HomeHealthಅತ್ಯಾವಶ್ಯಕ ಪೋಷಕಾಂಶ ಹೊಂದಿರುವ ತುಪ್ಪ ತಿಂದು ಗಟ್ಟಿಯಾಗಿ….!

ಅತ್ಯಾವಶ್ಯಕ ಪೋಷಕಾಂಶ ಹೊಂದಿರುವ ತುಪ್ಪ ತಿಂದು ಗಟ್ಟಿಯಾಗಿ….!

ತುಪ್ಪ ತಿಂದರೆ ಕೊಬ್ಬು ಹೆಚ್ಚಾಗಿ ಬೊಜ್ಜು ಬೆಳೆಯುತ್ತದೆ ಎಂದು ಅದರ ಸೇವನೆಯನ್ನೇ ಕೈಬಿಟ್ಟಿದ್ದೀರಾ, ಹಾಗಾದರೆ ನಿಮ್ಮ ದೇಹ ಅತ್ಯಾವಶ್ಯಕ ಪೋಷಣೆಯಿಂದ ದೂರವಿದೆ ಎಂದರ್ಥ.

ಮನೋಸ್ಥೈರ್ಯ, ಬುದ್ಧಿಶಕ್ತಿಯನ್ನು ಹೆಚ್ಚಿಸುವ ಇದರ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ. ಉತ್ತಮ ಸಂತಾನ, ದೃಷ್ಟಿ, ಸೌಂದರ್ಯ ಲಭ್ಯವಾಗುತ್ತದೆ. ನಮ್ಮ ಮೆದುಳಿನ ಪೋಷಣೆಗೆ ತುಪ್ಪ ಅತ್ಯಗತ್ಯ.

ಆಸಿಡಿಟಿ ಸಮಸ್ಯೆಯನ್ನು ತುಪ್ಪ ಪರಿಹರಿಸುತ್ತದೆ. ರಕ್ತ, ಮಾಂಸ ಖಂಡಗಳು, ಮೂಳೆಗಳ ಬೆಳವಣಿಗೆಗೆ ನೆರವಾಗುತ್ತದೆ. ಮುಖಕ್ಕೆ ಇತರ ಕ್ರೀಮ್ ಹಚ್ಚುವ ಬದಲು ನಿತ್ಯ ತುಪ್ಪವನ್ನು ಲೇಪಿಸುವುದರಿಂದ ಮೊಡವೆ ಸಮಸ್ಯೆ ದೂರವಾಗುತ್ತದೆ. ಕಲೆಗಳು ಮಾಯವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಊಟದ ಆರಂಭದಲ್ಲಿ ಇದನ್ನು ಸೇವಿಸಬೇಕು, ಆಹಾರದೊಂದಿಗೆ ತಿನ್ನಬೇಕು. ಪಿತ್ತ, ಅಜೀರ್ಣ, ವಾಂತಿ ಬೇಧಿ ಸಮಸ್ಯೆಯಿದ್ದರೆ ವೈದ್ಯರ ಸಲಹೆ ಪಡೆದೇ ಸೇವಿಸಿ.

For Latest News Updates, Join Our Whatsapp Community🚩
RELATED ARTICLES

Most Popular