HomeKarnatakaBIG NEWS : ಸರ್ಕಾರಿ ಅಧಿಕಾರಿ 'ಚಂದ್ರಶೇಖರ್' ಆತ್ಮಹತ್ಯೆ ಕೇಸ್ : ಸಿ.ಟಿ ರವಿ ಸ್ಪೋಟಕ...

BIG NEWS : ಸರ್ಕಾರಿ ಅಧಿಕಾರಿ ‘ಚಂದ್ರಶೇಖರ್’ ಆತ್ಮಹತ್ಯೆ ಕೇಸ್ : ಸಿ.ಟಿ ರವಿ ಸ್ಪೋಟಕ ಹೇಳಿಕೆ..!

ಬೆಂಗಳೂರು : ಸರ್ಕಾರಿ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ಬಗ್ಗೆ ಸಿ.ಟಿ ರವಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಡೆತ್ ನೋಟ್  ನಲ್ಲಿ  ಎಂ.ನಾಗರಾಜ್ ಎಂಬುವವರ ಹೆಸರು ಬರೆಯಲಾಗಿದೆ. ನಾಗರಾಜ್ ಎನ್ನುವ ವ್ಯಕ್ತಿ ಬೇರೆ ಯಾರೂ ಅಲ್ಲ, ಅವರು ಸಚಿವ ನಾಗೇಂದ್ರ ಅವರ ಬ್ಯುಸಿನೆಸ್ ಪಾರ್ಟನರ್ . ಅಲ್ಲದೇ ಅವರು ಡಿಕೆ ಶಿವಕುಮಾರ್ ಅವರ ಪರಮ ಆಪ್ತರು. ಡಿಕೆಶಿ ಜೊತೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ ಎಂದರು.

ನಾಗರಾಜ ಎಂಬಾತ ಸಿಎಂ ಸಿದ್ದರಾಮಯ್ಯ ಜೊತೆ ಸಮವಾಗಿ ನಡೆದುಕೊಂಡು ಬಂದಿದ್ದಾರೆ, ಇದರಲ್ಲಿ ಕಾಣದ ಕೈಗಳು ಇವೆ. ನಾಗೇಂದ್ರ ವಿರುದ್ಧ ನೀವು ಪ್ರಕರಣ ದಾಖಲಿಸದೇ ಹೋದರೆ ಸಿಎಂ ಹಾಗೂ ಡಿಸಿಎಂ ಇದರಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗುತ್ತದೆ ಎಂದರು. ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular