HomeKarnatakaBREAKING : ಮೈಸೂರಿನ 'CM ಸಿದ್ದರಾಮಯ್ಯ' ನಿವಾಸದಲ್ಲಿ ಧಿಡೀರ್ ಸಭೆ ನಿಗದಿ ; ಹಲವು ಶಾಸಕರು...

BREAKING : ಮೈಸೂರಿನ ‘CM ಸಿದ್ದರಾಮಯ್ಯ’ ನಿವಾಸದಲ್ಲಿ ಧಿಡೀರ್ ಸಭೆ ನಿಗದಿ ; ಹಲವು ಶಾಸಕರು ಭಾಗಿ..!

ಮೈಸೂರು : ವಿಪಕ್ಷಗಳ ಪಾದಯಾತ್ರೆ ಬೆನ್ನಲ್ಲೇ ಮೈಸೂರಿನ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಧಿಡೀರ್ ಸಭೆ ಏರ್ಪಡಿಸಲಾಗಿದ್ದು, ಹಲವು ಶಾಸಕರು ಭಾಗಿಯಾಗಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಶೋಕಾಸ್ ನೋಟಿಸ್, ಬಿಜೆಪಿ ಪಾದಯಾತ್ರೆ ಹಿನ್ನೆಲೆ ಮೈಸೂರಿನ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಧಿಡೀರ್ ಸಭೆ ಏರ್ಪಡಿಸಲಾಗಿದ್ದು, ಮುಂದಿನ ಕಾನೂನು ಹೋರಾಟಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ.

ಸಭೆಯಲ್ಲಿ  ಮೈಸೂರು ಭಾಗದ ಸಚಿವರು,   ಕಾಂಗ್ರೆಸ್ ಹಲವು ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದಾರೆ. ಲಘು ಉಪಹಾರದ ಬಳಿಕ ಸಭೆ ಏರ್ಪಡಿಸಲಾಗಿದ್ದು, ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular