alex Certify Tourism | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆತಿರುಗಿಸುತ್ತೆ ಒಂದು ರಾತ್ರಿ ಇಲ್ಲಿ ತಂಗಲು ತೆರಬೇಕಾದ ಹಣ…!

ಕೊರೊನಾ ವೈರಸ್​ ಸಂಕಷ್ಟದ ನಡುವೆಯೂ ಮಾಲ್ಡೀವ್ಸ್​ನಲ್ಲಿ ಪ್ರವಾಸೋದ್ಯಮ ಮುಕ್ತವಾಗಿದ್ದು ಸದ್ಯಕ್ಕೆ ಇದು ಬಹುತೇಕ ಶ್ರೀಮಂತರ ನೆಚ್ಚಿನ ಪ್ರವಾಸಿ ತಾಣವಾಗಿ ಬದಲಾಗಿದೆ. ಅತ್ಯಂತ ಐಶಾರಾಮಿ ಪ್ರವಾಸವನ್ನ ನೀವು ಮಾಲ್ಡೀವ್ಸ್​​ನಲ್ಲಿ ಕಳೆಯಬಹುದಾಗಿದೆ. Read more…

ಅತಿ ಅಪರೂಪದ ಬಿಳಿ ಪಾಂಡಾ ಪತ್ತೆ…!

ಅತ್ಯಂತ ವಿರಳವಾದ ಅಲ್ಬಿನೋ ಪಾಂಡಾವೊಂದು ಚೀನಾದ ನೈಋತ್ಯದಲ್ಲಿರುವ ಸಿಚುವಾನ್ ಪ್ರಾಂತ್ಯದಲ್ಲಿ ಕಂಡು ಬಂದಿದೆ. ಸಿಚುವಾನ್‌ನ ರಾಷ್ಟ್ರೀಯ ಪ್ರಾಕೃತಿ ಮೀಸಲು ಅರಣ್ಯದಲ್ಲಿ ಈ ಪ್ರಾಣಿಯ ವಿಡಿಯೋ ಸೆರೆ ಹಿಡಿಯಲಾಗಿದೆ. ಈ Read more…

ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಚನೆಯಲ್ಲಿದ್ದೀರಾ…? ಹಾಗಾದ್ರೆ ನಿಮ್ಮ ಮೊಬೈಲ್‌ ನಲ್ಲಿರಲಿ ಈ ಆಪ್

ಮುಂಬೈ ಮೂಲದ ಉದ್ಯಮಿ ಕಿಶೋರ್​ ಫೊಗ್ಲಾ ಎಂಬವರು ಪ್ರಸ್ತುತ ನಡೆಯುತ್ತಿರುವ ಮಾಘ ಮೇಳಕ್ಕೆ ಅನುಕೂಲವಾಗುವಂತ ಧಾರ್ಮಿಕ ಅಪ್ಲಿಕೇಶನ್​ ಒಂದನ್ನ ಅಭಿವೃದ್ಧಿ ಪಡಿಸಿದ್ದಾರೆ. ಸಾಂಕ್ರಾಮಿಕ ರೋಗದ ಭೀತಿ ನಡುವೆಯೂ ತೀರ್ಥಯಾತ್ರೆ Read more…

ಒಡಿಶಾ ಗ್ರಾಮಸ್ಥರ ಶ್ರಮದಿಂದ ಜಗತ್ತಿನೆಲ್ಲೆಡೆ ಪಸರಿಸುತ್ತಿದೆ ಈ ಪಾರಂಪರಿಕ ಕಲೆ

ಒಡಿಶಾದ ಪುರಿ ಬಳಿ ಇರುವ ರಘುರಾಜ್ಪುರ ಗ್ರಾಮವು ತನ್ನ ’ಪಟ್ಟಚಿತ್ರ’ ಕಲೆಯಿಂದ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ. ರಾಜ್ಯದ ಪ್ರಮುಖ ಪ್ರವಾಸೀ ತಾಣಗಳಿಗೆ ಭೇಟಿ ಕೊಡುವ ಪ್ರವಾಸಿಗರು, ಈ Read more…

ಈ ನಗರದಲ್ಲಿ ಪ್ರತಿಯೊಬ್ಬ ಪ್ರವಾಸಿಗನ ಮೇಲೆ ಇಡಲಾಗುತ್ತೆ ಹದ್ದಿನ ಕಣ್ಣು…!

ಇಟಲಿಯ ವೆನಿಸ್​​​ನಲ್ಲಿ ಕೋವಿಡ್​​ ಸಾಂಕ್ರಾಮಿಕ ಬಳಿಕ ಪ್ರವಾಸೋದ್ಯಮದಲ್ಲಿ ಬಹಳಷ್ಟು ಬದಲಾವಣೆಗಳನ್ನ ಮಾಡಲಾಗಿದೆ. ನಿಮ್ಮ ಮೊಬೈಲ್​ನ್ನ ಟ್ರ್ಯಾಕ್​ ಮಾಡುವ ಮೂಲಕ ವೆನಿಸ್​ನ ಯಾವುದೇ ಮೂಲೆಯಲ್ಲಿ ಇದ್ದರೂ ನಿಖರವಾಗಿ ಚಲನವಲನಗಳನ್ನ ಅಳೆಯಲಾಗುತ್ತದೆ. Read more…

ಒಗಟು ಬಿಡಿಸಿ ಪ್ರವಾಸಿ ತಾಣ ಹುಡುಕಿ- ಪ್ರವಾಸೋದ್ಯಮ ಇಲಾಖೆ ವಿನೂತನ ಯೋಜನೆ

ಜೈಪುರ: ಪ್ರವಾಸೋದ್ಯಮ‌ ತಾಣಗಳನ್ನು ಪ್ರಸಿದ್ಧ ಮಾಡಲು ರಾಜಸ್ತಾನ ಪ್ರವಾಸೋದ್ಯಮ ಇಲಾಖೆ ವಿನೂತನ ವಿಧಾನ ಹುಡುಕಿದೆ. ಜಾಲತಾಣಗಳಲ್ಲಿ ಇಲಾಖೆ ಪ್ರಚಾರ ನೋಡಿ ಜನ ಖುಷಿಪಟ್ಟಿದ್ದಾರೆ. ಪ್ರವಾಸಿ ತಾಣಗಳ ಕುರಿತು ಹೊಸ Read more…

ವಿದೇಶಗಳನ್ನೂ ಮೀರಿಸುವಂತಿದೆ ಕೇರಳದ ಈ ಪಾರ್ಕ್​..!

ಕೇರಳದಲ್ಲಿ ತೀರಾ ಇತ್ತೀಚೆಗೆ ನಿರ್ಮಾಣ ಮಾಡಲಾದ ಪಾರ್ಕ್​ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿವೆ. ಪಾರ್ಕ್​ನ್ನ ಸೌಂದರ್ಯವನ್ನ ಕಂಡ ನೆಟ್ಟಿಗರು ಇದನ್ನ ಯುರೋಪ್​ ಸಿಟಿಗೆ ಹೋಲಿಕೆ ಮಾಡ್ತಿದ್ದಾರೆ. ಕೊಝಿಕೊಡೆ ಜಿಲ್ಲೆಯ Read more…

ಮಹಾಕೂಟದ ಶಿವ ‘ದೇವಾಲಯ’

ವಿಜಯಪುರ ಜಿಲ್ಲೆಯ ಐಹೊಳೆ, ಬಾದಾಮಿ ಹಾಗೂ ಪಟ್ಟದಕಲ್ಲಿನಲ್ಲಿ ಕ್ರಿ.ಶ. 5 ನೇ ಶತಮಾನದಿಂದ 8 ನೇ ಶತಮಾನದವರೆಗಿನ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ದೇವಾಲಯಗಳು ನಿರ್ಮಾಣವಾಗಿವೆ. ಬಾದಾಮಿಯ ಸುತ್ತಮುತ್ತ ಇರುವ Read more…

ಪ್ರವಾಸಿಗರ ಸ್ವರ್ಗ ಗೋವಾ…!

