HomeBeautyನಿಮ್ಮ ತ್ವಚೆ ಯಾವ ವಿಧಾನದ್ದು ಈ ರೀತಿ ಪತ್ತೆ ಹಚ್ಚಿ

ನಿಮ್ಮ ತ್ವಚೆ ಯಾವ ವಿಧಾನದ್ದು ಈ ರೀತಿ ಪತ್ತೆ ಹಚ್ಚಿ

ಚರ್ಮದಲ್ಲಿ ಹಲವು ವಿಧವಿದೆ. ಕೆಲವರು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಇಡಿ ಮುಖ ಎಣ್ಣೆಯಿಂದ ಕೂಡಿರುತ್ತದೆ, ಇನ್ನೂ ಕೆಲವರು ಒಣ ಚರ್ಮ ಹೊಂದಿರುತ್ತಾರೆ. ಅಂತವರ ಚರ್ಮ ಯಾವಾಗಲೂ ಒಣಗಿರುತ್ತದೆ. ಆದರೆ ಒಣ ಹಾಗೂ ಎಣ್ಣೆ ಮಿಶ್ರ ಚರ್ಮವನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಅದಕ್ಕಾಗಿ ಈ ಟಿಪ್ಸ್ ಫಾಲೋ ಮಾಡಿ.

*ಸನ್ ಸ್ಕ್ರೀನ್ ಬಳಸುವುದರ ಮೂಲಕ ಮಿಶ್ರಿತ ಚರ್ಮವನ್ನು ಪತ್ತೆ ಮಾಡಬಹುದು. ಇಡೀ ಮುಖಕ್ಕೆ ಸನ್ ಸ್ಕ್ರೀನ್ ಹಚ್ಚಿ ಸ್ವಲ್ಪ ಹೊತ್ತಿನಲ್ಲಿ ಮೂಗು, ಹಣೆ ಮತ್ತು ಕೆನ್ನೆ ಪಳಪಳನೆ ಹೊಳೆಯುತ್ತಿದ್ದರೆ ಇದು ಒಣ ಹಾಗೂ ಎಣ್ಣೆ ಮಿಶ್ರಿತ ಚರ್ಮ ಎಂದು ತಿಳಿಯಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಮಿಶ್ರಿತ ಚರ್ಮ ಹೊಂದಿರುವವರು ತಮ್ಮ ಮುಖದ ಮೂಗು, ಹಣೆ ಮತ್ತು ಗಲ್ಲದ ಮೇಲೆ ಗುಳ್ಳೆಗಳನ್ನು ಹೊಂದಿದ್ದು, ಉಳಿದ ಕಡೆ ಬಿರುಕುಗಳು ಮೂಡಿರುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular