HomeAstroಕುಬೇರ ಯೋಗ ಪ್ರಾಪ್ತಿಯಾಗಲು ಸೋಮವಾರದಂದು ಹೀಗೆ ಮಾಡಿ

ಕುಬೇರ ಯೋಗ ಪ್ರಾಪ್ತಿಯಾಗಲು ಸೋಮವಾರದಂದು ಹೀಗೆ ಮಾಡಿ

ಜೀವನದಲ್ಲಿ ಹೆಚ್ಚಾಗಿ ಎದುರಾಗುವ ಸಮಸ್ಯೆ ಎಂದರೆ ಅದು ಹಣದ ಸಮಸ್ಯೆ. ಯಾವುದೇ ರೀತಿ ಹಣದ ಸಮಸ್ಯೆಗಳು ನಿವಾರಣೆಯಾಗಲು ಕುಬೇರನ ಯೋಗ ಬಹಳ ಮುಖ್ಯ. ಹಾಗಾಗಿ ನಿಮ್ಮ ಜಾತಕದಲ್ಲಿ ಕುಬೇರ ಯೋಗವನ್ನು ಪಡೆಯಲು ಸೋಮವಾರದಂದು ಈ ಕೆಲಸ ಮಾಡಿ.

ಸೋಮವಾರದಂದು ಶಿವನಿಗೆ ದೀಪಾರಾಧನೆ ಮಾಡಿದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ. ರುದ್ರಾಕ್ಷಿಯನ್ನು ತೆಗೆದುಕೊಂಡು ಬನ್ನಿ ಅದನ್ನು ಒಂದು ಬಟ್ಟಲಿನಲ್ಲಿ ಹಾಕಿ. ಅಕ್ಕಿಹಿಟ್ಟಿನಿಂದ ತಯಾರಿಸಿದ ದೀಪವನ್ನು ಇಟ್ಟು ಅದಕ್ಕೆ ಹೂಬತ್ತಿ ಹಾಗೂ ತುಪ್ಪವನ್ನು ಹಾಕಿ ದೀಪವನ್ನು ಬೆಳಗಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನು ಪ್ರತಿ ಸೋಮವಾರದಂದು ಮಾಡಿದರೆ ಶಿವ ಅನುಗ್ರಹ ದೊರೆಯುತ್ತದೆ. ಕುಬೇರ ಯೋಗ ಪ್ರಾಪ್ತಿಯಾಗಿ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಶಿವನ ಅನುಗ್ರಹದಿಂದ ಜೀವನದ ಎಲ್ಲಾ ಕಷ್ಟಗಳು ತೊಲಗಿ ಹೋಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular