alex Certify Tourism | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಮುಖ ಪ್ರವಾಸಿ ತಾಣ ಚೆನ್ನೈನ ʼಮರೀನಾ ಬೀಚ್ʼ

ತಮಿಳುನಾಡಿನ ರಾಜಧಾನಿಯಾಗಿರುವ ಚೆನ್ನೈ ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದಾಗಿದೆ. ಬ್ರಿಟಿಷರ ಆಡಳಿತದಲ್ಲಿ ಮದ್ರಾಸ್ ಆಗಿದ್ದ ಈ ನಗರ ನಂತರದಲ್ಲಿ ಚೆನ್ನೈ ಎಂದಾಯಿತು. ಇಂದಿಗೂ ತನ್ನ ಸಂಸ್ಕೃತಿಯನ್ನು ಉಳಿಸಿಕೊಂಡಿರುವ ಚೆನ್ನೈನಲ್ಲಿ Read more…

ವಾರಾಂತ್ಯದ ಪಿಕ್ನಿಕ್​ಗೆ ಸೂಕ್ತ ಸ್ಥಳ ಈ ಜೋಂಬ್ಲು ತೀರ್ಥ

ಕೊರೊನಾ ವೈರಸ್​​ನಿಂದಾಗಿ ಸರಿ ಸುಮಾರು ಒಂದು ವರ್ಷಗಳ ಕಾಲ ಮನೆಯಲ್ಲೇ ಕೂತಿದ್ದಾಯ್ತು. ಇದೀಗ ಕೊರೊನಾಗೆ ಲಸಿಕೆ ಶುರುವಾಗಿದ್ರೂ ಸಹ ದೂರದ ಪ್ರದೇಶಗಳಿಗೆ ಪ್ರವಾಸ ಮಾಡೋದು ಅಂದ್ರೆ ಭಯ ಮಾತ್ರ Read more…

BIG NEWS: ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿ ‘ನಂದಿ ಹಿಲ್ಸ್’ ಅಭಿವೃದ್ದಿ

ಚಿಕ್ಕಬಳ್ಳಾಪುರದ ಜನಪ್ರಿಯ ನಂದಿ ಗಿರಿಧಾಮವನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಿಸಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ನಂದಿಬೆಟ್ಟಕ್ಕೆ ಭೇಟಿ ನೀಡಿದ Read more…

BIG NEWS: ಗುಜರಾತ್ ‌ನಲ್ಲಿ ತಲೆಯೆತ್ತಲಿದೆ ಜಗತ್ತಿನ ಅತಿ ದೊಡ್ಡ ಮೃಗಾಲಯ

ಗುಜರಾತ್‌ನಲ್ಲಿ ಜಗತ್ತಿನ ಅತಿ ದೊಡ್ಡ ಮೃಗಾಲಯ ನಿರ್ಮಾಣ ಮಾಡುತ್ತಿರುವ ಅಂಬಾನಿ ಕುಟುಂಬ, ಅಲ್ಲಿ ಕೊಮೋಡೋ ಡ್ರಾಗನ್‌ಗಳು, ಚೀತಾಗಳು ಹಾಗೂ ಥರಾವರಿ ಪಕ್ಷಿಗಳು ಸೇರಿದಂತೆ ಅತ್ಯಪರೂಪದ ವನ್ಯಜೀವಿಗಳನ್ನು ತರಲು ನೋಡುತ್ತಿದೆ. Read more…

ಭೂಲೋಕದ ʼಸ್ವರ್ಗʼ ಮುಳ್ಳಯ್ಯನಗಿರಿ ನೋಡಿದ್ದೀರಾ….?

ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಾಣಸಿಗುವ ಮುಳ್ಳಯ್ಯನ ಗಿರಿ ಎತ್ತರದ ಪರ್ವತವಾಗಿದೆ. ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳಂತೆ ಅತ್ಯಂತ ಎತ್ತರದ ಪರ್ವತ ಇದಾಗಿದ್ದು, ಬೆಟ್ಟದ ಮೇಲೆ ಮಠವಿದೆ. ಚಿಕ್ಕಮಗಳೂರು Read more…

ವರ್ಷಕ್ಕೊಮ್ಮೆ ತೆರೆಯುತ್ತೆ ದೇಗುಲದ ಬಾಗಿಲು; ಮರಳಲ್ಲಿ ಮೂಡುತ್ತೆ ವಿಶೇಷ ಚಿಹ್ನೆ

ಛತ್ತಿಸಗಢದ ಬಸ್ತಾರ್‌ ಜಿಲ್ಲೆಯ ಅಲೋರ್ ಹಳ್ಳಿಯ ಬೆಟ್ಟದ ಮೇಲೆ ಒಂದು ದೇವಸ್ಥಾನವಿದೆ. ಇಲ್ಲಿರುವ ಲಿಂಗವನ್ನು ದೇವಿಯ ಸ್ವರೂಪ ಎಂದು ಜನರು ನಂಬುತ್ತಾರೆ. ಎಲ್ಲ ಕಡೆ ಲಿಂಗವನ್ನು ಈಶ್ವರ ಎಂದು Read more…

‘ಬಾನಾಡಿ’ಗಳ ಬೀಡು ರಂಗನತಿಟ್ಟು ಪಕ್ಷಿಧಾಮ

ಮೈಸೂರಿನಿಂದ ಸುಮಾರು 16 ಕಿಲೋ ಮೀಟರ್ ದೂರದಲ್ಲಿ ರಂಗನತಿಟ್ಟು ಪಕ್ಷಿಧಾಮ ಇದೆ. ಕಾವೇರಿ ನದಿಯ ಹಿನ್ನೀರಿನಲ್ಲಿ ಇರುವ ಪಕ್ಷಿಧಾಮ, ಸುಮಾರು 675 ಹೆಕ್ಟೇರ್ ವ್ಯಾಪ್ತಿಯಲ್ಲಿದೆ. ಪಕ್ಷಿಗಳು ನೆಲೆಸಲು ಅನುಕೂಲವಾಗುವಂತಹ Read more…

ಬದ್ರಿನಾಥ್ ದೇವಾಲಯ ಪುನಾರಂಭಕ್ಕೆ ಮುಹೂರ್ತ ನಿಗದಿ

ಈ ವರ್ಷ ಮೇ 18ರಂದು ಬದ್ರಿನಾಥ್​​​ ದೇವಾಲಯವು ಭಕ್ತರಿಗಾಗಿ ತೆರೆಯಲಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ದೇವಾಲಯದ ದ್ವಾರಗಳು ಚಳಿಗಾಲದ ಆರಂಭದ ಅವಧಿಯಲ್ಲಿ ಮುಚ್ಚಲ್ಪಡುತ್ತದೆ. ಈ ಸಮಯದಲ್ಲಿ ಹಿಮಪಾತವಾಗೋದ್ರಿಂದ ಈ Read more…

ವ್ಯಾಲೆಂಟೈನ್ಸ್​ ಡೇಗೆ ಈ ಪ್ರದೇಶವನ್ನ ಹೆಚ್ಚಾಗಿ ಆಯ್ಕೆ ಮಾಡಿದ್ದಾರೆ ಭಾರತೀಯರು…!

ವಿಶ್ವದ ಡಿಜಿಟಲ್​ ಟ್ರಾವೆಲ್​ ಲೀಡರ್​​ ಬುಕ್ಕಿಂಗ್​. ಕಾಮ್​ ಭಾರತದಲ್ಲಿ ವ್ಯಾಲೆಂಟೈನ್ಸ್​ ವಾರದಲ್ಲಿ ಅತಿ ಹೆಚ್ಚು ಬುಕ್​ ಮಾಡಲಾದ ಸ್ಥಳಗಳ ಪಟ್ಟಿಯನ್ನ ರಿಲೀಸ್​ ಮಾಡಿದೆ. ಫೆಬ್ರವರಿ 8ರಿಂದ ಫೆಬ್ರವರಿ 15ರ Read more…

ಮೆದುಳಿಗೆ ಕೆಲಸ ನೀಡುತ್ತೆ ಈಗ ತಲೆ ಎತ್ತಿರೋ ಹೊಸ ವಸ್ತು ಸಂಗ್ರಹಾಲಯ..!

