HomeLatest Newsಸೌಂದರ್ಯ ವೃದ್ಧಿಗೂ ಸಹಕಾರಿ ಪ್ರತಿ ದಿನ ಸಂಗಾತಿ ಜೊತೆ ಮಾಡುವ ಈ ಕೆಲಸ

ಸೌಂದರ್ಯ ವೃದ್ಧಿಗೂ ಸಹಕಾರಿ ಪ್ರತಿ ದಿನ ಸಂಗಾತಿ ಜೊತೆ ಮಾಡುವ ಈ ಕೆಲಸ

ಲೈಂಗಿಕತೆ ಮನುಷ್ಯನ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಮನುಷ್ಯನ ಜೀವನದ ಒಂದು ಭಾಗ. ಸೌಂದರ್ಯ ವರ್ಧನೆಗೆ ನೀವು ಜಿಮ್, ವ್ಯಾಯಾಮ, ಪಾರ್ಲರ್ ಏನೇ ಕಸರತ್ತು ಮಾಡಿ ಸೆಕ್ಸ್ ನಷ್ಟು ಬೆಸ್ಟ್ ಯಾವುದೂ ಇಲ್ಲ ಎನ್ನಲಾಗುತ್ತದೆ. ಇದನ್ನು ತಜ್ಞರೇ ಒಪ್ಪಿಕೊಂಡಿದ್ದಾರೆ. ಸೆಕ್ಸ್ ವೇಳೆ ಬಿಡುಗಡೆಯಾಗುವ ಹಾರ್ಮೋನುಗಳು ಸೌಂದರ್ಯ ವೃದ್ಧಿಗೆ ನೆರವಾಗುತ್ತವೆಯಂತೆ.

ಸಂಗಾತಿ ಜೊತೆ ಸುರಕ್ಷಿತ ಸಂಭೋಗ ಮಾತ್ರ ಸೌಂದರ್ಯ ವೃದ್ಧಿ ಮಾಡುತ್ತದೆ. ಅಸುರಕ್ಷಿತ ಸೆಕ್ಸ್, ಲೈಂಗಿಕ ಕಾಯಿಲೆ ಜೊತೆ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.

ತಜ್ಞರ ಪ್ರಕಾರ ಸೆಕ್ಸ್ ನಿಂದ ಸಾಕಷ್ಟು ಲಾಭವಿದೆ. ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಉತ್ತಮ ನಿದ್ರೆಗೆ ಸಹಕಾರಿ. ದೈಹಿಕ ಆರೋಗ್ಯಕ್ಕೆ ಒಳ್ಳೆಯದು. ಕ್ಯಾಲೋರಿ ಬರ್ನ್ ಮಾಡುವ ಕೆಲಸ ಮಾಡುತ್ತದೆ. ಬೊಜ್ಜು ಕರಗಲು ನೆರವಾಗುತ್ತದೆ. ಹೃದಯ ಮತ್ತು ಮನಸ್ಸು ಆರೋಗ್ಯವಾಗಿರುತ್ತದೆ. ನೈಸರ್ಗಿಕವಾಗಿ ಸೌಂದರ್ಯವನ್ನು ಹೆಚ್ಚಿಸುತ್ತದೆ ಚರ್ಮದ ಸೌಂದರ್ಯ ವೃದ್ಧಿಯಾಗುತ್ತದೆ. ಮುಖದ ಹೊಳಪನ್ನು ಹೆಚ್ಚಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular