alex Certify Tourism | Kannada Dunia | Kannada News | Karnataka News | India News - Part 27
ಕನ್ನಡ ದುನಿಯಾ
    Dailyhunt JioNews

Kannada Duniya

ನೆಚ್ಚಿನ ತಾಣ ಶಿಮ್ಲಾದಲ್ಲಿ ಏನುಂಟು…? ಏನಿಲ್ಲ….? ಇಲ್ಲಿದೆ ವಿವರ

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಮತ್ತೊಂದು ಹನಿಮೂನ್ ಸ್ಪಾಟ್. ಹಾಗೆಂದು ಇದು ನವಜೋಡಿಗಳಿಗೆ ಮಾತ್ರ ಸೀಮಿತವಲ್ಲ. ಪ್ರವಾಸ ಪ್ರಿಯರಿಗೆಲ್ಲ ಬಹು ಇಷ್ಟವಾಗುವ ತಾಣ. ಇಲ್ಲಿನ ಮೈಕೊರೆವ ಚಳಿ, ಬೆಟ್ಟಗಳ Read more…

ಪ್ರವಾಸಿಗರನ್ನು ಆಕರ್ಷಿಸುತ್ತೆ ಬಂಡೀಪುರದ ʼಸಫಾರಿʼ

ಭಾರತದ ಎರಡನೆಯ ಅತಿ ದೊಡ್ಡ ಹುಲಿ ಸಂರಕ್ಷಣಾ ನೆಲೆ ಬಂಡೀಪುರ ರಾಷ್ಟ್ರೀಯ ಉದ್ಯಾನವು ವಯನಾಡ್, ಮುದುಮಲೈ ಮತ್ತು ನಾಗರಹೊಳೆಯೊಂದಿಗೆ ಗಡಿ ಹಂಚಿಕೊಂಡಿದೆ. ಇದು ದಕ್ಷಿಣ ಏಷ್ಯಾದ ಕಾಡು ಅನೆಗಳ Read more…

ಒಂದು ದಿನದಲ್ಲಿ ಕಂಡು ಮುಗಿಯದ ಪ್ರವಾಸಿ ತಾಣ ಮೈಸೂರು

ಹೌದು ಈ ನಗರದಲ್ಲಿ ಯಾವುದುಂಟು, ಯಾವುದಿಲ್ಲ ಎಂದು ಹೇಳುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿನ ಪ್ರಮುಖ ತಾಣಗಳು ಹಾಗೂ ಅವುಗಳ ವಿಶೇಷತೆಯನ್ನು ತಿಳಿಯೋಣ 1861ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು Read more…

ದೇವರ ನಾಡಿನಲ್ಲಿ ಅಲೆಪ್ಪಿಯೇ ಸ್ವರ್ಗ…!

ಅಲೆಪ್ಪಿಗೆ ಒಮ್ಮೆ ಭೇಟಿ ನೀಡಿದವರು ಅಲ್ಲಿನ ಸಹಜ ಸೌಂದರ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಒಂದು ಕಡೆ ಕಡಲು, ಮತ್ತೊಂದೆಡೆ ಕಡಲಿನಾಳದ ಹವಳಗಳು ತೇಲಿ ಬಂದು ಸೃಷ್ಟಿಸಿದ ಹವಳದ ದಂಡೆಗಳು, Read more…

ಪ್ರವಾಸ: ಭೂಲೋಕದ ʼಸ್ವರ್ಗʼ ಮನಾಲಿ…!

ಹಿಮಾಚಲ ಪ್ರದೇಶದ ಸುಂದರ ಗಿರಿಧಾಮಗಳಲ್ಲಿ ಮನಾಲಿಯೂ ಒಂದು. ಸದಾ ಮಂಜಿನಿಂದ ಆವೃತವಾದ ಪರ್ವತಗಳಿರುವ ಈ ತಾಣಕ್ಕೆ ಬೆಳ್ಳಿಯ ಕಣಿವೆ ಎಂಬ ಹೆಸರೂ ಇದೆ. ಮನುಸ್ಮೃತಿಯನ್ನು ರಚಿಸಿದ ಮನು ನಿಲಯವೇ Read more…

ಶ್ರೀ ರಾಮ ಜನ್ಮಭೂಮಿ ʼಅಯೋಧ್ಯೆʼಯಲ್ಲಿ ಏನೆಲ್ಲಾ ಇದೆ ಗೊತ್ತಾ…?