ಇಲ್ಯೂಷನ್​ ಮ್ಯೂಸಿಯಂಗಳು ಕಣ್ಣಿಗೆ ಆನಂದ ನೀಡೋದ್ರ ಜೊತೆಗೆ ಮೆದುಳಿಗೆ ಕೆಲಸ ಕೊಡೋದು ಜಾಸ್ತಿ. ಇದೀಗ ಇಂತಹ ಇಲ್ಯೂಷನ್​ ವಸ್ತು ಸಂಗ್ರಹಾಲಯ ದೆಹಲಿಯ ಕನಾಟ್​ ಪ್ರದೇಶದಲ್ಲಿ ಫೆಬ್ರವರಿ 10ರಿಂದ ಸಾರ್ವಜನಿಕ Read more…

ಮಲೆನಾಡಿನ ಸಿರಿ ತೀರ್ಥಹಳ್ಳಿಯ ಈ ಕವಲೆದುರ್ಗ ಕೋಟೆ….!

ಶಿವಮೊಗ್ಗ ಜಿಲ್ಲೆ ಅಂದ್ರೆ ಸಾಕು ನೆನಪಾಗೋದೇ ದಟ್ಟ ಕಾನನ. ಇದೇ ಜಿಲ್ಲೆಯ ಪ್ರಸಿದ್ಧ ತಾಲೂಕಿನಲ್ಲಿ ಒಂದಾದ ತೀರ್ಥಹಳ್ಳಿ ಕೂಡ ಹಸಿರು ಸಿರಿಯಿಂದ ಕೂಡ ಗಮ್ಯ ಸ್ಥಾನ. ಈ ತಾಲೂಕಿನ Read more…

ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ ಈ ನಯನಮನೋಹರ ನೈಸರ್ಗಿಕ ಹಿಮಬಂಡೆ..!

ಸ್ವಾಭಾವಿಕವಾಗಿ ರೂಪುಗೊಂಡಿರುವ 45 ಅಡಿಗಳ ಹಿಮ ಬಂಡೆಯನ್ನ ನೋಡಲೆಂದೇ ಕಠಿಣ ಹವಾಮಾನದ ಸ್ಥಿತಿಯಲ್ಲೂ ಖಜಗಿಸ್ತಾನದ ಅಲ್ಮಾಟಿ ಪ್ರದೇಶಕ್ಕೆ ಸಾವಿರಾರು ಜನರು ನಿತ್ಯ ಆಗಮಿಸ್ತಾ ಇದ್ದಾರೆ. ಈ ಹಿಮ ಬಂಡೆ Read more…

ಏಷ್ಯಾದ ಅತಿದೊಡ್ಡ ಸರೋವರ ಉತ್ಸವಕ್ಕೆ ಉತ್ತರಾಖಂಡ್​ ಸಜ್ಜು

ಫೆಬ್ರವರಿ 16 ಹಾಗೂ 17ನೇ ತಾರೀಖಿನಂದು ಉತ್ತರಾಖಂಡ್​ ಪುರಾಣ ಪ್ರಸಿದ್ಧ ತೆಹ್ರಿ ಸರೋವರ ಉತ್ಸವವನ್ನ ನಡೆಸಲು ಸಕಲ ಸಿದ್ಧತೆಯನ್ನ ಮಾಡಿಕೊಳ್ತಿದೆ. ಇದು ಏಷ್ಯಾದ ಅತಿದೊಡ್ಡ ಸರೋವರ ಉತ್ಸವವಾಗಿದ್ದು ಪ್ರವಾಸಿಗರನ್ನ Read more…

