ಚಳಿಗಾಲದಲ್ಲಿ ವ್ಯಾಕ್ಸಿಂಗ್ ಸುಲಭಗೊಳಿಸಲು ಅನುಸರಿಸಿ ಈ ವಿಧಾನ

ಚಳಿಗಾಲದಲ್ಲಿ ಸ್ಕಿನ್ ತುಂಬಾ ಒಣಗಿರುತ್ತದೆ ಮತ್ತು ಸೂಕ್ಷ್ಮವಾಗಿರುತ್ತದೆ. ಆ ವೇಳೆ ಕೈಕಾಲಿನಲ್ಲಿರುವ ಕೂದಲನ್ನು ವಾಕ್ಸಿಂಗ್ ಮಾಡುವುದು ತುಂಬಾ ಕಷ್ಟ.

ಇದರಿಂದ ಹಲವು ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಚಳಿಗಾಲದಲ್ಲಿ ವ್ಯಾಕ್ಸಿಂಗ್ ಸುಲಭಗೊಳಿಸಲು ಈ ವಿಧಾನವನ್ನು ಅನುಸರಿಸಿ.

– ನಿಮ್ಮ ಚರ್ಮ ತುಂಬಾ ಒಣಗಿದ್ದರೆ ವ್ಯಾಕ್ಸಿಂಗ್ ಬಿಸಿ ಜೆಲ್ ನ್ನು ಹೆಚ್ಚು ಬಳಸಬೇಡಿ. ಇದರಿಂದ ಸ್ಕಿನ್ ಮತ್ತಷ್ಟು ಡ್ರೈಆಗುತ್ತದೆ.

-ಸಾಮಾನ್ಯ ಚರ್ಮ ಹೊಂದಿರುವವರು ಮೊದಲು ಚರ್ಮದ ಒಣ ಪದರವನ್ನು ನಿವಾರಿಸಿಕೊಂಡು ಬಳಿಕ ವ್ಯಾಕ್ಸಿಂಗ್ ಮಾಡಿಕೊಳ್ಳಿ.

– ವ್ಯಾಕ್ಸಿಂಗ್ ಮಾಡುವ ಮೊದಲು ಚರ್ಮದ ತೇವಾಂಶ ಕಾಪಾಡಿಕೊಳ್ಳಿ. ವ್ಯಾಕ್ಸಿಂಗ್ ಆದ ಬಳಿಕ ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ.

-ವ್ಯಾಕ್ಸಿಂಗ್ ಬಳಿಕ ಸೂರ್ಯ ಬಿಸಿಲಿಗೆ ಚರ್ಮವನ್ನು ಒಡ್ಡಿಕೊಳ್ಳಬೇಡಿ. ಯಾಕೆಂದರೆ ಸೂರ್ಯನ ಬಿಸಿಲಿನಿಂದ ಚರ್ಮ ಹಾಳಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read