ಪೋರ್ಚ್ ಗೀಸರ ವಶದಲ್ಲಿದ್ದ ಗೋವಾ 1961 ರಲ್ಲಿ ಸ್ವಾತಂತ್ರ್ಯ ಪಡೆಯಿತು. ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲಿಯೂ ಗೋವಾ ಅತ್ಯುತ್ತಮ ಪ್ರವಾಸಿ ತಾಣವೆಂದು ಗುರುತಿಸಲ್ಪಟ್ಟಿದೆ. ವಿದೇಶಿ ಪ್ರವಾಸಿಗರು ಗೋವಾದ ಸೌಂದರ್ಯಕ್ಕೆ ಮಾರು Read more…

ʼಕ್ರಿಸ್ಮಸ್ʼ ನಲ್ಲಿ ಬಹಿರಂಗವಾಗುತ್ತೆ ಹುಡುಗಿಯರ ಮದುವೆ ರಹಸ್ಯ

ಕ್ರಿಸ್ ಮಸ್ ಹಬ್ಬ ಬಂದೇ ಬಿಟ್ಟಿದೆ ವಿಶ್ವದಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ, ಸಂಭ್ರಮದಿಂದ ಆಚರಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಬೇರೆ ಬೇರೆಯಾಗಿ ಆಚರಿಸಲಾಗುತ್ತದೆ. ಕೆಲ ಪ್ರದೇಶದಲ್ಲಿ Read more…

ಕಣ್ಮನ ಸೆಳೆಯುವಂತಿದೆ ಬಿಹಾರದಲ್ಲಿನ ಗಾಜಿನ ಸೇತುವೆ

ಬಿಹಾರದ ನಳಂದಾ ಜಿಲ್ಲೆಯ ರಾಜಗೃಹದಲ್ಲಿ ಗಾಜಿನ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದೇ ಜಾಗದಲ್ಲಿ ಮೃಗಾಲಯ ಹಾಗೂ ಸಫಾರಿ ಪಾರ್ಕ್ ಒಂದನ್ನು ಬಿಹಾರದ ಅರಣ್ಯ ಇಲಾಖೆ ನಿರ್ಮಿಸಲಿದೆ. ಚೀನಾದ ಹಾಂಗ್‌ಝೌನಲ್ಲಿರುವಂತೆ ಗಾಜಿನ Read more…

ಗುಜರಾತ್ ​ನಲ್ಲಿ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಮೃಗಾಲಯ ನಿರ್ಮಾಣ

ಗುಜರಾತ್​ನ ಜಾಮ್​ ನಗರದಲ್ಲಿ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಪ್ರಾಣಿ ಸಂಗ್ರಹಾಲಯ ನಿರ್ಮಾಣವಾಗಲಿದೆ ಅಂತಾ ರಾಜ್ಯ ಸರ್ಕಾರದ ಅಧಿಕಾರಿ ಮಾಹಿತಿ ನೀಡಿದ್ದಾರೆ .‌ ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಸ್​ ಈ ಮೃಗಾಲಯವನ್ನ Read more…

‘ಸಾವಿನ ಕಣಿವೆ’ ಏನಿದು….? ಇಲ್ಲಿದೆ ಮಾಹಿತಿ

ಡೆತ್ ವ್ಯಾಲಿ (Death Valley National Monument) ದಕ್ಷಿಣ ಕ್ಯಾಲಿಫೋರ್ನಿಯಾದ ನೆವಾಡ ಗಡಿಯ ಸಮೀಪದಲ್ಲಿದೆ. ಅದರ ಉದ್ದ ಸುಮಾರು 225 ಕಿಲೋಮೀಟರ್. 1870 ರಲ್ಲಿ ಅಮೆರಿಕಾದಲ್ಲಿ ಚಿನ್ನದ ಪರಿಶೋಧನೆ Read more…

