ಬೆಂಗಳೂರು: ನೀರಿನ ಅತಿಯಾದ ಬಳಕೆಗೆ ಕಡಿವಾಣ ಹಾಕಲು ಬೆಂಗಳೂರು ಜಲಮಂಡಳಿ ಕೈಗೊಂಡ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ.
15 ತಿಂಗಳ ಅವಧಿಯಲ್ಲಿ 14,33,316 ಏರಿಯೇಟರ್ ಅಳವಡಿಕೆ ಮಾಡಿದ್ದರಿಂದ 90 ಎಂಎಲ್‌ಡಿ ನೀರು ಉಳಿತಾಯವಾಗಿದೆ.
ಏರಿಯೇಟರ್ ಅಳವಡಿಕೆಯಿಂದ ಬೆಂಗಳೂರಿನಲ್ಲಿ 90 ಎಂಎಲ್‌ಡಿ ನೀರು ಉಳಿತಾಯ
ನೀರಿನ ಅತಿಯಾದ ಬಳಕೆಗೆ ಮಿತ ಹೇರಲು ಬೆಂಗಳೂರಿನಲ್ಲಿ ಏರಿಯೇಟರ್ ಅಳವಡಿಕೆ
ಬೆಂಗಳೂರು ಜಲಮಂಡಳಿ ನಿರ್ಧಾರದಿಂದ 90 ಎಂಎಲ್‌ಡಿ ನೀರು ಉಳಿತಾಯ
15 ತಿಂಗಳ ಅವಧಿಯಲ್ಲಿ 14,33,316 ಏರಿಯೇಟರ್‌ಗಳ ಅಳವಡಿಕೆ
ನಿಮ್ಮ ಮನೆಯಲ್ಲೂ ಏರಿಯೇಟರ್ ಅಳವಡಿಸಿಕೊಳ್ಳಿ, ನೀರಿನ ಅತಿಯಾದ ಬಳಕೆಗೆ ಕಡಿವಾಣ ಹಾಕಿ ಎಂದು ಹೇಳಲಾಗಿದೆ.