ಥಟ್ಟಂತ ರೆಡಿಯಾಗುತ್ತೆ ಮಕ್ಕಳ ಫೇವರಿಟ್​ ʼಹಾಲ್ಕೋವಾʼ….!

ಬೇಕಾಗುವ ಸಾಮಗ್ರಿ :

ಹಾಲು – 2 ಲೀಟರ್​, ಸಕ್ಕರೆ – 500 ಗ್ರಾಂ, ಹಾಲಿನ ಪುಡಿ – 200 ಗ್ರಾಂ.

ಮಾಡುವ ವಿಧಾನ :

ಒಂದು ಪಾತ್ರೆಯಲ್ಲಿ ಹಾಲನ್ನ ಹಾಕಿ ಮಧ್ಯಮ ಉರಿಯಲ್ಲಿ ಕಾಯಿಸಲು ಇಡಿ. ಈ ಹಾಲು ಅರ್ಧದಷ್ಟಾಗುವರವರೆಗೂ ಕಾಯಿಸಿ. ಹಾಲು ಅರ್ಧದಷ್ಟು ಆದ ಕೂಡಲೇ ಸಕ್ಕರೆಯನ್ನ ಹಾಕಿ ಕೆಲ ಕಾಲ ಕುದಿಸಿ.ಕೆಲ ನಿಮಿಷಗಳ ಬಳಿಕ ಹಾಲಿನ ಪುಡಿಯನ್ನ ಹಾಕಿ.

ಈ ಮಿಶ್ರಣವು ಹದಕ್ಕೆ ಬಂದ ಬಳಿಕ ತುಪ್ಪ ಸವರಿದ ತಟ್ಟೆಗೆ ಹಾಕಿ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿ. ಬಳಿಕ ಸವಿಯಲು ನೀಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read