HomeLatest Newsನೀರಿನ ಅತಿಬಳಕೆ ಕಡಿವಾಣಕ್ಕೆ ಕೈಗೊಂಡ ಪ್ರಯತ್ನಕ್ಕೆ ಯಶಸ್ಸು: ಏರಿಯೇಟರ್ ಬಳಕೆಯಿಂದ ಭಾರೀ ನೀರು ಉಳಿತಾಯ

ನೀರಿನ ಅತಿಬಳಕೆ ಕಡಿವಾಣಕ್ಕೆ ಕೈಗೊಂಡ ಪ್ರಯತ್ನಕ್ಕೆ ಯಶಸ್ಸು: ಏರಿಯೇಟರ್ ಬಳಕೆಯಿಂದ ಭಾರೀ ನೀರು ಉಳಿತಾಯ

ಬೆಂಗಳೂರು: ನೀರಿನ ಅತಿಯಾದ ಬಳಕೆಗೆ ಕಡಿವಾಣ ಹಾಕಲು ಬೆಂಗಳೂರು ಜಲಮಂಡಳಿ ಕೈಗೊಂಡ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ.

15 ತಿಂಗಳ ಅವಧಿಯಲ್ಲಿ 14,33,316 ಏರಿಯೇಟರ್‌ ಅಳವಡಿಕೆ ಮಾಡಿದ್ದರಿಂದ 90 ಎಂಎಲ್‌ಡಿ ನೀರು ಉಳಿತಾಯವಾಗಿದೆ.

ಏರಿಯೇಟರ್ ಅಳವಡಿಕೆಯಿಂದ ಬೆಂಗಳೂರಿನಲ್ಲಿ 90 ಎಂಎಲ್‌ಡಿ ನೀರು ಉಳಿತಾಯ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀರಿನ ಅತಿಯಾದ ಬಳಕೆಗೆ ಮಿತ ಹೇರಲು ಬೆಂಗಳೂರಿನಲ್ಲಿ ಏರಿಯೇಟ‌ರ್ ಅಳವಡಿಕೆ

ಬೆಂಗಳೂರು ಜಲಮಂಡಳಿ ನಿರ್ಧಾರದಿಂದ 90 ಎಂಎಲ್‌ಡಿ ನೀರು ಉಳಿತಾಯ

15 ತಿಂಗಳ ಅವಧಿಯಲ್ಲಿ 14,33,316 ಏರಿಯೇಟರ್‌ಗಳ ಅಳವಡಿಕೆ

ನಿಮ್ಮ ಮನೆಯಲ್ಲೂ ಏರಿಯೇಟ‌ರ್ ಅಳವಡಿಸಿಕೊಳ್ಳಿ, ನೀರಿನ ಅತಿಯಾದ ಬಳಕೆಗೆ ಕಡಿವಾಣ ಹಾಕಿ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular