HomeAstroಹಾಸಿಗೆ ಮೇಲೇ ಕುಳಿತುಕೊಂಡು ಊಟ-ತಿಂಡಿ ಮಾಡ್ತೀರಾ...? ಹಾಗಾದ್ರೆ ಇದನ್ನೋದಿ

ಹಾಸಿಗೆ ಮೇಲೇ ಕುಳಿತುಕೊಂಡು ಊಟ-ತಿಂಡಿ ಮಾಡ್ತೀರಾ…? ಹಾಗಾದ್ರೆ ಇದನ್ನೋದಿ

ಪ್ರಪಂಚದಾದ್ಯಂತ ಅನೇಕರು ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡ್ತಾರೆ.ಶಾಸ್ತ್ರಗಳ ಪ್ರಕಾರ ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ಒಳ್ಳೆಯದಲ್ಲ. ಮಲಗುವ ಸ್ಥಳದಲ್ಲಿ ಆಹಾರ ಸೇವನೆ ಮಾಡುವುದ್ರಿಂದ ನಾನಾ ಸಮಸ್ಯೆಗಳು ಎದುರಾಗುತ್ತದೆ.

ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡಿದ್ರೆ ನರಕಕ್ಕೆ ಹೋಗ್ತಾರೆ ಎನ್ನಲಾಗಿದೆ. ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡಿದ್ರೆ ಅನಾರೋಗ್ಯ ಕಾಡುತ್ತದೆ. ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ದಾರಿದ್ರ್ಯದ ಲಕ್ಷಣ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ಆಹಾರಕ್ಕೆ ಅವಮಾನ ಮಾಡಿದಂತೆ. ಇದ್ರಿಂದ ಲಕ್ಷ್ಮಿ ಕೋಪಗೊಳ್ತಾಳೆ ಎನ್ನಲಾಗಿದೆ. ಹಾಸಿಗೆ ಮೇಲೆ ಕುಳಿತು ಆಹಾರ ಸೇವನೆ ಮಾಡುವವರ ಮನೆಯಿಂದ ಮುನಿಸಿಕೊಂಡು ಹೋಗುವ ಲಕ್ಷ್ಮಿ  ಎಂದಿಗೂ ಮನೆಗೆ ವಾಪಸ್ ಬರುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular