ಮದುವೆ ದಿನ ಹೂವನ್ನು ಚೆಂಡಿನಂತೆ ಬಳಸಿದ ಕ್ರಿಕೆಟ್​ ಪ್ರೇಮಿ ವರ: ವಿಡಿಯೋ ವೈರಲ್​

ಭಾರತೀಯರು ಮತ್ತು ಕ್ರಿಕೆಟ್‌ನಲ್ಲಿ ಅವರ ಗೀಳು ವರ್ಣನಾತೀತ ! ಗಲ್ಲಿ ಕ್ರಿಕೆಟ್‌ನಿಂದ ಹಿಡಿದು ಅಂತರರಾಷ್ಟ್ರೀಯ ಪಂದ್ಯಗಳವರೆಗೆ ಹೊಸ ಹೊಸ ಬಗೆಯನ್ನು ನೋಡಬಹುದು. ಜನರು ತಮ್ಮ ಕಚೇರಿಯ ಊಟದ ವಿರಾಮದಲ್ಲಿ ಕ್ರಿಕೆಟ್ ಆಡುತ್ತಾರೆ ಅಥವಾ ಹಬ್ಬದ ಅವಧಿಯಲ್ಲಿ ರಾತ್ರಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

ಆದರೆ ದೇಸಿ ವರನೊಬ್ಬ ಕಲ್ಯಾಣ ಮಂಟಪದಿಂದ ‘ಶಾಟ್’ ಆಡುವ ಮೂಲಕ ಎಲ್ಲಾ ಮಿತಿಗಳನ್ನು ದಾಟಿರುವ ವಿಡಿಯೋ ವೈರಲ್​ ಆಗಿದೆ. ಅದು ಅವನ ಕ್ರಿಕೆಟ್ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ.

ಟ್ವಿಟ್ಟರ್ ಪುಟ, ಔಟ್ ಆಫ್ ಕಾಂಟೆಕ್ಸ್ಟ್ ಕ್ರಿಕೆಟ್ ಇದನ್ನು ಶೇರ್​ ಮಾಡಿಕೊಂಡಿದೆ. ಭಾರತೀಯ ವರನೊಬ್ಬ ತನ್ನ ಮದುವೆಯ ವಿಧಿವಿಧಾನಗಳ ನಡುವೆ ಚೆಂಡಿನಂತೆ ಹೂವನ್ನು ಒಡೆದು ಹಾಕುವ ವೀಡಿಯೋವನ್ನು ನೋಡಬಹುದು. ದಂಪತಿ ಮೇಲೆ ಆಶೀರ್ವಾದ ರೂಪದಲ್ಲಿ ಹೂವುಗಳನ್ನು ಸುರಿಸುವುದು ಸಾಮಾನ್ಯ ಅಭ್ಯಾಸವಾಗಿದೆ ಆದರೆ ಈ ವ್ಯಕ್ತಿ ಅದನ್ನು ನಿಜವಾದ ಕ್ರಿಕೆಟ್ ಕ್ಷಣವನ್ನಾಗಿ ಮಾಡಿದ್ದಾನೆ.

ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ 50K ವೀಕ್ಷಣೆಗಳನ್ನು ಈ ವಿಡಿಯೋ ಗಳಿಸಿದೆ. ಇದಕ್ಕೆ ತಮಾಷೆಯ ಹಲವಾರು ಕಮೆಂಟ್​ಗಳು ಬರುತ್ತಿವೆ.

https://twitter.com/GemsOfCricket/status/1622441662537674754?ref_src=twsrc%5Etfw%7Ctwcamp%5Etweetembed%7Ctwterm%5E1622441662537674754%7Ctwgr%5E6586ff290e9ba610c985e3aee16c75dff3f0852e%7Ctwcon%5Es1_&ref_url=https%3A%2F%2Fwww.news18.com%2Fbuzz%2Fdesi-groom-smashing-flower-like-a-ball-from-shaadi-mandap-shows-our-obsession-with-cricket-7009957.html

https://twitter.com/SerlockBlackadd/status/1622457064651116554?ref_src=twsrc%5Etfw%7Ctwcamp%5Etweetembed%7Ctwterm%5E1622457064651116554%7Ctwgr%5E6586ff290e9ba610c985e3aee16c75dff3f0852e%7Ctwcon%5Es1_&ref_url=https%3A%2F%2Fwww.news18.com%2Fbuzz%2Fdesi-groom-smashing-flower-like-a-ball-from-shaadi-mandap-shows-our-obsession-with-cricket-7009957.html

https://twitter.com/Musafir762/status/1622446882873307136?ref_src=twsrc%5Etfw%7Ctwcamp%5Etweetembed%7Ctwterm%5E1622446882873307136%7Ctwgr%5E6586ff290e9ba610c985e3aee16c75dff3f0852e%7Ctwcon%5Es1_&ref_url=https%3A%2F%2Fwww.news18.com%2Fbuzz%2Fdesi-groom-smashing-flower-like-a-ball-from-shaadi-mandap-shows-our-obsession-with-cricket-7009957.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read