ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಇವುಗಳನ್ನು ತಪ್ಪದೇ ಸೇವಿಸಿ

ದೇಹಕ್ಕೆ ಕೆಂಪು ರಕ್ತ ಕಣಗಳು ಎಷ್ಟು ಮುಖ್ಯನೋ ಅಷ್ಟೇ ಮುಖ್ಯ ಬಿಳಿ ರಕ್ತ ಕಣಗಳು ಕೂಡ. ಇವು ನಮ್ಮನ್ನು ರೋಗಗಳ ವಿರುದ್ಧ ಹೋರಾಡಿ ಕಾಪಾಡುತ್ತದೆ. ಹಾಗಾಗಿ ಈ ಬಿಳಿರಕ್ತಕಣಗಳನ್ನು ಹೆಚ್ಚಿಸಲು ಈ ಇವುಗಳನ್ನು ಸೇವಿಸಿ.

*ಪಪ್ಪಾಯ : ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ಪಪ್ಪಾಯವನ್ನು ಸೇವಿಸಿ. ಇದರಲ್ಲಿರುವ ಪೋಷಕಾಂಶಗಳು ಬಿಳಿ ರಕ್ತ ಕಣಗಳ ಕೊರತೆಯನ್ನು ನೀಗಿಸುತ್ತವೆ.

*ದಾಳಿಂಬೆ : ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವುದರ ಜೊತೆಗೆ ಬಿಳಿರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಹಾಗಾಗಿ ದಾಳಿಂಬೆ ರಸವನ್ನು ಸೇವಿಸಿ.

*ಗೋಧಿ ಹುಲ್ಲು : ಇದರಲ್ಲಿರುವ ಜೀವಸತ್ವಗಳು ಬಿಳಿ ರಕ್ತದ ಕಣಗಳನ್ನು ಹೆಚ್ಚಿಸುತ್ತದೆ. ಇದರಿಂದ ರಸ ತೆಗೆದು ನಿಯಮಿತವಾಗಿ ಸೇವಿಸಿದರೆ ಬಿಳಿ ರಕ್ತಕಣಗಳು ಹೆಚ್ಚಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read