ಅಯೋಧ್ಯೆಯ ಸರಯೂ ನದಿಯ ತಟದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವ ವಿಷಯ ಎಲ್ಲರಿಗೂ ಗೊತ್ತು. ಆದರೆ ಅದರೊಂದಿಗೆ ಅಯೋಧ್ಯೆಯಲ್ಲಿರುವ ಇತರ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ. ಹನುಮಾನ್ ಗರ್ಹಿ ಅಯೋಧ್ಯೆಯಲ್ಲಿರುವ ಹನುಮಾನ್ Read more…

142 ದಿನಗಳ ಬಳಿಕ ವಿಶ್ವವಿಖ್ಯಾತ ತಾಜ್ ಮಹಲ್ ವ್ಯೂ ಪಾಯಿಂಟ್ ಪ್ರವಾಸಿಗರಿಗೆ ಮುಕ್ತ

ಆಗ್ರಾ: 142 ದಿನಗಳ ಸುದೀರ್ಘ ಲಾಕ್‌ಡೌನ್ ಬಳಿಕ ತಾಜ್ ಮಹಲ್ ವ್ಯೂ ಪಾಯಿಂಟ್ ಪ್ರವಾಸಿಗರಿಗೆ ಮುಕ್ತವಾಗಿದೆ. ಯಮುನಾ ನದಿ ತಟದ ಮೆಹತಾಬ್ ಬಾಗ್ ನ ವೀಕ್ಷಣಾ ಗೋಪುರವನ್ನು ಆಗ್ರಾ Read more…

ಹಿಮದಿಂದ ಆವೃತವಾದ ಈ ನಗರ ನೋಡಲು ಬಲು ಸುಂದರ

ಆಸ್ಟ್ರೇಲಿಯಾದ ಉತ್ತರ ಟಾಸ್ಮೇನಿಯಾದಲ್ಲಿರುವ ಜಾಗವೊಂದು ರಾತ್ರಿಯೆಲ್ಲಾ ಎಚ್ಚರವಾಗಿದ್ದುಕೊಂಡು ಹಿಮದ ತುಂಡುಗಳನ್ನು ಕಣ್ತುಂಬಿಕೊಳ್ಳುತ್ತಿದೆ. ಲೌನ್ಸೆಸ್ಟನ್ ಹೆಸರಿನ ಈ ನಗರವು 1970ರಿಂದ ಇತ್ತೀಚಿನ ಅವಧಿಯಲ್ಲೇ ಅತ್ಯಂತ ಪ್ರಖರವಾದ ಹಿಮಪಾತವನ್ನು ಕಂಡಿದೆ. ಟಾಸ್ಮೇನಿಯಾದ Read more…

ʼವರ್ಕ್‌ ಫ್ರಮ್‌ ಹೋಂʼ ಕಾರಣಕ್ಕೆ ಹೆಚ್ಚಿದೆ ಇವುಗಳ ಬೇಡಿಕೆ

ಕೊರೊನಾ ಹಲವು ಮಂದಿಯ ಜೀವನ ಶೈಲಿಯನ್ನೇ ಬದಲಾಯಿಸಿದ್ದು ಈಗ ಹಳೇ ಸಂಗತಿ. ದಿನಕ್ಕಿಷ್ಟು ಗಂಟೆ ಎಂಬಂತೆ ಕಡ್ಡಾಯವಾಗಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಂದಿ ಈಗ ಸಮಯದ ಅವಧಿಯನ್ನು ಪಕ್ಕಕ್ಕಿಟ್ಟು Read more…

ರಾಮ ಮಂದಿರದಿಂದ ಧಾರ್ಮಿಕ ಪ್ರವಾಸಕ್ಕೆ ಸಿಗಲಿದೆ ಉತ್ತೇಜನ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ಪ್ರವಾಸೋದ್ಯಮದ ಬೊಕ್ಕಸ ತುಂಬಲಿದೆ. ಅಯೋಧ್ಯೆ ಸುತ್ತಮುತ್ತಲ ಪ್ರವಾಸಿ ಸ್ಥಳಗಳಿಗೂ ಪ್ರವಾಸಿಗರ ಭೇಟಿ ಹೆಚ್ಚಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರ ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಒತ್ತು Read more…

5 ನೇ ಶತಮಾನದಲ್ಲಿ‌ ಮುಳುಗಿದ ಹಡಗು ಈಗ ನೀರಿನಡಿಯ ಮ್ಯೂಸಿಯಂ

ಅಥೆನ್ಸ್‌: ಐದನೇ ಶತಮಾನದಲ್ಲಿ ಮುಳುಗಡೆಯಾಗಿದ್ದ ಹಡಗಿನ ಅವಶೇಷಗಳು ಈಗ ಗ್ರೀಸ್ ನ ಸಮುದ್ರದಾಳದ ಮೊದಲ ವಸ್ತು ಸಂಗ್ರಹಾಲಯವಾಗಿದೆ. ಪಶ್ಚಿಮ ಅಗೇನಾದ ಅಲೊನಿಸಾಸ್ ದ್ವೀಪ ತೀರದ ಸಮೀಪ ಕಡಲಲ್ಲಿ 28 Read more…

ʼಕೈಲಾಸ ಕೋನʼ ಜಲಪಾತ ನೋಡಿದಿರಾ….?

40 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಈ ಜಲಪಾತಕ್ಕೆ ಕೈಲಾಸ ಕೋನ ಎಂಬ ಹೆಸರಿದೆ. ಅಂಧ್ರದ ಚಿತ್ತೂರು ಜಿಲ್ಲೆಯ ನಾರಾಯಣವನಂ ಮಂಡಲದಲ್ಲಿ ಈ ಜಲಪಾತವಿದೆ. ಇದರ ಸಮೀಪದಲ್ಲೇ ಶಿವ Read more…

ವನವಾಸದ ವೇಳೆ ಶ್ರೀರಾಮ ಇದ್ದ ‘ದಂಡಕಾರಣ್ಯ’ದ ಕುರಿತು ಇಲ್ಲಿದೆ ಮಾಹಿತಿ

ರಾಮಾಯಣದ ಬಗ್ಗೆ ಓದಿದವರು ದಂಡಕಾರಣ್ಯದ ಬಗ್ಗೆ ತಿಳಿದೇ ಇರುತ್ತೀರಿ. ವನವಾಸದ ವೇಳೆ ಶ್ರೀರಾಮ ತನ್ನ ಪತ್ನಿ ಸೀತೆ ಮತ್ತು ತಮ್ಮ ಲಕ್ಷ್ಮಣನೊಂದಿಗೆ ಈ ದಂಡಕಾರಣ್ಯದಲ್ಲಿ ಸಾಕಷ್ಟು ಸಮಯದವರೆಗೆ ಕಾಲ Read more…

ತಣ್ಣೀರು ಬಾವಿಯಲ್ಲಿನ ಟ್ರೀ ಪಾರ್ಕ್ ಸೊಬಗು ನೋಡಿದ್ದೀರಾ…?

ಬೀಚ್ ಬಗ್ಗೆ ಕುತೂಹಲ ಹೊಂದಿರುವವರು ಮಂಗಳೂರಿನ ತಣ್ಣೀರುಬಾವಿಯ ಸೊಬಗನ್ನು ಒಮ್ಮೆ ಕಣ್ತುಂಬಿಕೊಳ್ಳಲೇ ಬೇಕು. ಏನದರ ವೈಶಿಷ್ಟ್ಯ ಎಂದಿರಾ? ಇದು ಕರಾವಳಿಯ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು. ಕಡಲತೀರದ Read more…

ಒಮ್ಮೆ ಭೇಟಿ ನೀಡಿ ಪಿಲಿಕುಳದಲ್ಲಿನ ಕುಶಲಕರ್ಮಿಗಳ ಗ್ರಾಮಕ್ಕೆ…!

ಅದೆಷ್ಟೋ ವರ್ಷಗಳ ಹಿಂದೆ ಹುಲಿಗಳ ವಾಸಸ್ಥಾನವಾಗಿದ್ದ ಪಿಲಿಕುಳ (ತುಳುವಿನಲ್ಲಿ ಪಿಲಿ ಎಂದರೆ ಹುಲಿ) ಈಗ ಪ್ರಸಿದ್ಧ ಪ್ರವಾಸಿ ತಾಣ. ಮಂಗಳೂರು – ಮೂಡುಬಿದಿರೆ ರಸ್ತೆಯಲ್ಲಿ 12ಕಿಲೋ ಮೀಟರ್ ಹೋಗುವಾಗ Read more…

