HomeEntertainmentViral Video | ಚಲಿಸುತ್ತಿರುವ ರೈಲಿನಲ್ಲಿ ಯುವತಿಯರ ಭರ್ಜರಿ ಡಾನ್ಸ್

Viral Video | ಚಲಿಸುತ್ತಿರುವ ರೈಲಿನಲ್ಲಿ ಯುವತಿಯರ ಭರ್ಜರಿ ಡಾನ್ಸ್

ಡಾನ್ಸ್ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಡಾನ್ಸ್ ವಿಡಿಯೋಗಳು, ರೀಲ್ಸ್ ಗಳು ಟ್ರೆಂಡ್ ಆಗಿವೆ. ಇದೀಗ ರೈಲಿನೊಳಗೆ ಯುವತಿಯರ ಗುಂಪು ಡಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಕೋಚ್‌ನ ಬಲಭಾಗದಲ್ಲಿರುವ ಸೀಟಿನ ಮೇಲಿನ ಬರ್ತ್‌ನಲ್ಲಿ ಕುಳಿತಿರುವ ಯುವತಿಯೊಬ್ಬಳು ನೃತ್ಯ ಮಾಡುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯ ಸ್ಟೆಪ್ಸ್ ಹಾಕಿದ್ದು, ನಂತರ ಗುಂಪಾಗಿ ನೃತ್ಯ ಮಾಡುವುದರ ಮೂಲಕ ಕಿಚ್ಚು ಹತ್ತಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋ ವೈರಲ್ ಆಗಿದ್ದು, ಬಹುತೇಕ ನೆಟ್ಟಿಗರು ಯುವತಿಯರ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು ಯುವತಿಯರು ಭಾರತೀಯ ಸಂಸ್ಕೃತಿಯನ್ನು ನಾಶ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

https://twitter.com/urstrulyktr/status/1654431165783105545?ref_src=twsrc%5Etfw%7Ctwcamp%5Etweetembed%7Ctwterm%5E1654431165783105545%7Ctwgr%5E59cb9637d9299a565b04ca46fcd5c6e12979d2a8%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-girls-dance-in-train-for-instagram-reel-netizens-say-confidence-dedo-bhagwan

For Latest News Updates, Join Our Whatsapp Community🚩
RELATED ARTICLES

Most Popular