HomeLatest Newsಭಾರತ - ಪಾಕ್ ನಡುವಿನ 'ಹೈ ವೋಲ್ಟೇಜ್' ಪಂದ್ಯಕ್ಕೆ ಡೇಟ್ ಫಿಕ್ಸ್; ಇಲ್ಲಿದೆ ವಿವರ

ಭಾರತ – ಪಾಕ್ ನಡುವಿನ ‘ಹೈ ವೋಲ್ಟೇಜ್’ ಪಂದ್ಯಕ್ಕೆ ಡೇಟ್ ಫಿಕ್ಸ್; ಇಲ್ಲಿದೆ ವಿವರ

ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಈಗಾಗಲೇ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಬುಧವಾರದಂದು 9 ಪಂದ್ಯಗಳ ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದೆ.

ಪರಿಷ್ಕೃತ ವೇಳಾಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈ ವೋಲ್ಟೇಜ್ ಪಂದ್ಯವೂ ಸೇರಿದ್ದು, ಈ ಪಂದ್ಯ ಅಕ್ಟೋಬರ್ 15 ರ ಬದಲಾಗಿ ಅಕ್ಟೋಬರ್ 14ರಂದು ಅಹಮದಾಬಾದ್ ನಲ್ಲಿ ನಡೆಯಲಿದೆ ಎಂದು ಮೂಲಗಳು ಹೇಳಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏಕದಿನ ವಿಶ್ವಕಪ್ ಪಂದ್ಯಾವಳಿಗಳ ಟಿಕೆಟ್ ಮಾರಾಟ ಆಗಸ್ಟ್ 25 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 30 ರಿಂದ ಸೆಪ್ಟೆಂಬರ್ 3 ರ ವರೆಗೆ ಭಾರತದ ಪಂದ್ಯಗಳ ಟಿಕೆಟ್ ಲಭ್ಯವಾಗಲಿದೆ.

CWC23 Full Fixtures

For Latest News Updates, Join Our Whatsapp Community🚩
RELATED ARTICLES

Most Popular