಶುಕ್ರವಾರ ಏರಿಕೆ ಕಂಡಿದ್ದ ಹಳದಿ ಲೋಹದ ಬೆಲೆ ಇಂದು ಶನಿವಾರ ಸ್ಥಿರವಾಗಿದ್ದರೆ, ಬೆಳ್ಳಿ ದರದಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ.

ಬಂಗಾರದ ದರ ಸ್ಥಿರ: ನಿನ್ನೆ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಯಾವುದೇ ಬದಲಾವಣೆಯಿಲ್ಲದೆ ವಹಿವಾಟು ನಡೆಸುತ್ತಿದೆ. ವೀಕೆಂಡ್‌ನಲ್ಲಿ ಚಿನ್ನ ಖರೀದಿಸಲು ಪ್ಲ್ಯಾನ್ ಮಾಡುತ್ತಿರುವವರಿಗೆ ಇದು ಉತ್ತಮ ಸುದ್ದಿ.ಕಳೆದ ವಾರ ಪೂರ್ತಿ ಸಾಕಷ್ಟು ಏರಿಳಿತ ಕಂಡಿದ್ದ ಲೋಹಗಳ ಬೆಲೆ, ಇಂದು ಹೆಚ್ಚಿನ ವ್ಯತ್ಯಾಸವಿಲ್ಲದೆ ವಹಿವಾಟು ಮುಂದುವರಿಸಿದೆ.

ಬೆಳ್ಳಿ ಬೆಲೆಯಲ್ಲಿ ಇಳಿಕೆ: ಇನ್ನು ಬೆಳ್ಳಿ ಪ್ರಿಯರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಪ್ರತಿ ಕೆಜಿ ಬೆಳ್ಳಿಯ ಬೆಲೆಯಲ್ಲಿ ಇಂದು 100 ರೂಪಾಯಿ ಇಳಿಕೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂದಿನ 24 ಕ್ಯಾರೆಟ್ ಚಿನ್ನದ ದರ ಪಟ್ಟಿ

ತೂಕ (Weight) ಇಂದಿನ ಬೆಲೆ (Today) ನಿನ್ನೆಯ ಬೆಲೆ (Yesterday) ಬದಲಾವಣೆ (Change)

1 ಗ್ರಾಂ ₹15,093 ₹15,093 0 (ಸ್ಥಿರ)

8 ಗ್ರಾಂ ₹1,20,744 ₹1,20,744 0 (ಸ್ಥಿರ)

10 ಗ್ರಾಂ ₹1,50,930 ₹1,50,930 0 (ಸ್ಥಿರ)

100 ಗ್ರಾಂ ₹15,09,300 ₹15,09,300 0 (ಸ್ಥಿರ)

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ಬೆಂಗಳೂರು ₹1,50,930

ನಾಗ್ಪುರ ₹1,50,930

ಮುಂಬೈ ₹1,50,930

ಚೆನ್ನೈ ₹1,52,180

ಕೋಲ್ಕತ್ತಾ ₹1,50,930

ಪಾಟ್ನಾ ₹1,50,980

ಸೂರತ್‌ ₹1,50,980

ಚಂಡೀಗಢ ₹1,51,080

ಲಕ್ನೋ ₹1,51,080

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular