ಸಾಲ ಕೊಟ್ಟ ಹಣ ಬೇಗ ವಾಪಸ್ ನಿಮ್ಮ ಕೈ ಸೇರಬೇಕೆಂದರೆ ಹೀಗೆ ಮಾಡಿ

ಇನ್ಯಾರದ್ದೋ ಕಷ್ಟಕ್ಕೆ, ಅಥವಾ ನಮ್ಮವರಿಗೆ ಯಾವುದೋ ಸಮಯದಲ್ಲಿ ಹಣವನ್ನು ಸಾಲದ ರೂಪದಲ್ಲಿ ಕೊಟ್ಟಿರುತ್ತೇವೆ. ಆದರೆ ನಾವು ಕೊಟ್ಟ ಹಣವನ್ನು ಕೊಡುವುದಕ್ಕೆ ಅವರು ತಡಮಾಡುತ್ತಾರೆ. ಇಲ್ಲ ಕೊಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ನಾವು ಕೊಟ್ಟ ಹಣ ವಾಪಾಸ್ ನಮ್ಮ ಕೈ ಸೇರುವುದಕ್ಕೆ ಈ ವಿಧಾನವನ್ನು ಅನುಸರಿಸಿ.

ಲಕ್ಷ್ಮೀದೇವಿಯ ಪೋಟೋವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಟ್ಟು 48 ದಿನಗಳ ಕಾಲ ಪೂಜೆ ಮಾಡಬೇಕು. ದಿನಾ ಲಕ್ಷ್ಮೀದೇವಿಗೆ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಬೇಕು. ಇದರ ಜತೆಗೆ ಅಷ್ಟೋತ್ತರ ಮಂತ್ರವನ್ನು ಕೂಡ ಜಪಿಸಬೇಕು. ಇನ್ನು ನೈವೇದ್ಯಕ್ಕಾಗಿ ಏನಾದರೂ ಸಿಹಿಯನ್ನು ಇಡಬೇಕು.

ಹೀಗೆ 48 ದಿನಗಳ ಕಾಲ ಶುದ್ಧ ಮನಸ್ಸಿನಿಂದ ಲಕ್ಷ್ಮೀದೇವಿಯ ಪೂಜೆಯನ್ನು ಮಾಡಿದರೆ ನೀವು ಯಾರಿಗೆ ಹಣ ನೀಡಿರುತ್ತೀರೋ ಅವರು ನಿಮ್ಮ ಹಣವನ್ನು ವಾಪಾಸ್ ನೀಡುತ್ತಾರೆ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read