HomeLatest Newsಬ್ರೆಡ್ ಫ್ರೆಶ್ ಆಗಿ ಇಡಲು ಅನುಸರಿಸಿ ಈ 'ಉಪಾಯ'

ಬ್ರೆಡ್ ಫ್ರೆಶ್ ಆಗಿ ಇಡಲು ಅನುಸರಿಸಿ ಈ ‘ಉಪಾಯ’

ಪ್ರಿಸರ್ವೇಟಿವ್ ಬಳಸದೇ ಮಾಡುವ ಬ್ರೆಡ್ ಗಳನ್ನು ತುಂಬಾ ಸಮಯ ಹಾಳಾಗದಂತೆ ಇಡಲು ಇಲ್ಲಿದೆ ಉಪಾಯ.

ನೀರು ಚಿಮುಕಿಸಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ರೆಡ್ ತಂದು ಎರಡು ದಿನವಾಯಿತು ಇನ್ನೇನು ಹಾಳಾಗುತ್ತದೆ ಎಂದಾದರೆ ಸ್ವಲ್ಪ ನೀರು ಚಿಮುಕಿಸಿ ಮೈಕ್ರೋ ಓವನ್ ನಲ್ಲಿಟ್ಟು ಬಿಸಿ ಮಾಡಿ.

‍ ಫ್ರೀಜ್ ಮಾಡಿ

ಒಂದು ಗಾಳಿಯಾಡದ ಕವರ್ ನಲ್ಲಿ ಸುತ್ತಿ ಬ್ರೆಡ್ ಅನ್ನು ಫ್ರೀಜ್ ಮಾಡಿ. ಇದರಿಂದ ಫಂಗಸ್ ಬೆಳೆಯುವುದು ಇಲ್ಲವಾಗುತ್ತದೆ.

ಅಲ್ಯುಮಿನಿಯಂ ಕವರ್

ಬ್ರೆಡ್ ನ್ನು ಅಲ್ಯುಮಿನಿಯಂ ಕವರ್ ನಲ್ಲಿ ಗಾಳಿಯಾಡದಂತೆ ಸುತ್ತಿಟ್ಟರೆ ಹೆಚ್ಚು ಸಮಯ ಬಾಳಿಕೆ ಬರುವುದು.

ಕೋಣೆಯ ಉಷ್ಣತೆಯಲ್ಲಿರಲಿ

ಬ್ರೆಡ್ ನ್ನು ಫ್ರಿಡ್ಜ್ ನಲ್ಲಿಡಬೇಡಿ. ಇದು ಸಾಮಾನ್ಯ ರೂಂ ಟೆಂಪರೇಚರ್ ನಲ್ಲಿಟ್ಟರೆ ಹೆಚ್ಚು ಕಾಲ ಉಳಿಯುವುದು.

For Latest News Updates, Join Our Whatsapp Community🚩
RELATED ARTICLES

Most Popular