ಕಾಂಗ್ರೆಸ್ ಅಂತಿಮ ಪಟ್ಟಿ ರಿಲೀಸ್: ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಎಐಸಿಸಿಯಿಂದ ಕಾಂಗ್ರೆಸ್ ಅಭ್ಯರ್ಥಿಗಳ ಆರನೇ ಹಾಗೂ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ರಾಯಚೂರು -ಮೊಹಮ್ಮದ್ ಶಾಲಮ್

ಶಿಡ್ಲಘಟ್ಟ –ಬಿ.ವಿ. ರಾಜೀವ್ ಗೌಡ

ಸಿವಿ ರಾಮನ್ ನಗರ ಕ್ಷೇತ್ರ –ಎಸ್. ಆನಂದಕುಮಾರ್

ಅರಕಲಗೂಡು –ಹೆಚ್.ಪಿ. ಶ್ರೀಧರ ಗೌಡ

ಮಂಗಳೂರು ಉತ್ತರ -ಇನಾಯತ್ ಅಲಿ

ಅರಕಲಗೂಡು ಕೃಷ್ಣೇಗೌಡ ಬದಲಿಗೆ ಹೆಚ್.ಪಿ. ಶ್ರೀಧರ್ ಗೌಡ, ಮಂಗಳೂರು ಉತ್ತರ ಮೊಯಿದ್ದೀನ್ ಬಾವಾಗೆ ಟಿಕೆಟ್ ಮಿಸ್ ಆಗಿದ್ದು ಇನಾಯತ್ ಅಲಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗಿದೆ. ಈ ಮೂಲಕ ಎಲ್ಲಾ 224 ಕ್ಷೇತ್ರಗಳಿಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read