ದೆಹಲಿಯಂತೆ ಯುಪಿಯಲ್ಲೂ ಘೋರ ದುರಂತ; ಸ್ಕೂಟಿಗೆ ಡಿಕ್ಕಿ ಹೊಡೆದು ಮಹಿಳೆಯನ್ನು 3 ಕಿ.ಮೀ. ಎಳೆದೊಯ್ದ ಟ್ರಕ್

20 ವರ್ಷದ ಯುವತಿಯನ್ನು ಕಾರಿನ ಕೆಳಗೆ 12 ಕಿಲೋಮೀಟರ್ ಎಳೆದೊಯ್ದು ಸಾವಿಗೆ ಕಾರಣವಾದ ದೆಹಲಿಯ ಹಿಟ್ ಅಂಡ್ ರನ್ ಪ್ರಕರಣ ಇನ್ನೂ ತಾಜಾ ಆಗಿರುವಾಗಲೇ, ಉತ್ತರ ಪ್ರದೇಶದಲ್ಲಿ ಮಹಿಳಾ ಶಿಕ್ಷಕಿಯೊಬ್ಬರು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಇದೇ ರೀತಿಯ ಘಟನೆ ನಡೆದಿರೋದು ಬೆಳಕಿಗೆ ಬಂದಿದೆ.

ಸ್ಕೂಟರ್ ಗೆ ಟ್ರಕ್‌ ಡಿಕ್ಕಿಯಾಗಿ ಮಹಿಳೆಯನ್ನು ಸ್ಕೂಟರ್ ಸಮೇತ 3 ಕಿಲೋಮೀಟರ್ ಎಳೆದೊಯ್ದಿದ್ದಾರೆ. ಬಂದಾ ಜಿಲ್ಲೆಯ ಮಾವಾಯಿ ಬುಜುರ್ಗ್ ಗ್ರಾಮದಲ್ಲಿ ಈ ಘೋರ ಘಟನೆ ನಡೆದಿದೆ.

https://twitter.com/UPTakOfficial/status/1610658151828975616?ref_src=twsrc%5Etfw%7Ctwcamp%5Etweetembed%7Ctwterm%5E1610658151828975616%7Ctwgr%5E376925ee205b36e954c144bc1257b0909d1b3f18%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-lateng%2Futtarpradeshanotherdelhilikedraghorrorwomandiesafterbeinghitbytruckdraggedforthreekminbandawatchvideo-newsid-n458857188%3Fs%3Dauu%3D0x61fbe37283098391ss%3Dwspsm%3DY

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read