ಕುಕ್ಕೆ ಸುಬ್ರಹ್ಮಣ್ಯ ʼಚಂಪಾಷಷ್ಠಿʼ ಮಹೋತ್ಸವ: ದೇವಾಲಯಕ್ಕೆ ಭಕ್ತರಿಗಿಲ್ಲ ಅವಕಾಶ

ಮಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಭೀತಿ ಎದುರಾಗಿದೆ. ಈ ನಡುವೆ ಪ್ರಸಿದ್ಧ ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಚಂಪಾಷಷ್ಠಿ ಮಹೋತ್ಸವ ನಡೆಯಲಿದ್ದು, ಡಿ.17 ರಿಂದ ಡಿ.20 ರವರೆಗೆ Read more…

ಬರೋಬ್ಬರಿ 9 ತಿಂಗಳ ಬಳಿಕ ಪ್ರವಾಸೋದ್ಯಮ ಆರಂಭಿಸಿದ ಮೇಘಾಲಯ

ಒಂಬತ್ತು ತಿಂಗಳ ಲಾಕ್​ಡೌನ್​​ನ ನಂತರ ಮೇಘಾಲಯವು ಡಿಸೆಂಬರ್​ 21ರಿಂದ ಪ್ರವಾಸೋದ್ಯಮ ಆರಂಭಿಸಲು ಸಜ್ಜಾಗಿದೆ. ಕೊರೊನಾ ವೈರಸ್​ ಸಂಕಷ್ಟದಿಂದಾಗಿ ಮೇಘಾಲಯ ಸರ್ಕಾರವು ಮಾರ್ಚ್ ತಿಂಗಳಿನಿಂದ ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು. ನಾವು Read more…

ಶನಿವಾರ – ಭಾನುವಾರದ ಆಸುಪಾಸಿನಲ್ಲೇ ಬಂದಿದೆ ಮುಂದಿನ ವರ್ಷದ ಸರ್ಕಾರಿ ರಜಾ…! ಇಲ್ಲಿದೆ ಡಿಟೇಲ್ಸ್

ಕೊರೊನಾ ವೈರಸ್​ನಿಂದಾಗಿ ಜನರಿಗೆ ಮನೆಯಲ್ಲಿ ಇರೋಕೆ ಅವಕಾಶ ಸಿಕ್ಕರೂ ಸಹ ಪ್ರವಾಸ ಮಾಡೋಕೆ ಧೈರ್ಯ ಬರಲಿಲ್ಲ. ಎಲ್ಲಿ ಸೋಂಕು ನಮ್ಮ ಮೈಗೆ ಅಂಟುತ್ತೋ ಅಂತಾ ಬಹುತೇಕ ಮಂದಿ ತಮ್ಮ Read more…

ಆಸ್ಟ್ರೇಲಿಯಾ ಜಾಗ ಗುತ್ತಿಗೆ ಪಡೆದು ಸ್ಥಳೀಯರನ್ನೇ ಬ್ಯಾನ್​ ಮಾಡಿದ ಕುತಂತ್ರಿ ಚೀನಾ..!

ಚೀನಾ ತಾನು ಅಭಿವೃದ್ಧಿ ಹೊಂದಬೇಕು ಅಂದರೆ ಯಾರಿಗೆ ಯಾವ ತೊಂದರೆ ಕೊಡೋಕೆ ಬೇಕಿದ್ರೂ ರೆಡಿಯಾಗಿಬಿಡುತ್ತೆ. ಈ ಮಾತಿಗೆ ತಾಜಾ ಉದಾಹರಣೆ ಎಂಬಂತೆ ಚೀನಾದ ರಿಯಲ್​ ಎಸ್ಟೇಟ್​ ಕಂಪನಿಯೊಂದು ಆಸ್ಟ್ರೇಲಿಯಾದ Read more…

ಪಣಜಿಗೆ ಹೋಗುವ ಪ್ರವಾಸಿಗರಿಗೆ ಇದು ತಿಳಿದಿರಲಿ…!

