ಹುಡುಗಿಯರಿಗೆ ಗಡ್ಡ ಬಿಟ್ಟ ಹುಡುಗರು ಹೆಚ್ಚು ಆಕರ್ಷಕ ಯಾಕೆ ಗೊತ್ತಾ…..?

ಹುಡುಗಿಯರ ಇಷ್ಟ- ಕಷ್ಟ ಅರಿಯುವುದು ಸುಲಭದ ಮಾತಲ್ಲ. ಹುಡುಗಿಯರು ಯಾವ ರೀತಿಯ ಹುಡುಗರನ್ನು ಇಷ್ಟಪಡ್ತಾರೆ ಎಂಬುದನ್ನು ಹೇಳುವುದು ಅಸಾಧ್ಯ. ಹಾಗಿದ್ದೂ ಹುಡುಗಿಯರಿಗೆ ಶೇವ್ ಮಾಡಿದ ಹುಡುಗರಿಗಿಂತ ಗಡ್ಡ ಬಿಟ್ಟ ಹುಡುಗರು ಹೆಚ್ಚು ಇಷ್ಟವಾಗ್ತಾರಂತೆ.

ದಾಡಿ ಬಿಟ್ಟ ಹುಡುಗರನ್ನು ಏಕೆ ಹುಡುಗಿಯರು ಇಷ್ಟಪಡ್ತಾರೆ ಎಂಬ ಬಗ್ಗೆ ಸರ್ವೆಯೊಂದು ನಡೆದಿದೆ. ಅದರ ಪ್ರಕಾರ, ಹುಡುಗಿಯರ ದೃಷ್ಟಿಯಲ್ಲಿ ದಾಡಿ ಬಿಟ್ಟ ಹುಡುಗರು ಸಾಕಷ್ಟು ಆಕರ್ಷಕ ಹಾಗೂ ಶಕ್ತಿಯುಳ್ಳವರಾಗಿರ್ತಾರೆ.

ಗಡ್ಡ ಬಿಟ್ಟ ಹುಡುಗರು ಹುಡುಗಿಯರ ದೃಷ್ಟಿಯಲ್ಲಿ ಕ್ರಿಯೇಟಿವ್ ಆಗಿ ಕಾಣ್ತಾರೆ. ಗಡ್ಡ ಬಿಟ್ಟ ಹುಡುಗರು ಮೆಚೂರ್ ಆಗಿರ್ತಾರೆ ಎಂಬ ನಂಬಿಕೆ ಹುಡುಗಿಯರದ್ದು. ದಾಡಿ ಹುಡುಗ ಬುದ್ಧಿವಂತ ಎಂದುಕೊಳ್ತಾರೆ ಹುಡುಗಿಯರು. ಹಾಗೆಯೇ ಬೇರೆ ಬೇರೆ ಶೈಲಿಯ ದಾಡಿ ಹುಡುಗಿಯರನ್ನು ಆಕರ್ಷಿಸುತ್ತದೆ.

ಗಡ್ಡದ ಹುಡುಗರು ಗಂಭೀರ ಹಾಗೂ ಆಕ್ರಮಣಕಾರಿಯಾಗಿರುತ್ತಾರೆ ಎಂದು ನಂಬುತ್ತಾರೆ ಹುಡುಗಿಯರು. ಹಾಗಾಗಿಯೇ ಗಡ್ಡ ಬಿಟ್ಟ ಹುಡುಗರಿಗೆ ಮನಸ್ಸು ಕೊಡ್ತಾರೆ ಹುಡುಗಿಯರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read