ನಭೋಮಂಡಲದ ವಿಸ್ಮಯ ಕಣ್ತುಂಬಿಸಿಕೊಳ್ಳಬೇಕಾ…? ಭೇಟಿ ನೀಡಿ ʼತ್ರಿʼಡಿ ತಾರಾಲಯಕ್ಕೆ

ನಭೋ ಮಂಡಲವೆಂದರೆ ಅಚ್ಚರಿಗಳ ಗುಚ್ಛವೆನ್ನಬಹುದು. ರಾತ್ರಿ ಹೊತ್ತು ಆಕಾಶ ನೋಡುವುದೇ ಕಣ್ಣಿಗೆ ಹಬ್ಬ. ಇಂತಹ ವಿಸ್ಮಯಗಳನ್ನು ಕಣ್ತುಂಬಿಸಿಕೊಳ್ಳುವ ಆಸೆ ನಿಮ್ಮಗಿದ್ದರೆ ಪಿಲಿಕುಳದಲ್ಲಿದೆ ಒಂದು ಉತ್ತಮ ಅವಕಾಶ. ದೇಶದಲ್ಲಿ 3ಡಿ Read more…

ಸಾರ್ವಜನಿಕರ ಬಳಕೆಗೆ ತೆರೆದುಕೊಂಡ ವಿಶ್ವದ ಅತಿ ದೊಡ್ಡ ಗ್ಲಾಸ್ ಸೇತುವೆ

ಬೀಜಿಂಗ್: ಸಂಪೂರ್ಣ ಗ್ಲಾಸ್ ನಿಂದ ಆವೃತವಾಗಿರುವ ಸೇತುವೆಯೊಂದನ್ನು ಚೀನಾದ ದಕ್ಷಿಣ ಪ್ರಾಂತ್ಯದ ಗುವಾಂಗ್ಡಾಂಗ್ ನಲ್ಲಿ ನಿರ್ಮಿಸಲಾಗಿದೆ.‌ ಲಿಯಾಂಜುವ್ ನ ಹುವಾಂಗ್ಚುನ್ ತ್ರೀ ಗೋರ್ಜಸ್ ಕಣಿವೆ ಪ್ರದೇಶದಲ್ಲಿ ಲಿಯಾಂಜಿಂಗ್ ನದಿಗೆ Read more…

ಅಮೆರಿಕಾದಲ್ಲಿದೆ ಎತ್ತರದ ಹನುಮಂತನ ವಿಗ್ರಹ…!

ಅಮೆರಿಕಾಕ್ಕೆ ಪ್ರವಾಸ ಹೊರಡುವವರ ವೀಕ್ಷಣೆಯ ತಾಣಗಳ ಪಟ್ಟಿಗೆ ಮತ್ತೊಂದು ಹೊಸ ಸ್ಥಳ ಸೇರಿಕೊಳ್ಳಲಿದೆ. ಅದುವೇ ಡೆಲವೇರ್ನ ಬೃಹತ್ ಹನುಮಂತನ ಪ್ರತಿಮೆ. ಇತ್ತೀಚೆಗಷ್ಟೇ ಅಮೆರಿಕಾದ ಡೆಲವೇರ್ ನಲ್ಲಿ 25 ಅಡಿ Read more…

ಭಕ್ತರನ್ನು ಆಕರ್ಷಿಸುತ್ತೆ ಧರ್ಮಸ್ಥಳದಲ್ಲಿನ ಕಾರು ಮ್ಯೂಸಿಯಂ

ಧರ್ಮಸ್ಥಳದಲ್ಲೊಂದು ಕಾರು ಸಂಗ್ರಹಾಲಯವಿದೆ. ಅದು ಮಂಜೂಷಾ ವಸ್ತು ಸಂಗ್ರಹಾಲಯದ ಇನ್ನೊಂದು ಭಾಗ. ಇಲ್ಲಿ ವಾಹನಗಳಿಗೆ ಸಂಬಂಧಪಟ್ಟ ವಿಭಾಗವೊಂದಿದೆ. ಅದರಲ್ಲಿ ಕುದುರೆ ಗಾಡಿ, ಎತ್ತಿನಗಾಡಿ, ದ್ವಿಚಕ್ರ ವಾಹನ ಸೇರಿದಂತೆ ಜೊತೆಗೆ Read more…

ಸೈಂಟ್ ಮೇರೀಸ್ ದ್ವೀಪ ನೋಡಿದ್ದೀರಾ…?