ಪ್ರಾಣಿ ಹಿಂಸೆ ಕಾರಣಕ್ಕೆ ಆನೆ ಸವಾರಿ ಬದಲು ಎಲೆಕ್ಟ್ರಿಕ್​ ರಥ ಬಳಕೆಗೆ PETAದಿಂದ ಪ್ರಸ್ತಾವನೆ

ಅಮೆರ್​ ಕೋಟೆಯಲ್ಲಿ ಆನೆಗಳನ್ನ ಬಳಕೆ ಮಾಡುವ ಬದಲು ರಥದ ಮಾದರಿಯ ವಾಹನಗಳನ್ನ ಬಳಕೆ ಮಾಡಿ ಎಂದು ಬೇಡಿಕೆ ಇಟ್ಟಿರುವ ಪೇಟಾ ಸಮುದಾಯ, ರಾಜಸ್ಥಾನ ಮುಖ್ಯ ಕಾರ್ಯದರ್ಶಿ ನಿರಂಜನ್​ ಆರ್ಯಗೆ Read more…

ದಂಗಾಗಿಸುತ್ತೆ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲು ಇವರು ಪಾವತಿಸಿದ ಮೊತ್ತ

ಪ್ರವಾಸಕ್ಕೆ ಹೋಗಬೇಕು ಅಂದರೆ ಅಬ್ಬಬ್ಬಾ ಅಂದ್ರೆ ಎಷ್ಟು ಹಣ ಖರ್ಚಾಗಬಹುದು. ದೂರದ ಮಾಲ್ಡೀವ್ಸ್​ಗೆ ಪ್ರಯಾಣ ಮಾಡುತ್ತೇನೆ ಅಂದರೂ ಕೋಟಿಗಟ್ಟಲೇ ರೂಪಾಯಿ ಖರ್ಚು ಆಗೋದಿಲ್ಲ. ಆದರೆ ಇಲ್ಲೊಂದಿಷ್ಟು ಶ್ರೀಮಂತ ಮಂದಿ Read more…

ಮೆಮೆ ಮೂಲಕ ನೆಟ್ಟಿಗರ ಮನಮುಟ್ಟಿದ ಕೇರಳ ಟೂರಿಸಂ

ಹೊಸಹೊಸ ಪ್ರಯೋಗಗಳು, ಕ್ರಿಯಾಶೀಲತೆಗಳು ಸಣ್ಣ ಪುಟ್ಟವಾದರೂ ಕೆಲವೊಮ್ಮೆ ದೊಡ್ಡ ಮಟ್ಟದಲ್ಲಿ ಗಮನ ಸೆಳೆದು ಬಿಡುತ್ತದೆ. ಈಗ ಕೇರಳ ಟೂರಿಸಂ ಇಲಾಖೆಯ ಮೆಮೆ ಒಂದು ಸುದ್ದಿಯಾಗಿದೆ. ಅಮೆರಿಕಾ ಸೆನೆಟರ್ ಬರ್ನಿ Read more…

ಈ ವಿಚಾರದಲ್ಲಿ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದ ಭಾರತ..!

ನಮ್ಮ ದೇಶದಲ್ಲಿ ಮಾಲ್ಡೀವ್ಸ್​​ ಪ್ರಿಯರಿಗೇನು ಬರಗಾಲವಿಲ್ಲ. ಮಾಲ್ಡೀವ್ಸ್​​ನಲ್ಲಿ ಪ್ರವಾಸಿಗರಿಗೆ ಪ್ರವೇಶ ಮುಕ್ತ ಮಾಡಿದ ಮೇಲೆ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. 2020ರ ಅಂತ್ಯದಲ್ಲಿ ಭಾರತದ 62,905 ಮಂದಿ ಪ್ರವಾಸಿಗರು Read more…

ತಲೆತಿರುಗಿಸುತ್ತೆ ಒಂದು ರಾತ್ರಿ ಇಲ್ಲಿ ತಂಗಲು ತೆರಬೇಕಾದ ಹಣ…!

