ದಳಪತಿ ವಿಜಯ್ ನಟನೆಯ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರದ ನಾಲ್ಕು ದಿನದ ಕಲೆಕ್ಷನ್ ಎಷ್ಟು ಗೊತ್ತಾ….?

ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಿದ್ದ ದಳಪತಿ ವಿಜಯ್ ನಟನೆಯ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುವ ಮೂಲಕ ಎಲ್ಲಾ ದಾಖಲೆಗಳನ್ನು ಪುಡಿಪುಡಿ ಮಾಡುತ್ತಿದೆ ಈ ಸಿನಿಮಾ ಕೇವಲ ತಮಿಳು ಭಾಷೆಯಲ್ಲಿ ತೆರೆಕಂಡಿದ್ದು, ನಾಲ್ಕು ದಿನಗಳಲ್ಲೇ 288 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಈ ಚಿತ್ರವನ್ನು ಎಜಿಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಕಲ್ಪತಿ ಎಸ್. ಅಘೋರಂ, ಕಲ್ಪಾಟಿ ಎಸ್. ಗಣೇಶ್, ಕಲ್ಪಾಟಿ ಎಸ್.ಸುರೇಶ್ ನಿರ್ಮಾಣ ಮಾಡಿದ್ದು, ದಳಪತಿ ವಿಜಯ್ ಸೇರಿದಂತೆ ಪ್ರಶಾಂತ್, ಪ್ರಭುದೇವ, ಅಜ್ಮಲ್ ಅಮೀರ್, ಮೋಹನ್, ಜಯರಾಮ್, ಲೈಲಾ, ಮೀನಾಕ್ಷಿ ಚೌಧರಿ, ಯೋಗಿ ಬಾಬು, ವಿಟಿವಿ ಗಣೇಶ್, ಪಾರ್ವತಿ ನಾಯರ್, ಅರವಿಂದ್ ಆಕಾಶ್, ಅಜಯ್ ರಾಜ್, ಕೋಮಲ್ ಶರ್ಮಾ, ದಿಲೀಪನ್ ಬಣ್ಣ ಹಚ್ಚಿದ್ದಾರೆ, ಸಿದ್ದಾರ್ಥ ನ್ಯೂನಿ ಛಾಯಾಗ್ರಾಣ, ವೆಂಕಟ್ ಪ್ರಭು ಸಂಭಾಷಣೆ, ಹಾಗೂ ವೆಂಕಟ್ ರಾಜನ್ ಸಂಕಲನವಿದೆ ಯುವನ್ ಶಂಕರ್ ರಾಜ ಸಂಗೀತ ಸಂಯೋಜನೆ ನೀಡಿದ್ದಾರೆ.

https://twitter.com/telugufilmnagar/status/1833159232046161921

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read