ಸೈಂಟ್ ಮೇರೀಸ್ ಕರ್ನಾಟಕದ ಉಡುಪಿ ಜಿಲ್ಲೆಯ ಮಲ್ಪೆ ಸಮುದ್ರ ಕಿನಾರೆಯಿಂದ ಸ್ವಲ್ಪವೇ ದೂರದಲ್ಲಿರುವ ಒಂದು ದ್ವೀಪ. ಮಲ್ಪೆಯಿಂದ ಪ್ರವಾಸಿಗರಿಗಾಗಿ ನಿತ್ಯ ಅಲ್ಲಿಗೆ ಬೋಟ್ ವ್ಯವಸ್ಥೆ ಇದೆ. ಸೈಂಟ್ ಮೇರೀಸ್ Read more…

ಕಣ್ಣೂರಿನ ಭದ್ರಕಾಳಿ ದೇವಾಲಯದ ವಿ಼ಶೇಷತೆಯೇನು ಗೊತ್ತಾ…?

ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಮಾಡಾಯಿ ಕಾವುನಲ್ಲಿ ಭದ್ರಕಾಳಿ ದೇವಾಲಯವಿದೆ. ಇಲ್ಲಿ ಪಾರ್ವತಿಯು ಭದ್ರಕಾಳಿಯಾಗಿ ಸಂಚರಿಸುತ್ತಾಳೆ ಎಂಬ ನಂಬಿಕೆ ಇದೆ. ರಾತ್ರಿ ಎಂಟರ ಬಳಿಕ ದೇವಾಲಯದ ಆವರಣದಲ್ಲಿ ಯಾರೂ ಪ್ರದಕ್ಷಿಣೆ Read more…

ಬೇಲೂರಿನ ಚನ್ನಕೇಶವ ದೇವಸ್ಥಾನ

ಹಾಸನದಿಂದ 38 ಕಿ.ಮೀ. ದೂರದಲ್ಲಿ ಯಗಚಿ ನದಿಯ ದಂಡೆಯ ಮೇಲಿರುವ ಬೇಲೂರು ಜಗತ್ಪ್ರಸಿದ್ಧ ಪ್ರವಾಸಿ ತಾಣ. ಹಿಂದೆ ಇದು ಹೊಯ್ಸಳರ ರಾಜಧಾನಿಯಾಗಿತ್ತು. ಇತಿಹಾಸದ ಬೇರೆ ಬೇರೆ ಕಾಲದಲ್ಲಿ ವೇಲಾಪುರ, Read more…

ಹಾಸನಾಂಬೆಯ ಸನ್ನಿಧಿಯಲ್ಲಿ….

ಕರ್ನಾಟಕವು ದೇಶ ವಿದೇಶಗಳಲ್ಲಿ ಪ್ರಸಿದ್ದಿ ಹೊಂದಿದ್ದು ಸುಂದರ ಕೆತ್ತೆನೆಗಳ ಮೂಲಕ ಪ್ರವಾಸಿಗರನ್ನು ಹಾಗೂ ಕಲಾರಸಿಕರನ್ನು ಆಕರ್ಷಿಸುತ್ತದೆ. ಹಾಸನ ನಗರದಲ್ಲಿ ನೆಲೆಸಿರುವ ಹಾಸನಾಂಬೆ ಬಲು ಪ್ರಸಿದ್ದಿ. ಸುಮಾರು 12ನೇ ಶತಮಾನದಲ್ಲಿ Read more…

ಚಾಮರಾಜ ನಗರದಲ್ಲಿದೆ ಗೌರೀಶ್ವರ ದೇವಾಲಯ

ಚಾಮರಾಜನಗರದಲ್ಲಿ ಇರುವ ಯಳಂದೂರಿನಲ್ಲಿ ಗೌರೀಶ್ವರ ದೇವಾಲಯ ಇದೆ. ಈ ದೇವಾಲಯದ ಸೊಬಗು ಹಲವು ಪ್ರವಾಸಿಗರನ್ನು ಆರ್ಕಷಿಸುತ್ತಿದೆ. ದೇವಾಲಯವನ್ನು ಕ್ರಿ.ಶ.1450ರಲ್ಲಿ ಪಡಿನಾಡಿನ ದೊರೆ ಸಿಂಗದೇವ ಭೂಪ ಕಟ್ಟಿಸಿದ ಎನ್ನಲಾಗಿದೆ. ದ್ರಾವಿಡ Read more…

ಭಕ್ತರ ಮನೋಭಿಲಾಷೆ ಈಡೇರಿಸುವ ಭಗಂಡೇಶ್ವರ ದೇವಾಲಯ

ಕಾವೇರಿಯು ಭಾರತದ 7 ಪುಣ್ಯ ತೀರ್ಥಗಳಲ್ಲಿ ಒಂದು. ಇದನ್ನು ದಕ್ಷಿಣ ಗಂಗಾ ಎಂದೂ ಕರೆಯುತ್ತಾರೆ. ಕಾವೇರಿ ನದಿಯ ಮೂಲ ತಲಕಾವೇರಿ. ತಲಕಾವೇರಿಯು ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿದೆ. ಬ್ರಹ್ಮಗಿರಿ ಬೆಟ್ಟ Read more…

