ಬೆಂಗಳೂರು: ಬುಧವಾರವಷ್ಟೇ ಬರೋಬ್ಬರಿ 6600 ರೂಪಾಯಿ ಏರಿಕೆ ಕಂಡು ಆಭರಣ ಪ್ರಿಯರಲ್ಲಿ ದಿಗಿಲು ಹುಟ್ಟಿಸಿದ್ದ ಚಿನ್ನದ ದರ ಇಂದು ಅಷ್ಟೇ ವೇಗವಾಗಿ ಕುಸಿತ ಕಂಡಿದೆ. ಫೆಬ್ರವರಿ 5, 2026ರ ಗುರುವಾರದಂದು ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಭಾರೀ ಇಳಿಕೆ ಹಾದಿ ಹಿಡಿಯುವ ಮೂಲಕ ಗ್ರಾಹಕರಿಗೆ ಕೊಂಚ ನಿರಾಳ ತಂದಿದೆ.
ನಿನ್ನೆ ಏರಿಕೆ ಕಂಡಂತ ಚಿನ್ನದ ದರ ಇಂದು ದಿಢೀರ್ ತಿರುವು ಪಡೆದಿದೆ. 24 ಕ್ಯಾರೆಟ್ ಮಾತ್ರವಲ್ಲದೆ 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರಗಳೂ ಕೂಡ ಸ್ಪಷ್ಟವಾಗಿ ಇಳಿಕೆಯಾಗಿವೆ. ಇದು ಹೂಡಿಕೆದಾರರಲ್ಲಿ ಹೊಸ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ದರಗಳು ಇನ್ನೂ ಇಳಿಯಲಿವೆಯೇ ಅಥವಾ ಮತ್ತೆ ಏರಿಕೆ ಹಾದಿ ಹಿಡಿಯಲಿವೆಯೇ ಎಂಬುದು ಸದ್ಯದ ಪ್ರಶ್ನೆಯಾಗಿದೆ.
24 ಕ್ಯಾರೆಟ್ ಶುದ್ಧ ಚಿನ್ನದ ಇಂದಿನ ದರ ವಿವರ:
ನಿನ್ನೆ ದಾಖಲೆ ಬರೆದಿದ್ದ ಚಿನ್ನದ ಬೆಲೆಯಲ್ಲಿ ಇಂದು ಪ್ರತಿ 10 ಗ್ರಾಂಗೆ ₹5,020 ಇಳಿಕೆಯಾಗಿದೆ.
1 ಗ್ರಾಂ ಬೆಲೆ: ₹15,442 (ನಿನ್ನೆ ₹15,944 ಇತ್ತು)
10 ಗ್ರಾಂ ಬೆಲೆ: ₹1,54,420 (ನಿನ್ನೆ ₹1,59,440 ಇತ್ತು)
100 ಗ್ರಾಂ ಬೆಲೆ: ₹15,44,200 (ನಿನ್ನೆ ₹15,94,400 ಇತ್ತು)
ಬೆಳ್ಳಿ ಬೆಲೆಯೂ ಕುಸಿತ
ಚಿನ್ನದ ಬೆನ್ನಲ್ಲೇ ಬೆಳ್ಳಿ ಬೆಲೆಯಲ್ಲೂ ಭರ್ಜರಿ ಇಳಿಕೆ ಕಂಡುಬಂದಿದ್ದು, ಸದ್ಯ ಬೆಳ್ಳಿ ಬೆಲೆಯು 3 ಲಕ್ಷ ರೂಪಾಯಿಗೆ ಇಳಿದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಆರ್ಥಿಕ ಬದಲಾವಣೆಗಳು ಮತ್ತು ಹೂಡಿಕೆದಾರರ ನಡೆಯಿಂದಾಗಿ ಈ ದಿಢೀರ್ ಕುಸಿತ ಸಂಭವಿಸಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಬೆಳ್ಳಿಯ ಇಂದಿನ ದರ ಪಟ್ಟಿ:
1 ಗ್ರಾಂ ಬೆಳ್ಳಿ: ಇಂದು ₹300 (ನಿನ್ನೆ ₹320 ಇತ್ತು) – ₹20 ಇಳಿಕೆ
10 ಗ್ರಾಂ ಬೆಳ್ಳಿ: ಇಂದು ₹3,000 (ನಿನ್ನೆ ₹3,200 ಇತ್ತು) – ₹200 ಇಳಿಕೆ
1 ಕೆಜಿ ಬೆಳ್ಳಿ: ಇಂದು ₹3,00,000 (ನಿನ್ನೆ ₹3,20,000 ಇತ್ತು) – ₹20,000 ಭಾರೀ ಇಳಿಕೆ
24 ಕ್ಯಾರೆಟ್ ಚಿನ್ನದ ಬೆಲೆ
| ಚಿನ್ನದ ಪ್ರಮಾಣ (24 ಕ್ಯಾರೆಟ್) | ಇಂದಿನ ದರ (Feb 05) | ನಿನ್ನೆಯ ದರ (Feb 04) | ವ್ಯತ್ಯಾಸ (ಇಳಿಕೆ) |
|---|---|---|---|
| 1 ಗ್ರಾಂ | ₹ 15,442 | ₹ 15,944 | – ₹ 502 |
| 10 ಗ್ರಾಂ | ₹ 1,54,420 | ₹ 1,59,440 | – ₹ 5,020 |
| 100 ಗ್ರಾಂ | ₹ 15,44,200 | ₹ 15,94,400 | – ₹ 50,200 |
| ನಗರಗಳು | ಇಂದಿನ 24 ಕ್ಯಾರೆಟ್ ಚಿನ್ನದ ದರ (1 ಗ್ರಾಂ) |
|---|---|
| ಚೆನ್ನೈ | ₹ 15,622 |
| ಮುಂಬೈ | ₹ 15,442 |
| ದೆಹಲಿ | ₹ 15,457 |
| ಕೋಲ್ಕತ್ತಾ | ₹ 15,442 |
| ಬೆಂಗಳೂರು | ₹ 15,442 |
| ಹೈದರಾಬಾದ್ | ₹ 15,442 |
| ಕೇರಳ | ₹ 15,442 |
| ಪುಣೆ | ₹ 15,442 |
| ವಡೋದರಾ | ₹ 15,447 |
| ಅಹಮದಾಬಾದ್ | ₹ 15,447 |
ಪ್ರಮುಖ ನಗರಗಳಲ್ಲಿ ಇಂದಿನ 24 ಕ್ಯಾರಟ್ ಚಿನ್ನದ ದರ
| ನಗರಗಳು | ಇಂದಿನ 24 ಕ್ಯಾರೆಟ್ ಚಿನ್ನದ ದರ (1 ಗ್ರಾಂ) |
|---|---|
| ಚೆನ್ನೈ | ₹ 15,622 |
| ಮುಂಬೈ | ₹ 15,442 |
| ದೆಹಲಿ | ₹ 15,457 |
| ಕೋಲ್ಕತ್ತಾ | ₹ 15,442 |
| ಬೆಂಗಳೂರು | ₹ 15,442 |
| ಹೈದರಾಬಾದ್ | ₹ 15,442 |
| ಕೇರಳ | ₹ 15,442 |
| ಪುಣೆ | ₹ 15,442 |
| ವಡೋದರಾ | ₹ 15,447 |
| ಅಹಮದಾಬಾದ್ | ₹ 15,447 |

