ಎಲ್ಲರ ಎದುರೇ ಕ್ರೀಡಾ ಸಚಿವೆಗೆ ‘ಕಿಸ್’ ಕೊಟ್ಟ ಫ್ರೆಂಚ್ ಅಧ್ಯಕ್ಷ ‘ಎಮ್ಯಾನುಯೆಲ್ ಮ್ಯಾಕ್ರೋನ್’ |PHOTO VIRAL

ಎಲ್ಲರ ಎದುರೇ ಫ್ರೆಂಚ್ ಅಧ್ಯಕ್ಷ ‘ಎಮ್ಯಾನುಯೆಲ್ ಮ್ಯಾಕ್ರೋನ್’ ಕ್ರೀಡಾ ಸಚಿವೆಗೆ ‘ಕಿಸ್’ ಕೊಟ್ಟು ಎಲ್ಲರ ಹುಬ್ಬೇರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಈ ಫೋಟೋ ವೈರಲ್ ಆಗಿದೆ.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ (46) ಶುಕ್ರವಾರ 2024 ರ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಕ್ರೀಡಾ ಸಚಿವರೊಂದಿಗೆ ಆತ್ಮೀಯ ಚುಂಬನವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ 46 ವರ್ಷದ ಅಮೆಲಿ ಔಡಿಯಾ-ಕ್ಯಾಸ್ಟೆರಾ ಮ್ಯಾಕ್ರನ್ ಅವರ ಕುತ್ತಿಗೆಗೆ ಚುಂಬಿಸುವುದನ್ನು ಕಾಣಬಹುದು. ಅವಳ ಇನ್ನೊಂದು ಕೈ ಫ್ರೆಂಚ್ ಅಧ್ಯಕ್ಷರ ತೋಳನ್ನು ಹಿಡಿದಿದೆ.

ಇಬ್ಬರ ಆತ್ಮೀಯ ಚುಂಬನದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ 4 ಮಿಲಿಯನ್ ವೀಕ್ಷಣೆ ಪಡೆದಿದೆ.ಈ ಫೋಟೋ ಬಹಳ ಅಸಭ್ಯವಾಗಿದೆ. ಇದು ಅಧ್ಯಕ್ಷ ಮತ್ತು ಸಚಿವರಿಗೆ ಯೋಗ್ಯವಲ್ಲ” ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

https://twitter.com/CerfiaFR/status/1817115925037945279?ref_src=twsrc%5Etfw%7Ctwcamp%5Etweetembed%7Ctwterm%5E1817115925037945279%7Ctwgr%5Ebf3e9b00c818890872a32a3be42066138762333c%7Ctwcon%5Es1_&ref_url=https%3A%2F%2Fvistaranews.com%2Finternational%2Femmanuel-macron-french-president-emmanuel-macrons-intimate-kiss-with-sports-minister-raises-eyebrows%2F705671.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read