ಫೇಸ್​​ ಮಾಸ್ಕ್​ ಧರಿಸಲು ನಿರಾಕರಿಸಿ ನಾಗರಿಕ ಇಲಾಖೆ ಸಿಬ್ಬಂದಿ ಜೊತೆ ವಾದಕ್ಕೆ ಇಳಿಯುವ ಪ್ರವಾಸಿಗರ ಫೋಟೋ ತೆಗೆದು ದಂಡ ವಿಧಿಸಲಾಗುವುದು ಅಂತಾ ಪಣಜಿ ಮೇಯರ್​​ ಉದಯ್​​ ಮಾಡ್ಕೈಕರ್​ ಹೇಳಿದ್ದಾರೆ. Read more…

ಆನೆಗುಡ್ಡೆ ಮಹಾಗಣಪತಿ ದೇವಾಲಯ ನೀವೂ ಒಮ್ಮೆ ದರ್ಶನ ಪಡೆದು ಬನ್ನಿ

ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಆನೆಗುಡ್ಡೆಯಲ್ಲಿ ಮಹಾಗಣಪತಿ ದೇವಾಲಯವಿದೆ. ಕುಂಭಾಶಿ ಎಂದೂ ಕರೆಯಲ್ಪಡುವ ಆನೆಗುಡ್ಡೆ ಪರಶುರಾಮ ಕ್ಷೇತ್ರಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಕರಾವಳಿ ಕರ್ನಾಟಕದಲ್ಲಿ 7 ಮುಕ್ತಿ ಸ್ಥಳಗಳಲ್ಲಿ ಆನೆಗುಡ್ಡೆ Read more…

ಟೂರ್​ಗೆ ಪ್ಲಾನ್​ ಮಾಡುತ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

ಕೊರೊನಾ ವೈರಸ್​ನಿಂದಾಗಿ ಟೂರ್​ಗೆ ಪ್ಲಾನ್​ ಮಾಡೋದೇ ಕಷ್ಟ ಎಂಬಂತಾಗಿತ್ತು. ಆದರೆ ಈಗ ಜನರು ಕೊರೊನಾ ನಡುವೆಯೂ ಪ್ರವಾಸಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ. ಈ ರೀತಿ ಪ್ಲಾನ್​ ಮಾಡುವವರಿಗೆ ಆನಂದ್​ Read more…

ವಲಸೆ ಪಕ್ಷಿಗಳಿಂದ ನಳನಳಿಸುತ್ತಿದೆ ಒಡಿಶಾದ ಈ ಪಕ್ಷಿಧಾಮ

ದೇಶದೆಲ್ಲೆಡೆ ಚಳಿಗಾಲ ವ್ಯಾಪಿಸುತ್ತಿರುವಂತೆಯೇ ಒಡಿಶಾದ ಭಿತರ್‌ಕಾನಿಕಾ ರಾಷ್ಟ್ರೀಯ ಉದ್ಯಾನದಲ್ಲಿರುವ ಅಳಿವೆ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಪಕ್ಷಿಗಳು ಆಗಮಿಸಲಾರಂಭಿಸಿವೆ. ಇಲ್ಲಿನ ಕೇಂದ್ರಪಾಡ ಜಿಲ್ಲೆಯಲ್ಲಿರುವ ಈ ಪಕ್ಷಿಧಾಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳು Read more…

ಕೊರೊನಾ ನಡುವೆಯೂ ಮತ್ತೆ ಚಿಗುರೊಡೆದ ಪ್ರವಾಸೋದ್ಯಮ

ಚೀನಾದ ಸಾಂಪ್ರದಾಯಿಕ ಜಂಕ್​ ಬೋಟ್​ ಡಕ್ಲಿಂಗ್​ ಹಾಂ​ಕಾಂಗ್​ನ ವಿಕ್ಟೋರಿಯಾ ಬಂದರಿನ ಸುತ್ತ ಕಾಣಸಿಗುತ್ತೆ. ತನ್ನ ಪ್ರವಾಸಿ ಮಾರ್ಗವನ್ನ ಮತ್ತೊಮ್ಮೆ ಆರಂಭಿಸಿರುವ ಚೀನಾ ಸ್ಥಳೀಯರಿಗೆ ಬೋಟ್​ ರೈಡಿಂಗ್​ಗೆ ಮೊದಲ ಆದ್ಯತೆ Read more…

ಗುಲಾಬಿ ಬಣ್ಣಕ್ಕೆ ತಿರುಗಿದೆ ಕೇರಳದ ಈ ಗ್ರಾಮ..! ಅಚ್ಚರಿಗೊಳಿಸುತ್ತೆ ಇದರ ಹಿಂದಿನ ಕಾರಣ

ಕೇರಳದ ಕೋಝಿಕೋಡೆ ಜಿಲ್ಲೆಯ ಅವಲ ಪಂಡಿ ಎಂಬ ಹಳ್ಳಿಯೊಂದರಲ್ಲಿ ಚಳಿಗಾಲದ ಪ್ರಯುಕ್ತ ಗ್ರಾಮದ ಸುತ್ತೆಲ್ಲ ಗುಲಾಬಿ ಬಣ್ಣದ ಹೂವು ಅರಳಿದ್ದು ಇಡೀ ಹಳ್ಳಿಯೇ ಗುಲಾಬಿ ಬಣ್ಣಕ್ಕೆ ತಿರುಗಿದಂತೆ ಭಾಸವಾಗುತ್ತಿದೆ. Read more…

ಕೈ ಬೀಸಿ ಕರೆಯುವ ಕಾರವಾರ ಕಡಲ ತೀರ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಕಾರವಾರ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಸೀ ಬರ್ಡ್ ನೌಕಾನೆಲೆ, ರವೀಂದ್ರನಾಥ ಠಾಗೂರ್ ಕಡಲತೀರ ಸೇರಿದಂತೆ ಹತ್ತು ಹಲವು ನೋಡಬಹುದಾದ ಸ್ಥಳಗಳು ಇಲ್ಲಿವೆ. Read more…

ಸಿಂಗಾಪುರ ಪ್ರವಾಸಿಗರಿಗೆ ಇಲ್ಲಿದೆ ಗುಡ್ ನ್ಯೂಸ್..!

ಸಿಂಗಾಪುರಕ್ಕೆ ಆಗಮಿಸಲಿರುವ ಪ್ರವಾಸಿಗರು ದೇಶದಲ್ಲಿ ತಂಗಿದ್ದ ಅವಧಿಯಲ್ಲಿ  ಇನ್ಮೇಲೆ 30 ಸಾವಿರ ಸಿಂಗಾಪುರ ಡಾಲರ್​ ಮೌಲ್ಯದ ವಿಮೆಯನ್ನ ಖರೀದಿಸಬಹುದಾಗಿದೆ. ಚಾಂಟಿ ಏರ್​ಪೋರ್ಟ್ ಗ್ರೂಪ್​ ಹಾಗೂ ಸಿಂಗಾಪುರ ಪ್ರವಾಸೋದ್ಯಮ ಮಂಡಳಿ Read more…

‘ಟೈಟಾನಿಕ್’ ಹಡಗು ವೀಕ್ಷಣೆಗೆ ಇಲ್ಲಿದೆ ಅವಕಾಶ

ಕೊರೊನಾ ವೈರಸ್​ನಿಂದಾಗಿ ಈ ಬಾರಿ ಅನೇಕರ ಪ್ರವಾಸದ ಪ್ಲಾನ್​ಗಳು ಕ್ಯಾನ್ಸಲ್​ ಆಗಿವೆ. ಅಲ್ಲದೇ ಪ್ರವಾಸೋದ್ಯಕ್ಕೂ ಭಾರೀ ಹೊಡೆತ ಉಂಟಾಗಿದೆ. ಈ ವರ್ಷ ಹೊಸ ಸ್ಥಳಗಳನ್ನ ನೋಡೋಕೆ ಆಗಿಲ್ಲ ಎಂದವರಿಗೆ Read more…

