ಪುರುಷರ ಈ ಸಮಸ್ಯೆಗೆ ಚಿಟಕಿ ಇಂಗು ʼರಾಮಬಾಣʼ

ಒಂದು ಚಿಟಕಿ ಇಂಗಿನ ಬೆಲೆ ನಿಮಗೇನೂ ಗೊತ್ತು..? ಒಂದು ಚಿಟಕಿ ಇಂಗಿನ ಮಹತ್ವ ನಿಮಗೆ ತಿಳಿಯದೇ ಇರಬಹುದು. ಆದ್ರೆ ಒಂದು ಚಿಟಕಿ ಇಂಗು ನಿಮ್ಮ ಲೈಂಗಿಕ ಜೀವನವನ್ನು ಖುಷಿಯಾಗಿಡಲು ಸಹಕಾರಿ. ಯಾವುದೇ ರೀತಿಯ ಸೆಕ್ಸ್ ಸಮಸ್ಯೆ, ದುರ್ಬಲತೆ, ನಪುಂಸಕತೆಯಂತ ಸಮಸ್ಯೆಯಿದ್ದರೆ ಇಂಗು ಬೆಸ್ಟ್ ಔಷಧಿ.

ಸೆಕ್ಸ್ ನಲ್ಲಿ ಆಸಕ್ತಿಯಿಲ್ಲವಾದ್ರೆ, ಶೀಘ್ರಸ್ಕಲನ, ದುರ್ಬಲತೆ, ತುಂಬಾ ಸಮಯ ಶಾರೀರಿಕ ಸಂಬಂಧ ಬೆಳೆಸಲು ಸಾಧ್ಯವಾಗದೇ ಹೋದಲ್ಲಿ, ನಪುಂಸಕತೆಯ ಸಮಸ್ಯೆಯಿದ್ದರೆ ಇಂಗು ನೆರವಾಗಲಿದೆ. ಶತಮಾನಗಳಿಂದಲೂ ಇಂಗನ್ನು ನಪುಂಸಕತೆ ಹೋಗಿಸುವ ಮದ್ದು ಎಂದೇ ಕರೆಯಲಾಗುತ್ತದೆ. ಮೇಲಿನ ಯಾವುದೇ ಸಮಸ್ಯೆಯಿದ್ದರೂ ಇಂಗನ್ನು ನಿಯಮಿತವಾಗಿ ಬಳಸುವುದರಿಂದ ಪರಿಹಾರ ಕಂಡುಕೊಳ್ಳಬಹುದು.

ಇಂಗನ್ನು 40 ದಿನ ಸೇವನೆ ಮಾಡಿದ್ರೆ ಉತ್ತಮ ಪರಿಣಾಮ ಕಾಣಬಹುದಾಗಿದೆ. ಪ್ರತಿದಿನ ಬೆಳಿಗ್ಗೆ 0.06 ಗ್ರಾಂ ಇಂಗನ್ನು ತುಪ್ಪದಲ್ಲಿ ಹುರಿದು ಅದಕ್ಕೆ ಜೇನು ತುಪ್ಪ ಹಾಗೂ ಆಲದ ಮರದ ಲ್ಯಾಟೆಕ್ಸ್ ಸೇರಿಸಿ ಮಿಶ್ರಣ ಸಿದ್ಧಪಡಿಸಿಕೊಳ್ಳಿ. ಇದನ್ನು ಪ್ರತಿ ದಿನ ಸೂರ್ಯೋದಯಕ್ಕಿಂತ ಮೊದಲು ಸೇವನೆ ಮಾಡಬೇಕು. ಇಂಗು ಸಂತಾನೋತ್ಪತ್ತಿ ಅಂಗದಲ್ಲಿ ರಕ್ತ ಸಂಚಾರ ಹೆಚ್ಚಿಸಿ ಸೆಕ್ಸ್ ಗೆ ಉತ್ತೇಜನ ನೀಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read