ನಾಳೆ ಬಿಡುಗಡೆಯಾಗಲಿದೆ ʼಛೂಮಂತರ್ʼ ಟೈಟಲ್ ಟ್ರ್ಯಾಕ್

ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಶರಣ್ ಅಭಿನಯದ ʼಛೂಮಂತರ್ʼ ಚಿತ್ರದ ಟೈಟಲ್ ಟ್ರ್ಯಾಕ್ ನಾಳೆ ಮಧ್ಯಾಹ್ನ 12:03 ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಈ ಟೈಟಲ್ ಟ್ರ್ಯಾಕ್ ಅನ್ನು ಲಾಂಚ್ ಮಾಡಲಿದ್ದಾರೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಹಾರರ್ ಥ್ರಿಲ್ಲರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಶರಣ್ ಸೇರಿದಂತೆ ದಾವಣಗೆರೆ ಬೆಡಗಿ ಅದಿತಿ ಪ್ರಭುದೇವ, ಮೇಘನಾ ಗಾವಂಕರ್, ಚಿಕ್ಕಣ್ಣ, ಪ್ರಭು, ರಜನಿ ಭಾರದ್ವಾಜ್ ಬಣ್ಣ ಹಚ್ಚಿದ್ದಾರೆ. ಕರ್ವ ನವ್ನಿತ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ತರುಣ್ ಶಿವಪ್ಪ ಹಾಗೂ ಮಾನಸ ಬಂಡವಾಳ ಹೂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read