HomeIndiaಫೆಮಾ ಉಲ್ಲಂಘನೆ: ಬೈಜು ರವೀಂದ್ರನ್ ವಿರುದ್ಧ ʻಲುಕ್ ಔಟ್ʼ ಸುತ್ತೋಲೆ ಕೋರಿದ ಇಡಿ

ಫೆಮಾ ಉಲ್ಲಂಘನೆ: ಬೈಜು ರವೀಂದ್ರನ್ ವಿರುದ್ಧ ʻಲುಕ್ ಔಟ್ʼ ಸುತ್ತೋಲೆ ಕೋರಿದ ಇಡಿ

ನವದೆಹಲಿ : ಬೈಜು ರವೀಂದ್ರನ್ ವಿರುದ್ಧ ‘ಲುಕ್ ಔಟ್’ ಸುತ್ತೋಲೆ ಹೊರಡಿಸುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಿದೆ ಎಂದು ವರದಿಯಾಗಿದೆ.

ಫೆಮಾ ಉಲ್ಲಂಘನೆಯ ಆರೋಪದ ಮೇಲೆ ಎಡ್ಟೆಕ್ ಮೇಜರ್ ಸಂಸ್ಥಾಪಕರ ವಿರುದ್ಧ ತನಿಖಾ ಸಂಸ್ಥೆ ಸುತ್ತೋಲೆ ಕೋರಿದೆ.

ಸದ್ಯ ರವೀಂದ್ರನ್ ದುಬೈನಲ್ಲಿದ್ದಾರೆ. ಬ್ಯೂರೋ ಆಫ್ ಇಮಿಗ್ರೇಷನ್ನಿಂದ ‘ಎಲ್ಒಸಿ’ ಗಾಗಿ ಇಡಿ ವಿನಂತಿಸಿದೆ. ರವೀಂದ್ರನ್ ಭಾರತವನ್ನು ತೊರೆಯುವುದನ್ನು ತಡೆಯಲು ಏಜೆನ್ಸಿ ಬಯಸಿದೆ. ಒಂದೂವರೆ ವರ್ಷದ ಹಿಂದೆ ರವೀಂದ್ರನ್ ವಿರುದ್ಧ ಹೊರಡಿಸಲಾದ ಎಲ್ಒಸಿ ‘ಆನ್ ಇನ್ಫಾರ್ಮೇಷನ್’ ಗೆ ಹೆಚ್ಚುವರಿಯಾಗಿ ಜಾರಿ ನಿರ್ದೇಶನಾಲಯದ ಮನವಿ ಇದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular