HomeAstroಕನಸಿನಲ್ಲಿ ಕಂಡ ಐಸ್ ಕ್ರೀಂ ಏನು ಸಂಕೇತ ನೀಡುತ್ತೆ ಗೊತ್ತಾ.....?

ಕನಸಿನಲ್ಲಿ ಕಂಡ ಐಸ್ ಕ್ರೀಂ ಏನು ಸಂಕೇತ ನೀಡುತ್ತೆ ಗೊತ್ತಾ…..?

ಕೆಟ್ಟ ಕನಸು ಬಿದ್ದಿದೆ. ಏನೋ ಕೆಟ್ಟದ್ದಾಗುತ್ತೆ ಅನ್ನಿಸ್ತಾ ಇದೆ ಎಂದು ಅನೇಕ ಬಾರಿ ಹಿರಿಯರು ಹೇಳ್ತಾರೆ. ಮುಂದೆ ಸಂಭವಿಸುವ ಕೆಲವೊಂದು ಘಟನೆಗಳ ಬಗ್ಗೆ ಮೊದಲೇ ನಮಗೆ ಮುನ್ಸೂಚನೆ ಸಿಗುತ್ತದೆ. ಕನಸಿನ ಮೂಲಕವೂ ಮುನ್ಸೂಚನೆ ಸಿಗುವುದುಂಟು.

ಕನಸಿನಲ್ಲಿ ಐಸ್ ಕ್ರೀಂ ತಿಂದಂತೆ ಕಂಡಲ್ಲಿ ಜೀವನದಲ್ಲಿ ಸುಖ-ಶಾಂತಿ ಹೆಚ್ಚಾಗಲಿದೆ ಎಂದರ್ಥ.

ಕನಸಿನಲ್ಲಿ ಅಡಿಕೆ ಕಂಡರೆ ಅದು ಸಂತೋಷದ ಸಂಕೇತ. ಸಂಪತ್ತು ಹೆಚ್ಚಾಗಲಿದೆ ಎನ್ನುವುದರ ಮುನ್ಸೂಚನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕನಸಿನಲ್ಲಿ ಸೋಂಪು ತಿಂದಂತೆ ಕಂಡರೆ ನಿಮ್ಮ ಆರೋಗ್ಯ ಸುಧಾರಿಸಲಿದೆ ಎಂದರ್ಥ.

ಪೈನಾಪಲ್ ತಿಂದ ಕನಸು ಬಿದ್ದರೆ ಮೊದಲು ಕಷ್ಟ ಅನುಭವಿಸಿದ್ರೂ ಕೊನೆಗೆ ನೆಮ್ಮದಿ ಸಿಗಲಿದೆ ಎಂಬ ನಂಬಿಕೆ ಇದೆ.

ಶುಂಠಿ ತಿಂದಂತೆ ಕಂಡಲ್ಲಿ ಮಾನ-ಸನ್ಮಾನ ಹೆಚ್ಚಾಗಲಿದೆ ಎಂಬುದರ ಸಂಕೇತ.

ತೊಗರಿ ತಿಂದಂತೆ ಕಂಡಲ್ಲಿ ಹೊಟ್ಟೆ ನೋವು ಬರಲಿದೆ ಎಂದರ್ಥ.

ಉಪ್ಪಿನ ಕಾಯಿ ತಿಂದಂತೆ ಸ್ವಪ್ನ ಬಿದ್ದಲ್ಲಿ ಎಚ್ಚರ. ಮುಂದಿನ ದಿನದಲ್ಲಿ ಹೊಟ್ಟೆ ಹಾಗೂ ತಲೆನೋವು ಕಾಡಲಿದೆ ಎನ್ನುವುದರ ಸಂಕೇತ.

ಮಾವು ತಿಂದಂತೆ ಕನಸು ಬಿದ್ದಲ್ಲಿ ಧನ-ಸಂಪತ್ತಿನ ಸುಖ ಸಿಗಲಿದೆ.

ಬಾಳೆಹಣ್ಣು ತಿಂದಂತೆ ಕಂಡಲ್ಲಿ ಶುಭ ಸುದ್ದಿ ಸಿಗಲಿದೆ ಎಂದರ್ಥ.

For Latest News Updates, Join Our Whatsapp Community🚩
RELATED ARTICLES

Most Popular