ವಾಣಿಜ್ಯ ನಗರಿ ‘ಮುಂಬೈ’ ಆಧ್ಯಾತ್ಮದಲ್ಲೂ ಹಿಂದೆ ಬಿದ್ದಿಲ್ಲ

ಮುಂಬೈ `ವಾಣಿಜ್ಯ ನಗರಿ’ ಎಂದೇ ಪ್ರಸಿದ್ಧಿ ಪಡೆದಿದೆ. ಬಾಲಿವುಡ್ ಎಂದೂ ಇದನ್ನು ಕರೆಯಲಾಗುತ್ತದೆ. ಆದ್ರೆ ವಾಣಿಜ್ಯ ನಗರಿ ಮುಂಬೈ ಆಧ್ಯಾತ್ಮದಲ್ಲೂ ಹಿಂದೆ ಬಿದ್ದಿಲ್ಲ. ಮುಂಬೈನಲ್ಲಿ ಪ್ರವಾಸಿಗರನ್ನು ಸೆಳೆಯುವ ಸಾಕಷ್ಟು Read more…

ದೇಶದ ಮೊದಲ ‌ʼಸೀ ಪ್ಲೇನ್ʼ ಸೇವೆಗೆ ಚಾಲನೆ

ಕೇವಾಡಿಯ: ದೇಶದ ಮೊಟ್ಟ ಮೊದಲ ಸೀ ಪ್ಲೇನ್ ಸಮುದ್ರ ವಿಮಾನ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ ಕೆವಾಡಿಯದಲ್ಲಿ ಚಾಲನೆ ನೀಡಿದ್ದಾರೆ. ಅಹಮದಾಬಾದ್ ನ ಸಬರಮತಿ ರಿವರ್ Read more…

ಗೋವಾ ಪ್ರವಾಸಿಗರಿಗೆ ಗುಡ್ ನ್ಯೂಸ್: ನ.1 ರಿಂದ ಕ್ಯಾಸಿನೋ ಆರಂಭಕ್ಕೆ ಅನುಮತಿ

ಪಣಜಿ: ನವೆಂಬರ್ 1 ರಿಂದ ಕ್ಯಾಸಿನೋ ಪುನಾರಂಭಕ್ಕೆ ಗೋವಾ ಸರ್ಕಾರ ಅನುಮತಿ ನೀಡಿದೆ. ಮಾರ್ಗಸೂಚಿ ಪಾಲಿಸುವ ಮೂಲಕ ಕ್ಯಾಸಿನೋ ಪುನರಾರಂಭಕ್ಕೆ ಅವಕಾಶ ಕಲ್ಪಿಸಲು ಗೋವಾ ಸಿಎಂ ಪ್ರಮೋದ್ ಸಾವಂತ್ Read more…

ಪ್ರವಾಸ ಪ್ರಿಯರಿಗೆ ಗುಡ್ ನ್ಯೂಸ್: ಅ.‌31ರಿಂದ ಸೀ ಪ್ಲೇನ್ ಸೇವೆ ಆರಂಭ

ದೇಶದ ಮೊದಲ ಸೀಪ್ಲೇನ್ ಸೇವೆಯನ್ನು ಇದೇ ಅಕ್ಟೋಬರ್‌ 31ರಿಂದ ಆರಂಭ ಮಾಡಲು ನಿರ್ಧರಿಸಲಾಗಿದೆ. ಸ್ವಾತಂತ್ರ‍್ಯ ಹೋರಾಟಗಾರ ಹಾಗೂ ದೇಶದ ಮೊದಲ ಗೃಹ ಮಂತ್ರಿ ಸರ್ದಾರ್‌ ಪಟೇಲರ ಹುಟ್ಟುಹಬ್ಬದ ಪ್ರಯುಕ್ತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...