ಕೊರೊನಾ ವೈರಸ್​ ಸಂಕಷ್ಟದ ನಡುವೆಯೂ ಮಾಲ್ಡೀವ್ಸ್​ನಲ್ಲಿ ಪ್ರವಾಸೋದ್ಯಮ ಮುಕ್ತವಾಗಿದ್ದು ಸದ್ಯಕ್ಕೆ ಇದು ಬಹುತೇಕ ಶ್ರೀಮಂತರ ನೆಚ್ಚಿನ ಪ್ರವಾಸಿ ತಾಣವಾಗಿ ಬದಲಾಗಿದೆ. ಅತ್ಯಂತ ಐಶಾರಾಮಿ ಪ್ರವಾಸವನ್ನ ನೀವು ಮಾಲ್ಡೀವ್ಸ್​​ನಲ್ಲಿ ಕಳೆಯಬಹುದಾಗಿದೆ. Read more…

ಅತಿ ಅಪರೂಪದ ಬಿಳಿ ಪಾಂಡಾ ಪತ್ತೆ…!

ಅತ್ಯಂತ ವಿರಳವಾದ ಅಲ್ಬಿನೋ ಪಾಂಡಾವೊಂದು ಚೀನಾದ ನೈಋತ್ಯದಲ್ಲಿರುವ ಸಿಚುವಾನ್ ಪ್ರಾಂತ್ಯದಲ್ಲಿ ಕಂಡು ಬಂದಿದೆ. ಸಿಚುವಾನ್‌ನ ರಾಷ್ಟ್ರೀಯ ಪ್ರಾಕೃತಿ ಮೀಸಲು ಅರಣ್ಯದಲ್ಲಿ ಈ ಪ್ರಾಣಿಯ ವಿಡಿಯೋ ಸೆರೆ ಹಿಡಿಯಲಾಗಿದೆ. ಈ Read more…

ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುವ ಯೋಚನೆಯಲ್ಲಿದ್ದೀರಾ…? ಹಾಗಾದ್ರೆ ನಿಮ್ಮ ಮೊಬೈಲ್‌ ನಲ್ಲಿರಲಿ ಈ ಆಪ್

ಮುಂಬೈ ಮೂಲದ ಉದ್ಯಮಿ ಕಿಶೋರ್​ ಫೊಗ್ಲಾ ಎಂಬವರು ಪ್ರಸ್ತುತ ನಡೆಯುತ್ತಿರುವ ಮಾಘ ಮೇಳಕ್ಕೆ ಅನುಕೂಲವಾಗುವಂತ ಧಾರ್ಮಿಕ ಅಪ್ಲಿಕೇಶನ್​ ಒಂದನ್ನ ಅಭಿವೃದ್ಧಿ ಪಡಿಸಿದ್ದಾರೆ. ಸಾಂಕ್ರಾಮಿಕ ರೋಗದ ಭೀತಿ ನಡುವೆಯೂ ತೀರ್ಥಯಾತ್ರೆ Read more…

ಒಡಿಶಾ ಗ್ರಾಮಸ್ಥರ ಶ್ರಮದಿಂದ ಜಗತ್ತಿನೆಲ್ಲೆಡೆ ಪಸರಿಸುತ್ತಿದೆ ಈ ಪಾರಂಪರಿಕ ಕಲೆ

ಒಡಿಶಾದ ಪುರಿ ಬಳಿ ಇರುವ ರಘುರಾಜ್ಪುರ ಗ್ರಾಮವು ತನ್ನ ’ಪಟ್ಟಚಿತ್ರ’ ಕಲೆಯಿಂದ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ. ರಾಜ್ಯದ ಪ್ರಮುಖ ಪ್ರವಾಸೀ ತಾಣಗಳಿಗೆ ಭೇಟಿ ಕೊಡುವ ಪ್ರವಾಸಿಗರು, ಈ Read more…

ಈ ನಗರದಲ್ಲಿ ಪ್ರತಿಯೊಬ್ಬ ಪ್ರವಾಸಿಗನ ಮೇಲೆ ಇಡಲಾಗುತ್ತೆ ಹದ್ದಿನ ಕಣ್ಣು…!