ಆಕರ್ಷಕ ಸೋಮೇಶ್ವರ ದೇವಾಲಯ

ಪ್ರಾಚೀನ ಮತ್ತು ಆಕರ್ಷಕ ವಾಸ್ತು ಶೈಲಿ ಹೊಂದಿರುವ ದೇವಾಲಯಗಳಲ್ಲಿ ಹಲಸೂರಿನ ಸೋಮೇಶ್ವರ ದೇವಾಲಯವೂ ಒಂದು. ಇದು ಅತ್ಯಂತ ಮಹತ್ವದ ಪಾರಂಪರಿಕ ಮತ್ತು ಐತಿಹಾಸಿಕ, ಧಾರ್ಮಿಕ ಕೇಂದ್ರವೂ ಆಗಿದೆ. ಇದೊಂದು Read more…

ಪ್ರವಾಸಕ್ಕೆ ಹೊರಟವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಭಾರತೀಯ ಪುರಾತತ್ವ ಇಲಾಖೆಯಿಂದ ಪ್ರವಾಸಿಗರಿಗೆ ಮಾರ್ಗಸೂಚಿ ರಿಲೀಸ್ ಮಾಡಲಾಗಿದೆ. ಕಂಟೇನ್ಮೆಂಟ್ ಹೊರತುಪಡಿಸಿ ಮ್ಯೂಸಿಯಂ, ಐತಿಹಾಸಿಕ ತಾಣಗಳು ಓಪನ್ ಇರಲಿವೆ. ಆನ್ ಲೈನ್ ಟಿಕೆಟ್ ಮೂಲಕ ಪ್ರವೇಶ ಟಿಕೆಟ್ Read more…

ಟ್ರಾವೆಲಿಂಗ್ ಪ್ರಿಯರಿಗೆ ಹೀಗೊಂದು ಹುಸಿ ವ್ಯವಸ್ಥೆ…!

ಕೊರೋನಾ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲಾದರೂ ಹೊರಗಡೆ ಹೋಗಿ ಸುತ್ತಾಡಿ ಬರಬೇಕೆಂದು ಬಹಳಷ್ಟು ಜನರಿಗೆ ಕಾತರವಾಗಿಬಿಟ್ಟಿದೆ. ಆದರೆ ಲಾಕ್‌‌ ಡೌನ್ ಕಾರಣ ಜನರು ಎಲ್ಲೂ ಆಚೆ ಹೋಗದಂತೆ ಆಗಿಬಿಟ್ಟಿದೆ. Read more…

ಆಕರ್ಷಣೆಯ ಕೇಂದ್ರ ಬಿಂದು ಈ ಸುಂದರ ʼಜಲಪಾತʼ

ಇದು ರನೇಹ್ ಎಂಬ ಹೆಸರಿನ ಜಲಪಾತ. ಮಧ್ಯಪ್ರದೇಶದ ಖುಜರಾಹೋ ಬಳಿ ಇದೆ. ದೇಶದ ಅತ್ಯುತ್ತಮ ಜಲಪಾತವೆಂಬ ಹೆಗ್ಗಳಿಕೆ ಈ ಜಲಪಾತಕ್ಕಿದೆ. ಖುಜರಾಹೋ ಒಂದು ಐತಿಹಾಸಿಕ ತಾಣ. ಅಲ್ಲಿ ಮಾನವರೇ Read more…

ಈ ವಿಷ್ಣುವಿಗೆ ರಾಜಮನೆತನದ ಪೂಜೆ ಇಲ್ಲ

ನೇಪಾಳದಲ್ಲಿರುವ ದೇವಾಲಯವೊಂದು ಹಲವು ಕಾರಣಗಳಿಗೆ ಪ್ರಸಿದ್ಧಿ ಪಡೆದಿದೆ. ಇದರ ವಿಶೇಷವೆಂದರೆ ಇಲ್ಲಿಗೆ ನಾಗರಿಕರು ಭೇಟಿ ನೀಡುತ್ತಾರೆ ಅದರೆ ನೇಪಾಳದ ರಾಜಮನೆತನದವರು ಮಾತ್ರ ಇಲ್ಲಿಗೆ ಭೇಟಿ ನೀಡುವುದಿಲ್ಲ. ಈ ದೇವಾಲಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...