ಆಹಾರ ವಿತರಿಸಲು ಬಂದ ಡೆಲವರಿ ಬಾಯ್ ಆಕಸ್ಮಿಕವಾಗಿ ಹೂವಿನ ಕುಂಡವನ್ನು ಒಡೆದು ನಂತರ ಕ್ಷಮೆ ಕೋರಿರುವ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಟ್ವಿಟರ್ ಬಳಕೆದಾರರಾದ ಎಲಿ ಮೆಕ್‌ಕಾನ್ ಹಂಚಿಕೊಂಡಿದ್ದಾರೆ.
ಆಹಾರ ಆರ್ಡರ್ ಮಾಡಿದಾಗ ಡೆವಲರಿ ಬಾಯ್ ಬಂದಾಗ ಹೊರಗಡೆ ಇಟ್ಟಿದ್ದ ಹೂವಿನ ಕುಂಡಕ್ಕೆ ಅಕಸ್ಮಾತ್ತಾಗಿ ಕೈ ತಾಗಿ ಬಿತ್ತು. ನಂತರ ಆತ ನಮ್ಮನ್ನು ಕರೆದು ಕ್ಷಮೆ ಕೋರಿ ಅದರ ಹಣವನ್ನು ಪಾವತಿಸುವುದಾಗಿ ಹೇಳಿದ. ಅದಕ್ಕೆ ನಾವು ಬೇಡ ಎಂದೆವು ಎಂದು ಮೆಕ್‌ಕಾನ್ ಬರೆದಿದ್ದಾರೆ.
ಆದರೆ ಅದೇ ಡೆಲವರಿ ಬಾಯ್ ಮಾರನೆಯ ದಿನ ಹೊಸದಾಗ ಹೂಕುಂಡವನ್ನು ತಂದು ನಮ್ಮ ಮನೆಯ ಎದುರಿಗೆ ಇಟ್ಟು ಅದರಲ್ಲಿ ಕೈಯಿಂದ ಪಡೆದ ಪತ್ರವನ್ನು ಇಟ್ಟು ಕ್ಷಮೆ ಕೋರಿರುವುದಾಗಿ ಮೆಕ್‌ಕಾನ್ ಹೇಳಿದ್ದಾರೆ. ಡೆಲವರಿ ಬಾಯ್ ಈ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
https://twitter.com/EliMcCann/status/1663629037108105216?ref_src=twsrc%5Etfw%7Ctwcamp%5Etweetembed%7Ctwterm%5E1663629037108105216%7Ctwgr%5Ed4593af26049e4b74a936b38bbf4a2592ae2576a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdelivery-mans-heartwarming-gesture-after-he-accidentally-breaks-customers-flower-pot-is-winning-internet-2387778-2023-06-02

https://twitter.com/jsmithjnr/status/1663972503138566146?ref_src=twsrc%5Etfw%7Ctwcamp%5Etweetembed%7Ctwterm%5E1663972503138566146%7Ctwgr%5Ed4593af26049e4b74a936b38bbf4a2592ae2576a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdelivery-mans-heartwarming-gesture-after-he-accidentally-breaks-customers-flower-pot-is-winning-internet-2387778-2023-06-02