ಇಟಲಿಯ ವೆನಿಸ್​​​ನಲ್ಲಿ ಕೋವಿಡ್​​ ಸಾಂಕ್ರಾಮಿಕ ಬಳಿಕ ಪ್ರವಾಸೋದ್ಯಮದಲ್ಲಿ ಬಹಳಷ್ಟು ಬದಲಾವಣೆಗಳನ್ನ ಮಾಡಲಾಗಿದೆ. ನಿಮ್ಮ ಮೊಬೈಲ್​ನ್ನ ಟ್ರ್ಯಾಕ್​ ಮಾಡುವ ಮೂಲಕ ವೆನಿಸ್​ನ ಯಾವುದೇ ಮೂಲೆಯಲ್ಲಿ ಇದ್ದರೂ ನಿಖರವಾಗಿ ಚಲನವಲನಗಳನ್ನ ಅಳೆಯಲಾಗುತ್ತದೆ. Read more…

ಒಗಟು ಬಿಡಿಸಿ ಪ್ರವಾಸಿ ತಾಣ ಹುಡುಕಿ- ಪ್ರವಾಸೋದ್ಯಮ ಇಲಾಖೆ ವಿನೂತನ ಯೋಜನೆ

ಜೈಪುರ: ಪ್ರವಾಸೋದ್ಯಮ‌ ತಾಣಗಳನ್ನು ಪ್ರಸಿದ್ಧ ಮಾಡಲು ರಾಜಸ್ತಾನ ಪ್ರವಾಸೋದ್ಯಮ ಇಲಾಖೆ ವಿನೂತನ ವಿಧಾನ ಹುಡುಕಿದೆ. ಜಾಲತಾಣಗಳಲ್ಲಿ ಇಲಾಖೆ ಪ್ರಚಾರ ನೋಡಿ ಜನ ಖುಷಿಪಟ್ಟಿದ್ದಾರೆ. ಪ್ರವಾಸಿ ತಾಣಗಳ ಕುರಿತು ಹೊಸ Read more…

ವಿದೇಶಗಳನ್ನೂ ಮೀರಿಸುವಂತಿದೆ ಕೇರಳದ ಈ ಪಾರ್ಕ್​..!

ಕೇರಳದಲ್ಲಿ ತೀರಾ ಇತ್ತೀಚೆಗೆ ನಿರ್ಮಾಣ ಮಾಡಲಾದ ಪಾರ್ಕ್​ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿವೆ. ಪಾರ್ಕ್​ನ್ನ ಸೌಂದರ್ಯವನ್ನ ಕಂಡ ನೆಟ್ಟಿಗರು ಇದನ್ನ ಯುರೋಪ್​ ಸಿಟಿಗೆ ಹೋಲಿಕೆ ಮಾಡ್ತಿದ್ದಾರೆ. ಕೊಝಿಕೊಡೆ ಜಿಲ್ಲೆಯ Read more…

ಮಹಾಕೂಟದ ಶಿವ ‘ದೇವಾಲಯ’

ವಿಜಯಪುರ ಜಿಲ್ಲೆಯ ಐಹೊಳೆ, ಬಾದಾಮಿ ಹಾಗೂ ಪಟ್ಟದಕಲ್ಲಿನಲ್ಲಿ ಕ್ರಿ.ಶ. 5 ನೇ ಶತಮಾನದಿಂದ 8 ನೇ ಶತಮಾನದವರೆಗಿನ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ದೇವಾಲಯಗಳು ನಿರ್ಮಾಣವಾಗಿವೆ. ಬಾದಾಮಿಯ ಸುತ್ತಮುತ್ತ ಇರುವ Read more…

ಪ್ರವಾಸಿಗರ ಸ್ವರ್ಗ ಗೋವಾ…!

