HomeHealthಹೊಟ್ಟೆ ಕ್ಲೀನ್ ಆಗಿಸಲು ಪ್ರತಿನಿತ್ಯ ಇವುಗಳನ್ನು ಸೇವಿಸಿ

ಹೊಟ್ಟೆ ಕ್ಲೀನ್ ಆಗಿಸಲು ಪ್ರತಿನಿತ್ಯ ಇವುಗಳನ್ನು ಸೇವಿಸಿ

ಶೌಚಾಲಯದಲ್ಲಿ ತುಂಬಾ ಹೊತ್ತು ಕುಳಿತರು ಮಲ ಸರಿಯಾಗಿ ವಿಸರ್ಜನೆಯಾಗದೆ ಹೊಟ್ಟೆ ಕ್ಲೀನ್ ಆಗುವುದಿಲ್ಲ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಹೊಟ್ಟೆಯಲ್ಲಿ ವಿಷ ಸಂಗ್ರಹಣೆಯಾಗುತ್ತದೆ. ಹಾಗಾಗಿ ಹೊಟ್ಟೆಯನ್ನು ಕ್ಲೀನ್ ಆಗಿಸಲು ಪ್ರತಿದಿನ ಇವುಗಳನ್ನು ಸೇವಿಸಿ.

* ನೀರು ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗಾಗಿ ನಿಮ್ಮ ಹೊಟ್ಟೆ ಚೆನ್ನಾಗಿ ಕ್ಲೀನ್ ಆಗಲು ಪ್ರತಿದಿನ 8-10 ಗ್ಲಾಸ್ ನೀರನ್ನು ಕುಡಿಯಬೇಕು. ಇದರಿಂದ ಮಲ ಸರಿಯಾಗಿ ವಿಸರ್ಜನೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 * ಬೆಳ್ಳುಳ್ಳಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಮಲವನ್ನು ಮೃದುಗೊಳಿಸಿ ಸುಲಭವಾಗಿ ವಿಸರ್ಜನೆಯಾಗುವಂತೆ ಮಾಡುತ್ತದೆ. ಹಾಗಾಗಿ ಬೆಳ್ಳುಳ್ಳಿಯನ್ನು ಹುರಿದು ಅಥವಾ ಹಸಿಯಾಗಿ ಸೇವಿಸಿ.

* ಆಪಲ್ ಸೈಡರ್ ವಿನೆಗರ್ ನಿಮ್ಮ ಹೊಟ್ಟೆಯನ್ನು ಕ್ಲೀನ್ ಮಾಡುತ್ತದೆ. ಹಾಗಾಗಿ ಪ್ರತಿದಿನ 2 ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ½ ಕಪ್ ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಸೇವಿಸಿ.

For Latest News Updates, Join Our Whatsapp Community🚩
RELATED ARTICLES

Most Popular