ಪೋರ್ಚ್ ಗೀಸರ ವಶದಲ್ಲಿದ್ದ ಗೋವಾ 1961 ರಲ್ಲಿ ಸ್ವಾತಂತ್ರ್ಯ ಪಡೆಯಿತು. ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲಿಯೂ ಗೋವಾ ಅತ್ಯುತ್ತಮ ಪ್ರವಾಸಿ ತಾಣವೆಂದು ಗುರುತಿಸಲ್ಪಟ್ಟಿದೆ. ವಿದೇಶಿ ಪ್ರವಾಸಿಗರು ಗೋವಾದ ಸೌಂದರ್ಯಕ್ಕೆ ಮಾರು Read more…

ʼಕ್ರಿಸ್ಮಸ್ʼ ನಲ್ಲಿ ಬಹಿರಂಗವಾಗುತ್ತೆ ಹುಡುಗಿಯರ ಮದುವೆ ರಹಸ್ಯ

ಕ್ರಿಸ್ ಮಸ್ ಹಬ್ಬ ಬಂದೇ ಬಿಟ್ಟಿದೆ ವಿಶ್ವದಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಅದ್ಧೂರಿಯಾಗಿ, ಸಂಭ್ರಮದಿಂದ ಆಚರಿಸಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಕ್ರಿಸ್ಮಸ್ ಹಬ್ಬವನ್ನು ಬೇರೆ ಬೇರೆಯಾಗಿ ಆಚರಿಸಲಾಗುತ್ತದೆ. ಕೆಲ ಪ್ರದೇಶದಲ್ಲಿ Read more…

ಕಣ್ಮನ ಸೆಳೆಯುವಂತಿದೆ ಬಿಹಾರದಲ್ಲಿನ ಗಾಜಿನ ಸೇತುವೆ

ಬಿಹಾರದ ನಳಂದಾ ಜಿಲ್ಲೆಯ ರಾಜಗೃಹದಲ್ಲಿ ಗಾಜಿನ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದೇ ಜಾಗದಲ್ಲಿ ಮೃಗಾಲಯ ಹಾಗೂ ಸಫಾರಿ ಪಾರ್ಕ್ ಒಂದನ್ನು ಬಿಹಾರದ ಅರಣ್ಯ ಇಲಾಖೆ ನಿರ್ಮಿಸಲಿದೆ. ಚೀನಾದ ಹಾಂಗ್‌ಝೌನಲ್ಲಿರುವಂತೆ ಗಾಜಿನ Read more…

ಗುಜರಾತ್ ​ನಲ್ಲಿ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಮೃಗಾಲಯ ನಿರ್ಮಾಣ

ಗುಜರಾತ್​ನ ಜಾಮ್​ ನಗರದಲ್ಲಿ ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಪ್ರಾಣಿ ಸಂಗ್ರಹಾಲಯ ನಿರ್ಮಾಣವಾಗಲಿದೆ ಅಂತಾ ರಾಜ್ಯ ಸರ್ಕಾರದ ಅಧಿಕಾರಿ ಮಾಹಿತಿ ನೀಡಿದ್ದಾರೆ .‌ ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಸ್​ ಈ ಮೃಗಾಲಯವನ್ನ Read more…

‘ಸಾವಿನ ಕಣಿವೆ’ ಏನಿದು….? ಇಲ್ಲಿದೆ ಮಾಹಿತಿ

ಡೆತ್ ವ್ಯಾಲಿ (Death Valley National Monument) ದಕ್ಷಿಣ ಕ್ಯಾಲಿಫೋರ್ನಿಯಾದ ನೆವಾಡ ಗಡಿಯ ಸಮೀಪದಲ್ಲಿದೆ. ಅದರ ಉದ್ದ ಸುಮಾರು 225 ಕಿಲೋಮೀಟರ್. 1870 ರಲ್ಲಿ ಅಮೆರಿಕಾದಲ್ಲಿ ಚಿನ್ನದ ಪರಿಶೋಧನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...